Date : Saturday, 24-06-2017
ನವದೆಹಲಿ: ಪ್ರಸವಪೂರ್ವ ಲಿಂಗ ಪತ್ತೆಯಲ್ಲಿ ತೊಡಗಿರುವ ಡಯೊಗ್ನೋಸ್ಟಿಕ್ ಸೆಂಟರ್ ಅಥವಾ ಆಸ್ಪತ್ರೆಗಳ ಕೃತ್ಯಗಳನ್ನು ಬಯಲು ಮಾಡುವ ಗರ್ಭಿಣಿಯರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಮತ್ತು ರಾಜ್ಯದಲ್ಲಿ ಕುಗ್ಗುತ್ತಿರುವ ಲಿಂಗಾನುಪಾತವನ್ನು ತಡೆಯಲು ಯೋಗಿ...
Date : Saturday, 24-06-2017
ನವದೆಹಲಿ: ಜುಲೈ 17ರಿಂದ ಸಂಸತ್ತಿನಲ್ಲಿ ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಇದೇ ದಿನ ರಾಷ್ಟ್ರಪತಿ ಚುನಾವಣೆಯೂ ಏರ್ಪಡಲಿದೆ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಜುಲೈ 17ರಿಂದ ಆಗಸ್ಟ್ 11ರವರೆಗೆ ಮಳೆಗಾಲದ ಅಧಿವೇಶನ ನಡೆಸಲು ಶಿಫಾರಸ್ಸು ಮಾಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ರಾಷ್ಟ್ರಪತಿ ಅಭ್ಯರ್ಥಿ...
Date : Saturday, 24-06-2017
ಸ್ಮೃತಿ ನಾಗ್ಪಾಲ್. ದೂರದರ್ಶನದಲ್ಲಿ ನಾವೀಕೆಯನ್ನು ನೋಡಿರುವ ಸಾಧ್ಯತೆ ಇದೆ. ಅಲ್ಲಿ ಈಕೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರವಣದೋಷವುಳ್ಳವರ ಏಳಿಗೆಗಾಗಿ ದನಿವರಿಯದಂತೆ ದುಡಿಯುವ ಈಕೆಯಲ್ಲಿ ಸಮಾಜೋದ್ಧಾರ ಮಾಡಬೇಕು ಎಂಬ ತುಡಿತವಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಡೆಫ್‌ನ ದೆಹಲಿ ಮೂಲದ ಸ್ವಯಂ ಸೇವಕಿಯಾಗಿರುವ...
Date : Saturday, 24-06-2017
ನವದೆಹಲಿ: ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ರೈಲ್ವೇಯು ಸುಮಾರು 40 ಸಾವಿರ ಕೋಟಿ ಮೊತ್ತದ 20 ಪ್ರಮುಖ ಯೋಜನೆಗಳನ್ನು ಅಲ್ಲಿ ಆರಂಭಿಸಿದೆ. ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗುವಂತೆ 29 ರೈಲು ಸೇವೆಗಳನ್ನು ಆರಂಭಿಸಲಾಗಿದೆ. 12 ಹೊಸ ಮಾರ್ಗಗಳನ್ನು ಮತ್ತು 4 ಮಾರ್ಗಗಳನ್ನು...
Date : Saturday, 24-06-2017
ನವದೆಹಲಿ: ಸೌದಿಯಲ್ಲಿ ಜೀತದಾಳುವಾಗಿ ಬದುಕು ಸವೆಸುತ್ತಿರುವ ಕರ್ನಾಟಕ ಮೂಲದ ನರ್ಸ್ ಜಸಿಂತಾ ಮೆಂಡೋನ್ಕ ಅವರಿಗೆ ಸಹಾಯ ಹಸ್ತ ಚಾಚುವಂತೆ ಸೌದಿಯಲ್ಲಿ ಭಾರತೀಯ ರಾಯಭಾರ ಕಛೇರಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚನೆ ನೀಡಿದ್ದಾರೆ. ಟ್ವಿಟರ್ ಮೂಲಕ ಬಂದ ವರದಿಗೆ ಪ್ರಾಮಾಣಿಕ ಸ್ಪಂದನೆ...
