Date : Thursday, 18-08-2016
ಮುಂಬೈ : ಬಾಲಿವುಡ್‌ನ ಅತಿ ಉದಾರಿ ನಟ ಎನಿಸಿರುವ ಅಕ್ಷಯ್ ಕುಮಾರ್ ಬಡವರಿಗೆ, ರೈತರಿಗೆ ಸಂಕಷ್ಟಕ್ಕೀಡಾದವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅವರು ತಮ್ಮ ಉದಾರತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದಿದ್ದು ಬರೋಬ್ಬರಿ ೮೦ ಲಕ್ಷ ರೂ.ಗಳನ್ನು ಯೋಧರಿಗೆ ದಾನ ಮಾಡಿದ್ದಾರೆ....
Date : Thursday, 18-08-2016
ಹೈದರಾಬಾದ್ : ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪೂರ್ಣಗೊಳಿಸಿದ ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ತೊಡುವ ಕಪ್ಪು ಗೌನ್‌ನ ಬದಲು ಪೊಚಂಪಳ್ಳಿ ಕೇಪ್ಸ್ ತೊಟ್ಟು ಮಿಂಚಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಡಿಸೈನ್‌ನ ಮುಖ್ಯಸ್ಥ ಪ್ರೊ. ದೀಪಕ್ ಮಾಥ್ಯೂ ಅವರು ಗೌನ್ ಬದಲು ಪೊಚಂಪಳ್ಳಿ...
Date : Thursday, 18-08-2016
ವಾಷಿಂಗ್ಟನ್ : ಅಮೇರಿಕಾದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿರುವ ಲೇಖನವೊಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಸೂಪರ್ ಮಾಮ್ ಎಂದು ಕರೆದಿದೆ. ಸೋಷಿಯಲ್ ಮೀಡಿಯಾ, ಅದರಲ್ಲೂ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಷ್ಮಾ ಅತ್ಯಂತ ಯಶಸ್ವಿ ಸಚಿವೆ ಎಂದು...
Date : Wednesday, 17-08-2016
ನವದೆಹಲಿ : ಕಾಶ್ಮೀರದ ಬಗ್ಗೆ ಚರ್ಚಿಸಲು ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸುವ ಬಗ್ಗೆ ಪಾಕಿಸ್ಥಾನ ಮಾಡಿರುವ ಮನವಿಯನ್ನು ಭಾರತ ತಿರಸ್ಕರಿಸಿದ್ದು ಈ ಮೂಲಕ ಕಟು ಸಂದೇಶವನ್ನು ರವಾನಿಸಿದೆ. ಭಯೋತ್ಪಾದನೆ ಬಗ್ಗೆ ನಾವು ಮಾತುಕತೆಗೆ ಸಿದ್ಧರಿದ್ದೇವೆಯೇ ಹೊರತು ಕಾಶ್ಮೀರದ ಬಗ್ಗೆ ಅಲ್ಲ ಎಂಬ...
Date : Wednesday, 17-08-2016
ನವದೆಹಲಿ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿರುವ ದೀಪಾ ಕರ್ಮಾಕರ್ ಅವರ ಹೆಸರು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರೂ 23 ವರ್ಷದ ಈ ತ್ರಿಪುರದ ಹುಡುಗಿ ತನ್ನ...
Date : Wednesday, 17-08-2016
ನವದೆಹಲಿ : ಚೀನಾಗೆ ಸಮಾನವಾಗಿ ಗಡಿಯಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೇ ಭಾರತ ಸುಕೋಯ್- 30ಎಂಕೆಐ ಫೈಟರ್, ಸ್ಪೈ ಡ್ರೋಣ್, ಮಿಸೈಲ್‌ಗಳನ್ನು ಈಶಾನ್ಯದಲ್ಲಿ ನಿಯೋಜಿಸಿದೆ. ಮಾತ್ರವಲ್ಲ ಈಶಾನ್ಯ ಲಡಾಕ್‌ನಲ್ಲಿ ಟ್ಯಾಂಕ್ ರೆಜಿಮೆಂಟ್ ಮತ್ತು ಟ್ರೂಫ್‌ಗಳನ್ನು ನಿಯೋಜನೆ ಮಾಡಿದೆ. ಚೀನಾದ...
Date : Wednesday, 17-08-2016
ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್‌ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ....
Date : Wednesday, 17-08-2016
ವಿಶ್ವಸಂಸ್ಥೆ : ಮಾಹಿತಿ, ಸಂಪರ್ಕ ತಂತ್ರಜ್ಞಾನ ರಫ್ತಿನಲ್ಲಿ ಭಾರತ ಜಗತ್ತಿನ ಅಗ್ರಮಾನ್ಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಅಂಶವನ್ನು ಯುಎನ್ ಏಜೆನ್ಸಿ ರಿಪೋರ್ಟ್ ತಿಳಿಸಿದೆ. ಡಬ್ಲ್ಯುಐಪಿಒ ಜಿನೇವಾದಲ್ಲಿ ಬಿಡುಗಡೆ ಮಾಡಿದ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಭಾರತಕ್ಕೆ 61 ನೇ ಸ್ಥಾನ ಲಭಿಸಿದೆ. ಕಳೆದ...
Date : Wednesday, 17-08-2016
ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯು ಸೇನೆ ನೂತನ ಏರ್ ಫೀಲ್ಡ್‌ನ್ನು ಪಡೆಯಲಿದೆ. ಚೀನಾದೊಂದಿಗಿನ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಈ ಏರ್‌ಫೀಲ್ಡ್ ಇರಲಿದೆ. ಆಗ್ನೇಯ ಅರುಣಾಚಲ ಪ್ರದೇಶದ ಫಸ್ಸಿ ಘಾಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ ಏರ್‌ಫೀಲ್ಟ್ ಆಗಸ್ಟ್ ೧೯ ರಿಂದ...
Date : Wednesday, 17-08-2016
ಶ್ರೀನಗರ : ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಜನರ ನಡುವೆ ಪದೇ ಪದೇ ಕಲಹಗಳು ಏರ್ಪಡುತ್ತಿವೆ. ಕಳೆದ 3 ವಾರಗಳಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡಲು ಕೆಲ ದುಷ್ಟಶಕ್ತಿಗಳು 24 ಕೋಟಿ ರೂ.ಗಳನ್ನು ಹರಿಸಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ....