Date : Wednesday, 28-12-2016
ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸುವ ಏರ್ಪೋರ್ಟ್ ಎಂಟ್ರಿ ಪಾಸ್ (ಎಇಪಿ) ಜೊತೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಕೇಂದ್ರ...
Date : Wednesday, 28-12-2016
ಭೋಪಾಲ್: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಿರಿಯ ನಾಯಕ ಹಾಗೂ ಎರಡು ಬಾರಿ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸುಂದರ್‌ಲಾಲ್ ಪಟ್ವಾ (92) ಬುಧವಾರ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಕುಕಡೇಶ್ವರದಲ್ಲಿ 1924ರಲ್ಲಿ ಜನಿಸಿದ್ದ ಸುಂದರ್‌ಲಾಲ್ ಪಟ್ವಾ...
Date : Wednesday, 28-12-2016
ಚೆನ್ನೈ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ನೇತೃತ್ವದ ಎಂಟು ಪಕ್ಷಗಳನ್ನೊಳಗೊಂಡ ಸಭೆ ಏಕತೆಯ ನಕಲಿ ಪ್ರಯತ್ನವಾಗಿದೆ. ಅದು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಚೆನ್ನೈಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರ ಬಳಿಕ...
Date : Wednesday, 28-12-2016
ನವದೆಹಲಿ: ಸರ್ಕಾರ ಉತ್ತಮ ಸುಧಾರಣೆಗಳಿಗೆ ತೆರಿಗೆಯನ್ನು ಬಳಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತರಿಗೆ ಪಾವತಿಸಲು ಸಿದ್ಧರಿದ್ದಾರೆ. ಇಲ್ಲವಾದಲ್ಲಿ ತೆರಿಗೆ ಪಾವತಿಸಲು ಹಿಂಜರಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೀತಿ ಆಯೋಗದ ಉನ್ನತ ಅರ್ಥಶಾಸ್ತ್ರಜ್ಞರು ಹಾಗೂ ಇತರ ತಜ್ಞರೊಂದಿಗೆ ನಡೆದ ಸಭೆಯಲ್ಲಿ...
Date : Tuesday, 27-12-2016
ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...
Date : Tuesday, 27-12-2016
ಚಂಡೀಗಢ: ಶ್ರೀಮಂತರು ಮತ್ತು ಬಡವರ ನಡುವಿನ ಸಾಮಾಜಿಕ ತಾರತಮ್ಯ ಚಂಡೀಗಢದಲ್ಲಿ ಇನ್ನು ಮುಂದೆ ಕಾಣಲು ಸಿಗದು. ‘ನೇಕಿ ಕಿ ದೀವಾರ್’ ಎಂದೇ ಕರೆಯಲಾಗುವ ‘ವಾಲ್ ಆಫ್ ಕೈಂಡ್‌ನೆಸ್’ನ ಪ್ರಾರಂಭದ ಬಳಿಕ ನಡುಗಿಸುವ ಚಳಿಯಲ್ಲಿ ರಸ್ತೆ ಬದಿಗಳಲ್ಲಿ ರಾತ್ರಿ ಕಳೆಯುವವರಿಗೆ ಜೀವನ ಸುಲಭವಾಗಲಿದೆ....
Date : Tuesday, 27-12-2016
ಡೆಹ್ರಾಡೂನ್: ಉತ್ತರಾಖಂಡನ ಡೆಹ್ರಾಡೂನ್‌ನಲ್ಲಿ 900ಕಿ.ಮೀ ಉದ್ದದ ಆಲ್ ವೆದರ್ ರೋಡ್ (ಚಾರ್ ಧಾಮ್)ಗೆ ಮಂಗಳವಾರ ಶಿಲಾನ್ಯಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹೆದ್ದಾರಿ ಯೋಜನೆ ಕೇದಾರನಾಥ ದುರಂತದ ಸಂತ್ರಸ್ತರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ. ಡೆಹ್ರಾಡೂನ್‌ನ ‘ಆಲ್-ವೆದರ್ ರೋಡ್’ನ...
Date : Tuesday, 27-12-2016
ನೈನಿತಾಲ್: ಉತ್ತರಾಖಂಡ್ ರಾಜ್ಯದ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುವ ಚಳಿಗಾಲದ ಉತ್ಸವಕ್ಕೆ ನೈನಿತಾಲ್‌ನಲ್ಲಿ ಚಾಲನೆ ನೀಡಲಾಗಿದೆ. ಒಂದು ವಾರಗಳ ಕಾಲ ನಡೆಯಲಿರುವ ಉತ್ಸವಕ್ಕೆ ಉತ್ತರಾಖಂಡ್‌ನ ಹಣಕಾಸು ಸಚಿವ ಇಂದಿರಾ ಹೃದಯೇಶ್ ಚಾಲನೆ ನೀಡಿದ್ದು, ಇದು ಡಿ.25ರಿಂದ 31ರ ವರೆಗೆ ನಡೆಯಲಿದೆ. ಈ ಉತ್ಸವದಲ್ಲಿ...
Date : Tuesday, 27-12-2016
ತಿರುವನಂತಪುರಂ: ಕೇರಳ ರಾಜ್ಯವನ್ನು ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಲಾಗಿದ್ದು, ಕೇರಳದಾದ್ಯಂತ ಸಂಚರಿಸುವ ರೈಲುಗಳಲ್ಲಿ ಜೈವಿಕ ಶೌಚಾಲಯ ಅಳವಡಿಸುವ ಬಗ್ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಭರವಸೆ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಹಲವು ರೈಲ್ವೆ ಅಭಿವೃದ್ಧಿ...
Date : Tuesday, 27-12-2016
ನವದೆಹಲಿ: ಭಾರತದ ಅತಿ ದೊಡ್ಡ ಸಿನಿಮಾ ಪ್ರದರ್ಶನ ಕಂಪೆನಿ ಪಿವಿಆರ್ ಗ್ರಾಹಕರ ಆನ್‌ಲೈನ್ ಪಾವತಿ ಸಕ್ರಿಯಗೊಳಿಸಲು ದೆಶಾದ್ಯಂತ ತನ್ನ 122 ಸ್ಥಗಳಲ್ಲಿ ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ) ಸ್ಥಾಪಿಸಿದೆ. ಇದು ಗ್ರಾಹಕರಿಗೆ ಯುಪಿಐ ಮೂಲಕ ಆನ್‌ಲೈನ್ ಪಾವತಿ ಅಲ್ಲದೇ ನೆಟ್ ಬ್ಯಾಂಕಿಂಗ್, ವ್ಯಾಲೆಟ್,...