News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಡ, ದೀನ ದಲಿತರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ತೆರಳುತ್ತೇನೆ: ಕೋವಿಂದ್

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ರಾಮನಾಥ್ ಕೋವಿಂದ್ ಅವರು ಭಾವುಕರಾಗಿ ಈ ದೇಶದ ಬಡ, ಶ್ರಮಿಕ ವರ್ಗಕ್ಕೆ ಅತ್ಯದ್ಭುತವಾದ ಸಂದೇಶವನ್ನು ರವಾನಿಸಿದ್ದಾರೆ. ಮಳೆಗೆ ದಾರಿ ಕಾಣದೆ ಮಂಕಾಗಿರುವ, ಒಪ್ಪೊತ್ತಿನ ಊಟಕ್ಕಾಗಿ ಅವಿರತವಾಗಿ ಹೋರಾಡುವ, ಬೆವರು ಸುರಿಸುವ ಹಲವಾರು ರಾಮನಾಥ್ ಕೋವಿಂದ್‌ಗಳು...

Read More

ಸಂಸದನಾಗಿ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾದ ಅಡ್ವಾಣಿ

ನವದೆಹಲಿ: ಬಿಜೆಪಿ ಧುರೀಣ ಎಲ್.ಕೆ.ಅಡ್ವಾಣಿ ಅವರು ಸಂಸದೀಯ ಪಟುವಾಗಿ ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ಬುಧವಾರ ಲೋಕಸಭೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರಾಜ್ಯಸಭಾ ಸದಸ್ಯ ಶರದ್ ಯಾದವ್ ಅವರಿಗೂ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಯಾ ಬಚ್ಚನ್...

Read More

ದೇಶದ 14ನೇ ರಾಷ್ಟ್ರಪತಿಯಾದ ರಾಮನಾಥ್ ಕೋವಿಂದ್

ನವದೆಹಲಿ: ರಾಮನಾಥ್ ಕೋವಿಂದ್ ಅವರು ದೇಶದ 14ನೇ ರಾಷ್ಟ್ರಪತಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಅವರು ರಾಷ್ಟ್ರದ ಪ್ರಥಮ ಪ್ರಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮರ್ ಅವರು ಕೋವಿಂದ್ ಅವರ ಮುಂದೆ ಸುಲಭವಾಗಿಯೇ ಸೋಲೊಪ್ಪಿಕೊಂಡಿದ್ದಾರೆ. ಕೋವಿಂದ್ ಅವರು 1945ರ...

Read More

ಚೀನಾ-ಭಾರತ ಉದ್ವಿಗ್ನ: ಎಲ್ಲಾ ದೇಶಗಳು ನಮ್ಮೊಂದಿಗಿವೆ ಎಂದ ಸುಷ್ಮಾ

ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಜ್ಜಾಗಿದೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ದೋಕ್ಲಾನಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಎಲ್ಲಾ ರಾಷ್ಟ್ರಗಳು ಭಾರತದ...

Read More

ಹಿಂದಿ ವಿರುದ್ಧ ಆಕ್ರೋಶ: ಮೆಟ್ರೋ ಸೈನ್ ಬೋರ್ಡ್‌ ಕುರೂಪ

ಬೆಂಗಳೂರು: ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವ ಕನ್ನಡ ಪರ ಸಂಘಟನೆಗಳು ಬೆಂಗಳುರಿನ ಮೆಟ್ರೋ ಬೋರ್ಡ್‌ಗಳಲ್ಲಿನ ಹಿಂದಿ ವಾಕ್ಯಗಳಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿವೆ. ಹಲವಾರು ಸ್ಟೇಶನ್‌ಗಳಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಸೈನ್‌ಗಳ ಮೇಲೆ ಮಸಿ ಎರಚಿದ್ದಾರೆ....

Read More

ಗೋವನ್ನು ದತ್ತು ಪಡೆದು ಶಾಂತಿ ಸಂದೇಶ ನೀಡಿದ ಮುಸ್ಲಿಂ ಚಿತ್ರ ನಿರ್ಮಾಪಕ

ಗೋವಿನ ಹೆಸರಲ್ಲಿ ವಾದ-ವಿವಾದ, ಹಿಂಸಾಚಾರಗಳು ದೇಶದೆಲ್ಲೆಡೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಸಿನಿಮಾ ನಿರ್ಮಾಪಕರೊಬ್ಬರು ವಿಭಿನ್ನವಾದ ರೀತಿಯಲ್ಲಿ ಗೋವಿನ ಹೆಸರಲ್ಲಿ ಹಿಂಸಾಚಾರ ಬೇಡ ಎಂದು ದೇಶಕ್ಕೆ ಶಾಂತಿ ಸಂದೇಶವನ್ನು ರವಾನಿಸಿದ್ದಾರೆ. ಕೋಟ ಮೂಲದ ಸಿನಿಮಾ ನಿರ್ಮಾಪಕ ಸರೋಸ್ ಖಾನ್ ಅವರು ಗೋವು...

