Date : Wednesday, 24-08-2016
ಹರಿಯಾಣ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತವರಿಗೆ ವಾಪಾಸ್ಸಾಗಿದ್ದು ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಬಳಿಕ ಹರಿಯಾಣಕ್ಕೆ ತೆರಳಿರುವ ಅವರಿಗೆ ಅಲ್ಲಿನ...
Date : Wednesday, 24-08-2016
ಲಕ್ನೋ : 2017 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರದ ಸಂದರ್ಭ ಡ್ಯಾನ್ಸ್ ಮಾಡಿಸಲು ಹೆಣ್ಣು ಮಕ್ಕಳಿಗೆ ಭಾರೀ ಬೇಡಿಕೆ ಬರಲಿದೆ. ಮನೋರಂಜನೆಗಾಗಿ ಡ್ಯಾನ್ಸ್ ಮಾಡಿಸುವ ಸಲುವಾಗಿ ಬೇರೆ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕಳ್ಳಸಾಗಣೆಯ ಮೂಲಕ ಉತ್ತರಪ್ರದೇಶಕ್ಕೆ ಕರೆತರುವ...
Date : Wednesday, 24-08-2016
ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತನ್ನ ರಾಜ್ಯದ ಉನ್ನತ ವ್ಯಾಸಂಗ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಟ್ಟು 500 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು ಎಲ್ಲಾ ವಿಶ್ವವಿದ್ಯಾನಿಲಯಗಳ ಮತ್ತು ಅದರ ಅಧೀನಕ್ಕೊಳಪಟ್ಟ ಕಾಲೇಜುಗಳನ್ನು...
Date : Wednesday, 24-08-2016
ಲಂಡನ್ : ಇತ್ತೀಚೆಗೆ ನಿಧನರಾದ ಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸೆಪ್ಟೆಂಬರ್‌ನಲ್ಲಿ ಹರಾಜಿಗೆ ಇಡಲಾಗುತ್ತಿದೆ. ಅಲಿ ಅವರ 1974 ರ ಡಬ್ಲ್ಯುಬಿಸಿ ಹೆವಿ ವ್ಹೈಟ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಬೆಲ್ಟ್ ಮತ್ತು ಇಸ್ಲಾಂಗೆ ಮತಾಂತರವಾಗುವ ಬಗ್ಗೆ ಅವರು ಬರೆದ ಕೈಬರಹದ...
Date : Wednesday, 24-08-2016
ನವದೆಹಲಿ : ಪತಂಜಲಿ ಸಂಸ್ಥೆಗೆ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ ಶೇ. 200 ರಷ್ಟು ಪ್ರಗತಿ ಕಾಣುವುದು ಅತಿ ಚಿಕ್ಕ ವಿಷಯ, ಗುರಿಯನ್ನು ತಲುಪಿ ಶೇ. 100 ರಿಂದ 200 ರಷ್ಟು ಪ್ರಗತಿಯನ್ನು ಸಾಧಿಸುತ್ತೇವೆ ಎಂಬುದಾಗಿ ಅದರ ಮುಖ್ಯಸ್ಥ, ಯೋಗಗುರು ಬಾಬಾ ರಾಮ್‌ದೇವ್...
Date : Wednesday, 24-08-2016
ಶ್ರೀನಗರ : ಹಿಂಸಾಚಾರಕ್ಕೆ ನಲುಗಿರುವ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳು ಆದಷ್ಟು ತಾಳ್ಮೆಯಿಂದ ವ್ಯವಹರಿಸಬೇಕು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವ ಸಂದರ್ಭದಲ್ಲಿ ತಾಳ್ಮೆಗೆಡದೆ ಜನಸಮೂಹದ ರಕ್ಷಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ....
Date : Wednesday, 24-08-2016
ವಾಷಿಂಗ್ಟನ್ : ಅಮೇರಿಕಾದ ಪೋಸ್ಟಲ್ ಸರ್ವೀಸ್ ಭಾರತದ ದೀಪಾವಳಿ ಹಬ್ಬದ ಬಗೆಗಿನ ಪೋಸ್ಟಲ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್‌ನಲ್ಲಿ ಈ ಹಿಂದೂ ಹಬ್ಬದ ಸ್ಮರಣಾರ್ಥ ಸ್ಪೆಷಲ್ ದಿವಾಳಿ ಫಾರೆವರ್ ಎಂಬ ಸ್ಟಾಂಪ್ ಬಿಡುಗಡೆಯಾಗಲಿದೆ ಎಂದು ಅಮೇರಿಕಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ....
Date : Wednesday, 24-08-2016
ನವದೆಹಲಿ : ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 9 ರಂದು ಆಯೋಜನೆಗೊಂಡಿದ್ದ ಉಗ್ರ ಅಫ್ಜಲ್‌ಗುರು ಪರವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 21 ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ತನಿಖಾ ಸಮಿತಿ ಹೇಳಿದೆ. ಆದರೆ ಈ ವಿದ್ಯಾರ್ಥಿಗಳ ಮೇಲೆ ಈಗಾಗಲೇ ವಿಧಿಸಲಾಗಿರುವ ದಂಡದ ಮೊತ್ತವನ್ನು ಕಡಿತಗೊಳಿಸುವಂತೆ...
Date : Wednesday, 24-08-2016
ನವದೆಹಲಿ : ಸೌದಿ ಅರೇಬಿಯಾದಲ್ಲಿ ಮರು ಉದ್ಯೋಗವನ್ನು ಮಾಡುವ ಅಥವಾ ಭಾರತಕ್ಕೆ ವಾಪಸ್ಸಾಗುವ ಆಯ್ಕೆಗಳ ನಡುವೆ ಸೆಪ್ಟೆಂಬರ್ 25ರೊಳಗೆ ಒಂದನ್ನು ಆರಿಸುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡು ಅತಂತ್ರರಾಗಿರುವ ಸಾವಿರಾರು ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ. ಸೆಪ್ಟೆಂಬರ್ 25ರೊಳಗೆ ಭಾರತಕ್ಕೆ...
Date : Wednesday, 24-08-2016
ವಾಷಿಂಗ್ಟನ್ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ದೇಶಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿರುವ ಅಮೇರಿಕಾ ಉಭಯ ದೇಶಗಳು ಕಾಂಪ್ರಹೆನ್ಸೀವ್ ನ್ಯೂಕ್ಸಿಯರ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ)ಗೆ ಸಹಿ ಹಾಕಬೇಕು ಮತ್ತು ಅದನ್ನು ಅನುಮೋದಿಸಬೇಕು...