News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 7th October 2026

×
Home About Us Advertise With s Contact Us

ಮೊಶೆಯೊಂದಿಗೆ ಭಾರತಕ್ಕೆ ಆಗಮಿಸಲು ಒಪ್ಪಿದ ಇಸ್ರೇಲ್ ಪ್ರಧಾನಿ

ಟೆಲ್ ಅವಿವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ತಮ್ಮ ಕುಟುಂಬ ಹಾಗೂ 26/11 ಮುಂಬಯಿ ದಾಳಿಯಲ್ಲಿ ರಕ್ಷಿಸಲ್ಪಟ್ಟ ೧೧ ವರ್ಷದ ಬಾಲಕ ಮೊಶೆಯೊಂದಿಗೆ ಅವರು ಭಾರತಕ್ಕೆ ಭೇಟಿ ಕೊಡುವುದಾಗಿ...

Read More

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ : ಗೌರವ ಸಲ್ಲಿಸಿದ ಮೋದಿ

  ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರನ್ನು ಸ್ಮರಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಮುಖರ್ಜಿ ಅವರ ಜನ್ಮದಿನದಂದು ನಾವು...

Read More

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಬಂದ ಕಲ್ಲುಗಳು

ಅಯೋಧ್ಯೆ : ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್‌ನ ಉಸ್ತುವಾರಿಯಲ್ಲಿ 3 ಟ್ರಕ್‌ಗಳಲ್ಲಿ ಕೆಂಪು ಕಲ್ಲುಗಳು ಅಯೋಧ್ಯಾಗೆ ಆಗಮಿಸಿದೆ. “ಕಲ್ಲುಗಳು ರಾಮಜನ್ಮ ಭೂಮಿ ಮಂದಿರ ನಿರ್ಮಾಣಕ್ಕಾಗಿ. ಈ ಮೊದಲು ಕಲ್ಲುಗಳನ್ನು ತರಲಾಗಿದೆ. ಇದೀಗ ಮತ್ತೊಮ್ಮೆ ಕಲ್ಲುಗಳು ಬಂದಿವೆ. ಹಿಂದೆ ಅಖಿಲೇಶ್ ಯಾದವ್ ಸರ್ಕಾರ...

Read More

ರಾಜಕೀಯ ದೇಣಿಗೆಗಳ ಶುದ್ಧೀಕರಣ ನಮ್ಮ ಮುಂದಿನ ದೊಡ್ಡ ಸುಧಾರಣೆ – ಜೇಟ್ಲಿ

ನವದೆಹಲಿ : ದೇಶದ ಮೊಟ್ಟಮೊದಲ ತೆರಿಗೆ ಸುಧಾರಣೆ ಜಿಎಸ್‌ಟಿ ಜಾರಿಯ ಬಳಿಕ ಇದೀಗ ಕೇಂದ್ರ ಸರ್ಕಾರವು ರಾಜಕೀಯ ದೇಣಿಗೆಗಳಲ್ಲಿ ಸುಧಾರಣೆ ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಜೇಟ್ಲಿ ಜಿಎಸ್‌ಟಿ ಪ್ರಕ್ರಿಯೆ ಅಂತ್ಯಗೊಂಡ...

Read More

ಜಿಎಸ್‌ಟಿ ಪ್ರಸ್ತಾವನೆಗೆ ಅನುಮೋದನೆ ನೀಡಿದ ಜಮ್ಮು ಕಾಶ್ಮೀರ

ಶ್ರೀನಗರ : ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬುಧವಾರ ಮಹತ್ವದ ಜಿಎಸ್‌ಟಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಜಿಎಸ್‌ಟಿ ಚರ್ಚೆಗೆಂದು ಕರೆಯಲಾಗಿದ್ದ 4 ದಿನಗಳ ವಿಶೇಷ ಅಧಿವೇಶನದಲ್ಲಿ ಗಲಾಟೆ, ಗದ್ದಲಗಳ ನಡುವೆಯೂ ಜಿಎಸ್‌ಟಿಗೆ ಅನುಮೋದನೆ ಸಿಕ್ಕಿದೆ. ಇದು ಅಲ್ಲಿನ ಜನತೆಗೆ ಸಿಕ್ಕ ಜಯ ಎಂದು ಸರ್ಕಾರ ವಿಶ್ಲೇಷಿಸಿದೆ....

Read More

ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಇಸ್ರೇಲ್ ರಾಷ್ಟ್ರಪತಿ

ಜೆರುಸೆಲಂ: 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೊದಿ ಬುಧವಾರ ಅಲ್ಲಿನ ಅಧ್ಯಕ್ಷ ರೆವ್ಯುನ್ ರಿವ್ಲಿನ್ ಅವರನ್ನು ಭೇಟಿಯಾಗದರು. ತನಗೆ ಈ ನಾಡಿನಲ್ಲಿ ನೀಡಿದ ಭವ್ಯ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿದರು. ಆತ್ಮೀಯವಾಗಿ ಮೋದಿಯನ್ನು ಆಲಂಗಿಸಿದ ರಿವ್ಲಿನ್, ಕಳೆದ ವರ್ಷ ಭಾರತಕ್ಕೆ ಭೇಟಿಕೊಟ್ಟದ್ದನ್ನು...