Read More

ಮಾರಕ ಕ್ಯಾನ್ಸರ್‌ಗೆ ತುತ್ತಾದ ನಟ ಪಂಚಲ್, ಹರಿಯಾಣದಿಂದ ಹಣಕಾಸು ನೆರವು

ಚಂಡೀಗಢ: ಬಾಲಿವುಡ್‌ನ ಜಾಲಿ ಎಲ್‌ಎಲ್‌ಬಿ, ಪೀಪ್ಲಿ ಲೈವ್, ಸ್ಲಂಡಾಗ್ ಮಿಲಿಯನೇರ್, ಪಾನ್ ಸಿಂಗ್ ತೋಮರ್‌ನಂತಹ ಪ್ರಸಿದ್ಧ ಸಿನಿಮಾಗಳಲ್ಲಿ ಅಭಿನಯಿಸಿದ್ದ, ಇದೀಗ ತೀವ್ರ ಸ್ವರೂಪ ಅನಾರೋಗ್ಯದಿಂದ ಬಳಲುತ್ತಿರುವ ನಟ ಸೀತಾರಾಮ್ ಪಂಚಲ್ ಅವರ ಸಹಾಯಕ್ಕೆ ಹರಿಯಾಣ ಸರ್ಕಾರ ಧಾವಿಸಿದೆ. ಪಂಚಲ್ ಅವರು ಲಂಗ್...

Read More

ಗ್ಲೋಬಲ್ ರೊಬೋಟಿಕ್ಸ್ ಒಲಿಂಪ್ಯಾಡ್‌ನಲ್ಲಿ 2 ಪ್ರಶಸ್ತಿ ಗೆದ್ದ ಭಾರತೀಯ ತಂಡ

ಅಮೆರಿಕಾದಲ್ಲಿ ನಡೆದ ಮೊದಲ ಜಾಗತಿಕ ರೊಬೋಟಿಕ್ಸ್ ಒಲಿಂಪ್ಯಾಡ್ ಸ್ಪರ್ಧೆಯಲ್ಲಿ 7 ಮಂದಿ ಭಾರತೀಯ ವಿದ್ಯಾರ್ಥಿಗಳ ತಂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶ್ವದ 157 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮುಂಬಯಿ ಮೂಲದ ವಿದ್ಯಾರ್ಥಿಗಳ ತಂಡ ಝಾಂಗ್ ಹೆಂಗ್ ಎಂಜಿನಿಯರಿಂಗ್ ಡಿಸೈನ್ ಅವಾರ್ಡ್‌ನಲ್ಲಿ ಬಂಗಾರ ಮತ್ತು...

Read More

ಮೊಬೈಲ್‌ನಲ್ಲೇ ಆಧಾರ್: ಬಿಡುಗಡೆಯಾಗಿದೆ mAadhaar app

ನವದೆಹಲಿ: ಇನ್ನು ಮುಂದೆ ಪರಿಶೀಲನೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಎಲ್ಲಾ ಕಡೆ ಆಧಾರ್ ಕಾರ್ಡ್‌ನ್ನು ಕೊಂಡೊಯ್ಯಬೇಕಾಗಿಲ್ಲ. ಮೊಬೈಲ್ ಮೂಲಕ ಆಧಾರ್ ಕಾರ್ಡ್ ಹೊತ್ತೊಯ್ಯುವ ಸೌಲಭ್ಯವೊಂದನ್ನು ಯುಐಡಿಐಎ ಹೊರ ತಂದಿದೆ. ಯುಐಡಿಎಐ ಮೊಬೈಲ್ ಬಳಕೆದಾರರಿಗಾಗಿ mAadhaar  ಎಂಬ ಆಪ್‌ನ್ನು ಹೊರ...

Read More

ಕಾನ್ಪುರ ಏರ್‌ಪೋರ್ಟ್‌ಗೆ ಕಾಂಗ್ರೆಸ್ ನಾಯಕ ಗಣೇಶ್ ಶಂಕರ್ ಹೆಸರಿಟ್ಟ ಯೋಗಿ

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಕಾನ್ಪುರ ವಿಮಾನನಿಲ್ದಾಣಕ್ಕೆ ಕಾಂಗ್ರೆಸ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತರೂ ಆಗಿದ್ದ ಗಣೇಶ್ ಶಂಕರ್ ವಿದ್ಯಾರ್ಥಿ ಅವರ ಹೆಸರನ್ನಿಟ್ಟಿದೆ. ವಿದ್ಯಾರ್ಥಿ ಅವರು 1890ರಲ್ಲಿ ಕಾನ್ಪುರದಲ್ಲಿ ಜನಿಸಿದ್ದರು. ಕ್ರಾಂತಿಕಾರಿ ಪತ್ರಿಕೆ ಪ್ರತಾಪದ ಸಂಪಾದಕರಾಗಿದ್ದರು....

Read More

Recent News

Back To Top