Date : Saturday, 15-04-2017
ಅಪ್ಪಟ ರಾಷ್ಟ್ರೀಯತಾವಾದಿ, ಶ್ರೇಷ್ಠ ತತ್ವಜ್ಞಾನಿ ಕೇಶವ್ ಚಂದ್ರ ಸೇನ್ ಅವರ ಸ್ಮರಣಾರ್ಥ 1980ರ ಎಪ್ರಿಲ್ 15ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಇವರು ಸ್ಥಾಪಿಸಿದ ಬ್ರಹ್ಮೋ ಕಾನ್ಫರೆನ್ಸ್ ಆರ್ಗನೈಜೇಶನ್ನ ಶತಮಾನೋತ್ಸವ ಸಂದರ್ಭದಲ್ಲಿ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಲಾಗಿತ್ತು. ಕೇಶವ್ ಚಂದ್ರ ಸೇನ್ ಭಾರತದ...
Date : Saturday, 15-04-2017
ನವದೆಹಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2017ರ ಮೇನಲ್ಲಿ ’ಸೌತ್ ಏಷ್ಯಾ ಸೆಟ್ಲೈಟ್’ನ್ನು ಉಡಾವಣೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸೆಟ್ಲೈಟ್ ಯೋಜನೆಯಿಂದ ಸೌತ್ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗಲಿದೆ. ಯೋಜನೆಯಿಂದ ಪಾಕಿಸ್ಥಾನದ ಹೆಸರನ್ನು ಕೈಬಿಡಲಾಗಿದೆ. ಮೂಲಗಳ ಪ್ರಕಾರ ಮೇ...
Date : Saturday, 15-04-2017
ದುಬೈ: ವಿವಿಧ ರಾಷ್ಟ್ರೀಯತೆಯ ಅನೇಕ ಜನರಿಗೆ ಉಪಹಾರ ನೀಡುವ ಮೂಲಕ ದುಬೈನಲ್ಲಿನ ಗುರುದ್ವಾರವೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಗುರುದ್ವಾರ ಗುರುನಾನಕ್ ದರ್ಬಾರ್ ಗುರುವಾರ 101 ರಾಷ್ಟ್ರಗಳ 600 ಜನರಿಗೆ ಬ್ರೇಕ್ಫಾಸ್ಟ್ ಸರ್ವ್ ಮಾಡಿದೆ. ಈ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದೆ. ಈ...
Date : Saturday, 15-04-2017
ಪಾಟ್ನಾ: ವರದಕ್ಷಿಣೆ ಪದ್ಧತಿಯನ್ನು ತೀವ್ರವಾಗಿ ಖಂಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ವರದಕ್ಷಿಣೆ ಪಡೆಯುವ ಮದುವೆಗಳಿಗೆ ಹೋಗದಂತೆ ಜನರಿಗೆ ಕರೆ ನೀಡಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ಜಯಂತಿಯ ಅಂಗವಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವರದಕ್ಷಿಣೆ ಪಡೆಯಲಾಗಿದೆ ಎಂಬುದು...
Date : Saturday, 15-04-2017
ಲಕ್ನೋ: ಸಾಧುಗಳ, ಅರ್ಚಕರ ಟ್ರೇಡ್ಮಾರ್ಕ್ ಆಗಿದ್ದ ಕೇಸರಿ ಬಣ್ಣ ಇದೀಗ ಯುವಕರನ್ನೂ ಆಕರ್ಷಿಸುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ಬಳಿಕ ಅಲ್ಲಿನ ಯುವ ಜನತೆಯಂತು ಕೇಸರಿಯತ್ತ ಹೆಚ್ಚು ಹೆಚ್ಚು ಆಕರ್ಷಿತಗೊಳ್ಳುತ್ತಿದೆ. ರಾಜ್ಯವನ್ನು ಕೇಸರಿಮಯಗೊಳಿಸುವ ಪ್ರಕ್ರಿಯೆಯನ್ನು...
Date : Saturday, 15-04-2017
ನವದೆಹಲಿ: ನೂತನವಾಗಿ ಖರೀದಿಸಿದ ಮೊಬೈಲ್ ಫೋನ್ ಮೂಲಕ 1,590 ರೂಪಾಯಿಗಳ ಇಎಂಐ ಪಾವತಿ ಮಾಡಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನ್ ಸಿಕ್ಕಿದೆ. ಕೇಂದ್ರದ ‘ಲಕ್ಕಿ ಗ್ರಾಹಕ್ ಯೋಜನೆ’ಯಡಿ ಶ್ರದ್ಧಾ ಮೋಹನ್ ಮೆಂಗ್ಶೆಟ್ಟೆ ಒಂದು ಕೋಟಿ...
Date : Saturday, 15-04-2017
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಮೌಲ್ಯಮಾಪನ ಪ್ರಕ್ರಿಯೆಯೂ ಸುಸೂತ್ರವಾಗಿ ನಡೆಯುತ್ತಿದೆ. ಮೇ10ಕ್ಕೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. ಸಿಇಟಿ ಮತ್ತು ನೀಟ್ ಪರೀಕ್ಷೆಗಳು ಮುಗಿದ ಬಳಿಕ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು...
Date : Saturday, 15-04-2017
ಲಕ್ನೋ: ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎಲ್ಲರಿಗೂ 24X7 ವಿದ್ಯುತ್ ಒದಗಿಸುವ ಮಹತ್ವದ ಘೋಷಣೆಯನ್ನು ಮಾಡಿದೆ. ತನ್ನ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಕಂಡು ಬರುವ ವಿದ್ಯುತ್ ಸ್ಥಗಿತಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಯೋಗಿ ಕೇಂದ್ರದ...
Date : Friday, 14-04-2017
ಡೆಹ್ರಾಡೂನ್(ಉತ್ತರಾಖಂಡ್): ದೇಶ ವಿಭಜಿಸುವುದೇ ಕಾಂಗ್ರೆಸ್ ಪಕ್ಷದ ನೀತಿಯಾಗಿದೆ ಎಂದು ಉತ್ತರಾಖಂಡ್ನ ಬಿಜೆಪಿ ಮುಖಂಡ ಅಜಯ್ ಭಟ್ ಆರೋಪಿಸಿದ್ದಾರೆ. ವಂದೇ ಮಾತರಂ ಹೇಳಲ್ಲ, ಧೈರ್ಯವಿದ್ದರೆ ಬಿಜೆಪಿ ನನ್ನನ್ನು ರಾಜ್ಯದಿಂದ ಹೊರ ಹಾಕಲಿ ಎಂದು ಉತ್ತರಾಖಂಡ್ನ ಕಾಂಗ್ರೆಸ್ ಮುಖಂಡ ಕಿಶೋರ್ ಉಪಾಧ್ಯಾಯ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ...
Date : Friday, 14-04-2017
ನವದೆಹಲಿ: ದಕ್ಷಿಣ ಅಮೆರಿಕಾ ಬಿಟ್ಟರೆ ಬೇರಿನ್ನಾವ ದೇಶದಲ್ಲೂ ಇವಿಎಂ ಪದ್ಧತಿ ಇಲ್ಲ. ಸಾಂಪ್ರದಾಯಿಕ ಪದ್ಧತಿಯೇ ಶ್ರೇಷ್ಠ ಎಂದ ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರಿಗೆ, ಭಾರತದಲ್ಲಿ ಇವಿಎಂ ಪರಿಚಯಿಸಿದ್ದು ಯಾರು ಎಂದು ಪ್ರಶ್ನಿಸಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ...