Date : Thursday, 25-05-2017
ಶ್ರೀ ಕೃಷ್ಣ ಚಂದ್ರ ಗಜಾಪತಿ(ಎಸ್.ಕೆ.ಸಿ.ಜಿ) ಕಾಲೇಜು 1857ರಲ್ಲಿ ಸ್ಥಾಪನೆಗೊಂಡಿತು. ಸ್ಥಳಿಯರ ಪ್ರಯತ್ನದಿಂದಾಗಿ ಇದು ಅಸ್ತಿತ್ವಕ್ಕೆ ಬಂದಿತು. ಮೊದಲು ಪ್ರಾಥಮಿಕ ಶಾಲೆಯವರೆಗೆ ಮಾತ್ರವಿದ್ದ ಇದು ಬಳಿಕ 1878ರಲ್ಲಿ ಮಾಧ್ಯಮಿಕ ಹಂತದವರೆಗೆ ಶಿಕ್ಷಣ ನೀಡಿತು. 1884ರಲ್ಲಿ ಹೈಸ್ಕೂಲ್ ಮತ್ತು 1896ರಲ್ಲೊ ಸೆಕೆಂಡ್ ಗ್ರೇಡ್ ಕಾಲೇಜುವರೆಗೆ...
Date : Wednesday, 24-05-2017
ನವದೆಹಲಿ: ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಒಂದು ಸುಂದರ ಬಾಸ್ಕೆಟ್ನ್ನು ಬಿಹಾರದ ಸಮಸ್ತಿಪುರದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಈ ಉಡುಗೊರೆ ಮೋದಿಯನ್ನು ಅತಿಯಾಗಿ ಪ್ರಭಾವಿತಗೊಳಿಸಿದೆ. ಈ ಅದ್ಭುತ ಉಡುಗೊರೆಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಸಣ್ಣ ಗುಡಿ ಕೈಗಾರಿಕೆಗಳ...
Date : Wednesday, 24-05-2017
ಗಾಂಧಿನಗರ: ಅಂಬುಲೆನ್ಸ್ ಒಂದಕ್ಕೆ ಜಾಗ ಬಿಟ್ಟುಕೊಡುವ ಸಲುವಾಗಿ ತಮ್ಮ ಬೆಂಗಾವಲುಪಡೆಯ ವಾಹನವನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅತ್ಯುತ್ತಮ ಸಂದೇಶವನ್ನು ರವಾನಿಸಿದ್ದಾರೆ. ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ನ ೫೨ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಗಾಂಧಿನಗರಕ್ಕೆ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮಗಿಸಿ...
Date : Wednesday, 24-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಐತಿಹಾಸಿಕ ಭೇಟಿ ಕೊಡಲು ಸಜ್ಜಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ, ಯುಪಿಎ ಸರ್ಕಾರದ ವೋಟ್ ಬ್ಯಾಂಕ್ ರಾಜಕೀಯ ಇಸ್ರೇಲ್ ಮತ್ತು ಭಾರತದ ಬಾಂಧವ್ಯದ ಮೇಲೆ ಪರಿಣಾಮ ಬೀರಿತ್ತು ಎಂದಿದೆ. ಜುಲೈ5 ರಿಂದ ಮೋದಿ...
Date : Wednesday, 24-05-2017
ಲಕ್ನೋ: ಹಿಂದಿನ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಜನರಿಗೆ ನೀಡಿದ ಎಲ್ಲಾ ಭರವಸೆಯನ್ನೂ ಈಡೇರಿಸುತ್ತೇನೆ. ಹಿಂದಿನ ಸರ್ಕಾರದಂತೆ ಸುಳ್ಳು ಭರವಸೆ ನೀಡುವುದಿಲ್ಲ ಎಂದಿದ್ದಾರೆ. ‘ಜನರರಿಗೆ ನೀಡಿದ ಭರವಸೆಯ ಈಡೇರಿಕೆಗೆ ಬೇಕಾದ ಎಲ್ಲಾ...
