News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ಜೆಇಎಂ ಮುಖ್ಯಸ್ಥ ಅಜರ್ ಮಸೂದ್ ನಿಷೇಧಕ್ಕೆ ಬಲವಾದ ಸಾಕ್ಷ್ಯಗಳ ಅಗತ್ಯವಿದೆ: ಚೀನಾ

ಬೀಜಿಂಗ್: ಸದ್ಯದಲ್ಲೇ ನಡೆಯಲಿರುವ ಭಾರತ ಮತ್ತು ಚೀನಾ ನಡುವಿನ ನಿಯೋಜಿತ ಮಾತುಕತೆಗೂ ಮುನ್ನ ವಿಶ್ವಸಂಸ್ಥೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್ ನಿಷೇಧವನ್ನು ಬೆಂಬಲಿಸಲು ಬಲವಾದ ಸಾಕ್ಷ್ಯಗಳ ಅಗತ್ಯವಿದೆ ಎಂದು ಚೀನಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸದಸ್ಯ ಸಮಿತಿಯಲ್ಲಿ ಅಜರ್...

Read More

‘ಜಿಯಲ್ಯಾಂಡಿಯಾ’ ಎಂಬ ಹೊಸ ಖಂಡ ಕಂಡು ಹಿಡಿದ ವಿಜ್ಞಾನಿಗಳು

ನವದೆಹಲಿ: ಜಗತ್ತಿನಲ್ಲಿ ಈಗಾಗಲೇ ೭ ಖಂಡಗಳಿದ್ದು, ಇದಕ್ಕೆ ಇನ್ನೊಂದು ಖಂಡ ಸೇರ್ಪಡೆಗೊಂಡಿದೆ. ವಿಜ್ಞಾನಿಗಳು ‘ಜಿಯಲ್ಯಾಂಡಿಯಾ’ ಎಂಬ ಹೊಸ ಖಂಡವನ್ನು ಕಂಡು ಹಿಡಿದಿದ್ದಾರೆ. ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿ ಇರುವ ಈ ಖಂಡ 5 ಮಿಲಿಯನ್ ಚದರ ಕಿಲೋಮೀಟರ್ ಭೂಪ್ರದೇಶದ ವಿಸ್ತಾರವನ್ನು ಹೊಂದಿದೆ. ಇದನ್ನು ಉಪಗ್ರಹ...

Read More

ಪತಿ ಹುತಾತ್ಮನಾದ ; ನಂತರ ಬಂತು ಉಡುಗೊರೆ

ಬನಿವಾಡಿ (ಹರ್‍ಯಾಣಾ): ಇದೊಂದು ಮನಕಲಕುವ ಸನ್ನಿವೇಶ. ಪತಿ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಮೇಲೆ, ಅವನು ಪ್ರೀತಿಯಿಂದ ಕಳುಹಿಸಿದ್ದ ಉಡುಗೊರೆಗಳು ಅವಳಿಗೆ ತಲುಪಿದ್ದವು. ಅವಳ ದುಃಖದ ಕಟ್ಟೆಯೊಡೆದು ಹೋಗಿತ್ತು. ಉಗ್ರರೊಂದಿಗಿನ ಹೋರಾಟದಲ್ಲಿ ಮೇ.ಸತೀಶ್ ದಹಿಯಾ ಅವರು ಫೆ.14 ರಂದು ವೀರಮರಣವನ್ನಪ್ಪಿದ್ದು. ಅದರ ಮರುದಿನವೇ...

Read More

ನೇಪಾಳದಲ್ಲಿ ಭಾರತದ ನೆರವಿನಿಂದ ನಿರ್ಮಿಸಲಾದ ಶಾಲೆ, ಹಾಸ್ಟೆಲ್ ಉದ್ಘಾಟನೆ

ಕಠ್ಮಂಡು: ನೇಪಾಳದ ಸರ್ಲಾಹಿ ಜಿಲ್ಲೆಯಲ್ಲಿ ಭಾರತದ ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾದ ನೂತನ ಶಾಲೆ ಮತ್ತು ಹಾಸ್ಟೆಲ್‌ನ್ನು ಶುಕ್ರವಾರ ಉದ್ಘಾಟಿಸಲಾಗಿದೆ. ಭಾರತದ ನೇಪಾಳ ರಾಯಭಾರಿ ರಂಜಿತ್ ರೇ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ನೇಪಾಳದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಭಾರತ ಹೆಚ್ಚಿನ ಮಹತ್ವ ನೀಡುತ್ತಿದ್ದು,...

Read More

ಬಿಡಬ್ಲ್ಯುಎಫ್ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ ಸಿಂಧು

ರಿಯೋ ಒಲಂಪಿಕ್ಸ್‌ನ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ರ್ಯಾಂಕಿಂಗ್‌ನಲ್ಲಿ 69399 ಅಂಕಗಳ ಮೂಲಕ 5ನೇ ಸ್ಥಾನಕ್ಕೇರಿದ್ದಾರೆ. ಜಪಾನ ಆಟಗಾರ್ತಿ ಅಕಾನೆ ಯಾಮಗುಚಿ (68149 ಅಂಕ) ಅವರನ್ನು ಹಿಂದಿಕ್ಕಿ, ಸಿಂಧು 5 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಗ್ರ...

