Date : Thursday, 29-12-2016
ನವದೆಹಲಿ: ಅನಾಣ್ಯೀಕರಣದ ಬಳಿಕ ಕೇಂದ್ರ ಸರ್ಕಾರ ನೀಡಿರುವ 50 ದಿನಗಳ ಡೆಡ್ಲೈನ್ ಸಮೀಪಿಸುತ್ತಿದ್ದು, ನೋಟು ನಿಷೇಧದ ಬಹಳಷ್ಟು ಪ್ರಯೋಜನಗಳು ಗೋಚರಿಸುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಳೆ ಕರೆನ್ಸಿ ನೋಟುಗಳನ್ನು ಬದಲಾಯಿಸಲಾಗಿದ್ದು, ಹೆಚ್ಚನ ಸಂಖ್ಯೆಯಲ್ಲಿ 500 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಅರುಣ್...
Date : Thursday, 29-12-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ.೮ರಂದು ರೂ.500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸುವುದಾಗಿ ಘೋಷಿಸಿದ ನಂತರ ಮೊದಲ ಬಾರಿ ಡಿ.31ರಂದು ಸಂಜೆ 7.30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂತೆಯೇ ಅನಾಣ್ಯೀಕರಣದ ನಂತರ ಹಳೆ ನೋಟುಗಳನ್ನು ಠೇವಣಿ ಮಾಡಲು ಸರ್ಕಾರ ನೀಡಿದ್ದ 50 ದಿನಗಳ...
Date : Thursday, 29-12-2016
ನವದೆಹಲಿ: ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್ ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಧಾನಿ ಕಚೇರಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನಿಲ್ ಬೈಜಾಲ್ ಅವರನ್ನು ನೇಮಕ ಮಾಡಿದ್ದಾರೆ. ದೆಹಲಿಯ ನೂತನ...
Date : Thursday, 29-12-2016
ನವದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧದ ನಂತರ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ನೀತಿ ಆಯೋಗ ನೆಸ್ಕಾಂ ಮತ್ತು ದೂರಸಂಪರ್ಕ ನಿರ್ವಾಹಕರ ಜೊತೆ ಡಿಜಿಟಲ್ ಪಾವತಿ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ 14444 ಸಹಾಯವಾಣಿ ವ್ಯವಸ್ಥೆಯನ್ನು ಸ್ಥಾಪಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ...
Date : Thursday, 29-12-2016
ನವದೆಹಲಿ: ಬಾಹ್ಯ ಶೌಚ ಮುಕ್ತ ಬ್ಲಾಕ್ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಗುರಿಯೊಂದಿಗೆ ಸ್ವಚ್ಛ, ಸ್ವಸ್ಥ, ಸರ್ವತ್ರ ಉಪಕ್ರಮಕ್ಕೆ ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯವು ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಚಾಲನೆ ನೀಡಲಿದೆ. ಉನ್ನತ...
Date : Thursday, 29-12-2016
ಚೆನ್ನೈ: ಒಂದು ಗಮನಾರ್ಹ ಅಭಿವೃದ್ಧಿಯಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ‘ಚಿನ್ನಮ್ಮ’ ಶಶಿಕಲಾ ನಟರಾಜನ್ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುವ ನಿರ್ಣಯಕ್ಕೆ ಎಐಎಡಿಎಂಕೆ ಮಂಡಳಿ ಅಂಗೀಕಾರ ನೀಡಿದೆ. ಎಐಎಡಿಎಂಕೆ ನಡೆಸಿದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಅಂಗೀಕಾರ...
Date : Wednesday, 28-12-2016
ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂಬಯಿ, ದೆಹಲಿ ಸೇರಿದಂತೆ ವಿವಿಧೆಡೆಗಳಲ್ಲಿ ಇಂಟೀಗ್ರೇಟೆಡ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆ (ಐವಿಆರ್ಎಸ್)ಯನ್ನು ಸ್ಥಾಪಿಸಿದೆ. ಈ ಮೂಲಕ ಗ್ರಾಹಕರಿಂದ ಕರೆಯ ಗುಣಮಟ್ಟದ ಬಗ್ಗೆ ನೇರವಾಗಿ ಪ್ರತಿಕ್ರಿಯೆ ಪಡೆಯಲು ಸರ್ಕಾರ ಉದ್ದೇಶಿಸಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು...
Date : Wednesday, 28-12-2016
ಬೀಜಿಂಗ್: ಚೀನಾದಲ್ಲಿ ವಿಶ್ವದ ಅತಿ ಉದ್ದದ ಹೈ-ಸ್ಪೀಡ್ ಬುಲೆಟ್ ರೈಲು ಮಾರ್ಗದಲ್ಲಿ ಒಂದಾಗಿರುವ ಶಾಂಘೈ-ಕುನ್ಮಿಂಗ್ ನಡುವೆ ರೈಲು ಸಂಚಾರ ಕಾರ್ಯಾರಂಭಗೊಂಡಿದೆ. ಈ ರೈಲು ಮಾರ್ಗ 2,252 ಕಿ.ಮೀ. ಉದ್ದವಿದ್ದು, ಇದು ಝೇಜಿಯಾಂಗ್, ಜಿಯಾಂಗ್ಸಿ, ಹುನನ್, ಗೀಝೌ, ಯನ್ನಾನ್ ಪ್ರಂತ್ಯಗಳನ್ನು ಸಂಪರ್ಕಿಸುತ್ತದೆ. ಇದರಿಂದ...
Date : Wednesday, 28-12-2016
ನವದೆಹಲಿ: ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ನಾಲ್ಕನೇ ಉಪ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಊರ್ಜಿತ್ ಪಟೇಲ್ ಪಟೇಲ್ ಅವರು ಆರ್ಬಿಐ ಗವರ್ನರ್ ಆಗಿ ಭಡ್ತಿ ಪಡೆದ...
Date : Wednesday, 28-12-2016
ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿತ ನೋಟುಗಳನ್ನು ಹೊಂದಿದವರ ಮೇಲೆ ದಂಡ ವಿಧಿಸಲು ಮುಂದಾಗಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಮಾರ್ಚ್ 31ರ ಬಳಿಕ 10ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹಳೆ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಹೊಂದಿದಲ್ಲಿ ಅವರ ಮೇಲೆ 50 ಸಾವಿರ...