Date : Wednesday, 24-05-2017
ನವದೆಹಲಿ: ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ತನ್ನ ಪೇಮೆಂಟ್ ಬ್ಯಾಂಕ್ಗೆ ಚಾಲನೆ ನೀಡಿದ್ದು, 2022 ರೊಳಗೆ 500 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿಯನ್ನು ಹೊಂದಿದೆ. ಶೇ.4ರಷ್ಟು ಬಡ್ಡಿದರ, ಡಿಪೋಸಿಟ್ಗಳಲ್ಲಿ ಕ್ಯಾಶ್ಬ್ಯಾಕ್, ಉಚಿತ ಆನ್ಲೈನ್ ವರ್ಗಾವಣೆ, ಮಿನಿಮಮ್ ಬ್ಯಾಲೆನ್ಸ್ ಅಗತ್ಯತೆ ಇಲ್ಲದಿರುವುದು ಪೇಟಿಎಂನ...
Date : Wednesday, 24-05-2017
ರಾಮಚರಿತಮಾನಸವನ್ನು ಹಿಂದಿ ಸಾಹಿತ್ಯದ ಒಂದು ಅದ್ಭುತ ರಚನೆ ಎಂದು ಪರಿಗಣಿಸಲಾಗಿದೆ. ರಾಮಾಯಣ ಸಾಮಾನ್ಯ ಜನರಿಗೂ ಲಭ್ಯವಾಗಲಿ ಎಂಬ ಕಾರಣಕ್ಕೆ ತುಳಸೀದಾಸರು ರಾಮಚರಿತಮಾನಸವನ್ನು ರಚಿಸಿದರು. 7 ಕಾಂಡಗಳನ್ನು ಇದು ಒಳಗೊಂಡಿದ್ದು, ಮೊದಲ ಎರಡು ಬಾಲ ಕಾಂಡಗಳು, ನಂತರ ಅಯೋಧ್ಯಾ ಕಾಂಡ, ಅರಣ್ಯ ಕಾಂದ, ಕಿಷ್ಕಿಂದ...
Date : Wednesday, 24-05-2017
ನವದೆಹಲಿ: ನಾನು ಭಾರತದ ಪುತ್ರ, ನನ್ನ ಜನರಿಗೆ ಭಾರತ ಗುರು ಮತ್ತು ನಾವು ಅದರ ಶಿಷ್ಯರು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ‘ಸಾಮಾಜಿಕ ನ್ಯಾಯ ಮತ್ತು ಡಾ.ಬಿ.ಆರ್ ಅಂಬೇಡ್ಕರ್’ ರಾಜ್ಯ ಮಟ್ಟದ ಸೆಮಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿಯ ಹೆಸರಿನಲ್ಲಿ...
Date : Wednesday, 24-05-2017
ದುಬೈ; ರೊಬೊಟ್ವೊಂದನ್ನು ಪೊಲೀಸ್ ಆಫೀಸರ್ ಆಗಿ ದುಬೈ ನೇಮಿಸಿದ್ದು, ಇನ್ನು ಮುಂದೆ ಅದು ರಸ್ತೆಗಳಲ್ಲಿ ಕಣ್ಗಾವಲು ಇರಿಸಲಿದೆ. ಭಾನುವಾರ ನಡೆದ 14ನೇ ಗಲ್ಫ್ ಇನ್ಫಾರ್ಮೆಶನ್ ಸೆಕ್ಯೂರಿಟಿ ಎಕ್ಸ್ಪೋ ಆಂಡ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ರೊಬೋಟ್ನ್ನು ಅಧಿಕೃತವಾಗಿ ದುಬೈ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದೆ. ಇದೀಗ...
Date : Wednesday, 24-05-2017
ನವದೆಹಲಿ: 2025ರೊಳಗೆ ಭಾರತೀಯ ಮಾಹಿತಿ ತಂತ್ರಜ್ಞಾನ ವಲಯ(ಐಟಿ ಸೆಕ್ಟರ್)ನಲ್ಲಿ ಸುಮಾರು 25-30 ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಐಟಿ ಸಚಿವ ರಚಿಶಂಕರ್ ಪ್ರಸಾದ್ ಹೇಳಿದ್ದಾರೆ. ಐಟಿ ವಲಯದಲ್ಲಿ ಉದ್ಯೋಗ ಅವಕಾಶಗಳು ಕುಂಠಿತವಾಗುತ್ತಿದೆ ಎಂಬ ವಾದವನ್ನು ಸಂಪೂರ್ಣ ತಳ್ಳಿಹಾಕಿರುವ ಅವರು, ಡಿಜಿಟಲ್...