Read More

ಮತದಾರರನ್ನು ತಲುಪಲು ಚುನಾವಣಾ ಅಧಿಕಾರಿಗಳಿಂದ 24 ಕಿ.ಮೀ. ಟ್ರೆಕ್ಕಿಂಗ್

ದೆಹ್ರಾಡೂನ್: ಉತ್ತರಾಖಂಡ್‌ನಲ್ಲಿ ಬುಧವಾರ ಚುನಾವಣೆ ನಡೆದಿದ್ದು, ದಾಖಲೆಯ ಶೇ. 68 ಮತದಾರರು ಮತ ಚಲಾಯಿಸಿದ್ದಾರೆ. ಇದಕ್ಕೆ ಕಾರಣ ಇಲ್ಲಿಯ ಹಿಮಪಾತ ಭೂಪ್ರದೇಶವಾದ ತೆಹ್ರಿ ಗರ್ವಾಲ್ ಕ್ಷೇತ್ರದಲ್ಲಿ 275 ಮತದಾರರು ತಮ್ಮ ಮತ ಚಲಾಯಿಸಿರುವ ಬಗ್ಗೆ ಖಚಿತಪಡಿಸಲು ಚುನಾವಣಾ ಅಧಿಕಾರಿಗಳು 24 ಕಿ.ಮೀ. ಟ್ರೆಕ್ಕಿಂಗ್ ನಡೆಸಿದ್ದಾರೆ. 10,000...

Read More

ಬಿಹಾರದ ಸರ್ಕಾರಿ ಅಧಿಕಾರಿಗಳು ಹೊರ ರಾಜ್ಯಗಳಲ್ಲೂ ಮದ್ಯಸೇವನೆ ಮಾಡುವಂತಿಲ್ಲ

ಪಾಟ್ನಾ: ಬಿಹಾರ ರಾಜ್ಯದ ನ್ಯಾಯಾಂಗ ಮತ್ತು ಸರ್ಕಾರಿ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹೊರ ರಾಜ್ಯಗಳಲ್ಲೂ ಮದ್ಯಪಾನ ಮಾಡುವುದನ್ನು ನಿಷೇಧಿಸುವ ಸೇವಾ ನಿಯಮಕ್ಕೆ ತಿದ್ದುಪಡಿ ತರಲು ಬಿಹಾರದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಬಿಹಾರ ಸರ್ಕಾರಿ ನೌಕರರ ನಿಯಮ, 1976 ಹಾಗೂ ಬಿಹಾರ...

Read More

ಸರಕಾರಿ ಆಸ್ಪತ್ರೆಗಳಲ್ಲಿ ಖಾದಿ ಉತ್ಪನ್ನಗಳನ್ನು ಬಳಸಲು ಸೂಚನೆ

ನವದೆಹಲಿ: ದೇಶದಲ್ಲಿರುವ ಕೇಂದ್ರ ಸರಕಾರಿ ಆಸ್ಪತ್ರೆಗಳಿಗೆ ಖಾದಿ ಉತ್ಪನ್ನಗಳನ್ನು ಖರೀದಿಸಲು ಸೂಚಿಸಲಾಗಿದೆ. ಸೋಪ್, ವೈದ್ಯರ ಕೋಟ್‌ಗಳು ಹಾಗೂ ಹಾಸಿಗೆಗಳನ್ನು ಸೇರಿದಂತೆ ಇನ್ನಿತರ ಖಾದಿ ಉತ್ಪನ್ನಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲು ಸೂಚಿಸಲಾಗಿದೆ. ಪಿಜಿಐ ಚಂಡೀಗಢ, ಜಿಂಪರ್ ಪದುಚೇರಿ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ದೇಶದ...

Read More

ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಕ

ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಐವರು ನೂತನ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್, ನವೀನ್ ಸಿನ್ಹಾ, ಮೋಹನ್ ಎಂ. ಶಾಂತನಗೌಡರ್, ದೀಪಕ್ ಗುಪ್ತಾ ಹಾಗೂ ಎಸ್. ಅಬ್ದುಲ್ ನಜೀರ್ ಅವರು ಮುಖ್ಯ ನ್ಯಾ. ಜೆ.ಎಸ್. ಖೆಹರ್ ಉಪಸ್ಥಿತಿಯಲ್ಲಿ ಸುಪ್ರೀಂ...

Read More

ಬ್ಯಾಂಕ್‌ಗಳ ಮೇಲೆ ಮತ್ತೆ ಎಂಡಿಆರ್ ಶುಲ್ಕ ವಿಧಿಸಲಿರುವ ಆರ್‌ಬಿಐ

ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ವೃದ್ಧಿಸಲು ನಾಗರಿಕರು ನಡೆಸುವ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಬ್ಯಾಂಕ್‌ಗಳ ಮೇಲೆ ಮತ್ತೆ ಎಂಡಿಆರ್ ಮರುಪಾವತಿ ಶುಲ್ಕವನ್ನು ವಿಧಿಸಲು ಆರ್‌ಬಿಐ ಮುಂದಾಗಿದೆ. ನೋಟು ನಿಷೇಧದ ನಂತರ ಜನರಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ...

Read More

Recent News

Back To Top