Date : Saturday, 24-06-2017
ಬೆಂಗಳೂರು: ಲೋಕೋಪಕಾರಕ್ಕಾಗಿ ಕೊಡಲ್ಪಡುವ ಅತೀ ಉನ್ನತ ಪ್ರಶಸ್ತಿ ‘ಕಾರ್ನೆಗೀ ಮೆಡಲ್’ಗೆ ಈ ವರ್ಷ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಭಾಜನರಾಗಿದ್ದಾರೆ. ಭಾರತದ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಸುಧಾರಿಸಲು ಅವರ ಪಟ್ಟ ಪರಿಶ್ರಮಕ್ಕಾಗಿ ಅವರಿಗೆ ಈ ಪದಕವನ್ನು ನೀಡಿ ಗೌರವಿಸಲಾಗುತ್ತಿದೆ....
Date : Saturday, 24-06-2017
ಲಕ್ನೋ: ಇತ್ತೀಚಿಗೆ ಭಾರೀ ಸುದ್ದಿ ಮಾಡಿದ್ದ ಬಿಹಾರ ಬೋರ್ಡ್ ಎಕ್ಸಾಂ ಟಾಪರ‍್ಸ್ ಹಗರಣದಿಂದ ಎಚ್ಚೆತ್ತುಕೊಂಡಿರುವ ಉತ್ತರಪ್ರದೇಶ ಸರ್ಕಾರ ಇದೀಗ ಟಾಪರ್ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಬಹಿರಂಗಪಡಿಸಲು ನಿರ್ಧರಿಸಿದೆ. 2018ರಿಂದ 10 ಮತ್ತು 12ನೇ ತರಗತಿಗಳ ಬೋಡ್ ಎಕ್ಸಾಂಗಳಲ್ಲಿ ಅತ್ಯಧಿಕ ಅಂಕ ಗಳಿಸಿದ...
Date : Saturday, 24-06-2017
ನವದೆಹಲಿ: ದೇಶದ ಮುಂದಿನ ರಾಷ್ಟ್ರಪತಿ ಯಾರು ಎಂಬುದು ಇನ್ನಷ್ಟೇ ತಿಳಿದು ಬರಬೇಕು. ಆದರೆ ರೈಲ್ವೇ ಸಚಿವಾಲಯ ಈಗಲೇ ವಿಜೇತ ಅಭ್ಯರ್ಥಿಗಾಗಿ ತಿರುಗಾಡಲು 8 ಕೋಟಿ ರೂಪಾಯಿ ವೆಚ್ಚದ ರೈಲ್ವೇ ಸಲೂನ್‌ನನ್ನು ರಚಿಸಲು ಯೋಜಿಸುತ್ತಿದೆ. ಈ ಬಗೆಗಿನ ಪ್ರಸ್ತಾವಣೆಯನ್ನು ರೈಲ್ವೇ ಸಚಿವಾಲಯ ನೂತನ ರಾಷ್ಟ್ರಪತಿಗಳ...
Date : Saturday, 24-06-2017
ನವದೆಹಲಿ: ದೇಶದ 116 ನಗರಗಳ ಜನರ ಬದುಕಿನ ಗುಣಮಟ್ಟ ಅರಿಯುವ ಸಲುವಾಗಿ ಕೇಂದ್ರ ಸರ್ಕಾರವು ‘ನಗರಗಳ ಜೀವನ ಗುಣಮಟ್ಟ ಸೂಚ್ಯಾಂಕ’ (ಸಿಟಿ ಲಿವೇಬಿಲಿಟಿ ಇಂಡೆಕ್ಸ್)ಗೆ ಚಾಲನೆ ನೀಡಿದೆ. ದೇಶದ ರಾಜಧಾನಿ ಸೇರಿದಂತೆ 1 ಮಿಲಿಯನ್‌ಗಿಂತ ಅಧಿಕ ಜನಸಂಖ್ಯೆ ಇರುವ ನಗರಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ....
Date : Saturday, 24-06-2017
ನವದೆಹಲಿ: ಜಾರಿ ನಿರ್ದೇಶನಾಲಯವು ಶುಕ್ರವಾರ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಝ್ ಸಯೀದ್, ಹುರಿಯತ್ ಕಾನ್ಫರೆನ್ಸ್, ಹಿಜ್ಬುಲ್ ಮುಜಾಹಿದ್ದೀನ್, ದುಕ್ತರನ್ ಇ ಮಿಲ್ಲತ್ ಸದಸ್ಯರುಗಳ ವಿರುದ್ಧ ಹಣಕಾಸು ವಂಚನೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಹವಾಲಾದ ಮೂಲಕ ಅನುದಾನಗಳ ಹರಿಯುವಿಕೆ ಮತ್ತು...