Date : Tuesday, 11-04-2017
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಇದೀಗ ಒಂದು ಚಳುವಳಿಯಾಗಿ ರೂಪುಗೊಳ್ಳುತ್ತಿದೆ. ಈ ಅಭಿಯಾನದಿಂದ ಪ್ರೇರಿತಗೊಂಡ ಹಲವಾರು ಮಂದಿ ಸ್ವಚ್ಛ ರಾಷ್ಟ್ರ ನಿರ್ಮಾಣದ ಪಣತೊಟ್ಟು ಅದಕ್ಕಾಗಿ ಶ್ರಮಪಡುತ್ತಿದ್ದಾರೆ. ಸ್ವಚ್ಛತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರ ಪೈಕಿ ಅದರಿ ಕಿಶೋರ್ ಕುಮಾರ್...
Date : Tuesday, 11-04-2017
ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್‌ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...
Date : Tuesday, 11-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಇದೀಗ ಅಸ್ಸಾಂ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ ವಾರೆಂಟ್ ಜಾರಿಗೊಳಿಸಿದೆ. ಪ್ರಧಾನಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸೋಮವಾರ ಕೇಜ್ರಿವಾಲ್ ಅವರು ಹಾಜರಾಗದೇ...
Date : Tuesday, 11-04-2017
ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಾಡಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಬೇಹುಗಾರ ಎಂಬ...
Date : Tuesday, 11-04-2017
ಶ್ರೀನಗರ: ಲಡಾಖ್‌ನ ಸುಂದರ ಹಿಮಶಿಖರ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಆಗಿರಬಹುದು , ಆದರೆ ಅಲ್ಲಿನ ಸ್ಥಳಿಯರು ಮಾತ್ರ ವರ್ಷವಿಡಿ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಇಲ್ಲಿನ ನೀರಿನ ಸಮಸ್ಯೆಯನ್ನು ತಡೆಗಟ್ಟುವುದಕ್ಕೆಂದೇ ಚೆವಾಂಗ್ ನೋರ್ಫೆಲ್ ಎಂಬ ವ್ಯಕ್ತಿ ತಮ್ಮ...
Date : Tuesday, 11-04-2017
ಭೋಪಾಲ್: ಶೀಘ್ರದಲ್ಲೇ ಮಧ್ಯಪ್ರದೇಶ ಸಂಪೂರ್ಣ ಮದ್ಯಮುಕ್ತ ರಾಜ್ಯವಾಗಿ ಹೊರಹೊಮ್ಮಲಿದೆ. ಅಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ. ಮೊದಲ ಹಂತವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಯ 500 ಮೀಟರ್‌ವರೆಗಿನ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮದ್ಯದಂಗಡಿಗಳನ್ನು...
Date : Tuesday, 11-04-2017
ನವದೆಹಲಿ: ವಿಶ್ವವಿಖ್ಯಾತ ಬಂಗಾಳಿ ಕಲಾವಿದ ಜಮಿನಿ ರಾಯ್ ಅವರ ಜನ್ಮದಿನಾಚರಣೆಯನ್ನು ಗೂಗಲ್ ಅದ್ಭುತ ಡೂಡಲ್ ವಿನ್ಯಾಸದ ಮೂಲಕ ಆಚರಿಸಿದೆ. ರಾಯ್ ಅವರು 20ನೇ ಶತಮಾನದ ಭಾರತ ಕರ ಕುಶಲ ಕಲೆಯ ಒರ್ವ ಪ್ರಮುಖ ಆಧುನಿಕ ಕಲಾವಿದ. 1955ರಲ್ಲಿ ಪದ್ಮ ಭೂಷಣ ಗೌರವಕ್ಕೂ...
Date : Tuesday, 11-04-2017
ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮನ ಬಂಟ ಹನುಮಂತನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ದೇಶದ ಎಲ್ಲಾ ಜನತೆಗೂ ಹನಮ ಜಯಂತಿಯ ಶುಭಕಾಮನೆಗಳು’ ಎಂದಿದ್ದಾರೆ. ಚೈತ್ರ ಮಾಸದ...
Date : Tuesday, 11-04-2017
ನವದೆಹಲಿ: ಕಮಿಷನ್‌ಗಳಲ್ಲಿ ಏರಿಕೆ ಮಾಡಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಮೇ೧೦ರವರೆಗೆ ಪ್ರತಿ ಭಾನುವಾರ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುತ್ತೇವೆ ಎಂಬುದಾಗಿ ಪೆಟ್ರೋಲ್ ಮಾಲೀಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮೇ 10ರ ಬಳಿಕ ದಿನದಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ...
Date : Tuesday, 11-04-2017
ಇಸ್ಲಾಮಾಬಾದ್: ಬೇಹುಗಾರಿಕೆ ನಡೆಸುತ್ತಿದ್ದ ಆರೋಪಕ್ಕೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ಥಾನ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷಯನ್ನು ವಿಧಿಸಿದೆ. ಇದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕುಲಭೂಷಣ್ ಅವರಿಗೆ ಪಾಕಿಸ್ಥಾನ ಮರಣದಂಡನೆ ವಿಧಿಸಿದರೆ ಅದು ಪೂರ್ವಯೋಜಿತ...