Read More

ವೃದ್ಧಾಶ್ರಮಗಳ 50 ವೃದ್ಧರನ್ನು ದತ್ತು ಪಡೆಯುತ್ತಿರುವ ಏಮ್ಸ್

‘ಹೆಲ್ದಿ ಏಜಿಂಗ್’ ಎಂಬ ಎನ್‌ಜಿಓವೊಂದರ ಸಹಯೋಗದೊಂದಿಗೆ ಏಮ್ಸ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಸುಮಾರು 50 ವೃದ್ಧರನ್ನು ದತ್ತು ಪಡೆದುಕೊಳ್ಳಲಿದ್ದು, ಅವರಿಗೆ ಹಿರಿಯ ನಾಗರಿಕರ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ವೃದ್ಧಾಶ್ರಮಗಳಿಂದ ವೈದ್ಯಕೀಯ ಅಗತ್ಯತೆಯನ್ನು ಪರಿಗಣಿಸಿ ಇವರನ್ನು ದತ್ತು ಪಡೆದುಕೊಳ್ಳಲಾಗುತ್ತದೆ. ಅಲ್ಲದೇ...

Read More

ಕಲ್ಲಿದ್ದಲು ಪವರ್ ಪ್ಲಾಂಟ್‌ಗೆ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ NTPC

ನವದೆಹಲಿ: ಭಾರತದ ಅತೀದೊಡ್ಡ ಇಂಧಕ ಉತ್ಪಾದಕ ಎನ್‌ಟಿಪಿಸಿ ಮುಂದಿನ 5 ವರ್ಷಗಳಲ್ಲಿ ಹೊಸ ಕಲ್ಲಿದ್ದಲು ಆಧಾರಿತ ಪವರ್ ಸ್ಟೇಶನ್‌ಗೆ ಬರೋಬ್ಬರಿ 10 ಬಿಲಿಯನ್ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯವಿರುವ 3 ಪ್ಲಾಂಟ್‌ಗಳನ್ನು ಅದು ನಿರ್ಮಿಸಲಿದೆ. ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲದ...

Read More

ಅಕ್ಟೋಬರ್ ವೇಳೆಗೆ ಬಯಲು ಶೌಚಮುಕ್ತಗೊಳ್ಳಲಿದೆ 6 ರಾಜ್ಯಗಳ ಎಲ್ಲಾ ನಗರಗಳು

ನವದೆಹಲಿ: ಬಯಲು ಶೌಚ ಮುಕ್ತಗೊಳ್ಳುವತ್ತ ಭಾರತ ದಾಪುಗಾಲಿಡುತ್ತಿದೆ. ಅಕ್ಟೋಬರ್ ತಿಂಗಳ ವೇಳೆಗೆ ದೇಶದ 6 ರಾಜ್ಯಗಳ ಎಲ್ಲಾ ಪಟ್ಟಣ ಮತ್ತು ನಗರಗಳು ಬಯಲು ಶೌಚಮುಕ್ತ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಮಹಾರಾಷ್ಟ್ರ, ತೆಲಂಗಾಣ, ಛತ್ತೀಷ್‌ಗಢ, ಜಾರ್ಖಾಂಡ್, ಮಧ್ಯಪ್ರದೇಶ, ಕೇರಳಗಳ 1,137 ನಗರಗಳನ್ನು ಅಕ್ಟೋಬರ್...

Read More

8ನೇ ವಯಸ್ಸಿಗೆ ಆರಡಿ ಎತ್ತರವಿರುವ ಮೀರತ್ ಬಾಲಕ: ವಿಶ್ವ ದಾಖಲೆ

ಮೀರತ್: ಆರಡಿ ಆರು ಇಂಚುಗಳಿರುವ ಮೀರತ್‌ನ 8 ವರ್ಷದ ಬಾಲಕ ಇದೀಗ ವಿಶ್ವದ ಅತೀ ಎತ್ತರದ 8 ವರ್ಷದ ಬಾಲಕ ಎಂಬ ದಾಖಲೆ ಮಾಡಿದ್ದಾನೆ. ಕರಣ್ ಸಿಂಗ್ ಎಂಬ ಬಾಲಕ 8ನೇ ವಯಸ್ಸಿಗೆಯೇ ಆರಡಿಗಿಂತಲೂ ಹೆಚ್ಚು ಉದ್ದವಿರುವ ಮೂಲಕ ಅತೀ ಎತ್ತರದ 8 ವರ್ಷದ ಬಾಲಕ...

Read More

Recent News

Back To Top