Date : Friday, 26-08-2016
ಶ್ರೀನಗರ : ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಹಿಂಸಾಚಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಕೈಯಿಂದ ಕೆಲವರು ಹತ್ಯೆಯಾಗಿರುವುದನ್ನು ಅಲ್ಲಿನ ಸಿಎಂ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದಾರೆ. ಯೋಧರ ಬುಲೆಟ್, ಪೆಲ್ಲೆಟ್‌ಗಳಿಗೆ ಬಲಿಯಾಗುತ್ತಿರುವವರು ಹಾಲು ಅಥವಾ ಮಿಠಾಯಿಗಳನ್ನು ಖರೀದಿ ಮಾಡಲು...
Date : Friday, 26-08-2016
ಮಂಗಳೂರು : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್ 26 ರಂದು ಬೆಳಗ್ಗೆ...
Date : Friday, 26-08-2016
ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...
Date : Friday, 26-08-2016
ಲಕ್ನೋ : 2017 ರಲ್ಲಿ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಕಾಶಿಯಲ್ಲಿನ ಬಿಜೆಪಿ ನಾಯಕರೊಬ್ಬರನ್ನು ಭೇಟಿಯಾಗಿ ತಮ್ಮ ಪಕ್ಷದ ಐವರು ನಿಮ್ಮ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬಿಎಸ್‌ಪಿಯ ಕೆಲವರು...
Date : Friday, 26-08-2016
ಪಾಟ್ನಾ : ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಶಿಕ್ಷಣದ ಜೊತೆ ಜೊತೆಗೆ 9 ತಿಂಗಳ ಸಂಸ್ಕೃತ ಕೋರ್ಸ್‌ನ್ನು ಆರಂಭಿಸಲು ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗಾಗಿ ಈ ಕೋರ್ಸ್‌ನ್ನು ಅದು ಆರಂಭಿಸುತ್ತಿದೆ. ಇಲ್ಲಿ ಸಂಸ್ಕೃತ ಶಬ್ದಗಳ ಜೋಡಣೆ...
Date : Friday, 26-08-2016
ನವದೆಹಲಿ : ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತು ಮತ್ತು ಕಾರ್ಯಕ್ರಮಗಳಲ್ಲಿ ಪ್ರಾಣಿಗಳನ್ನು ಹಿಂಸಿಸುವ ದೃಶ್ಯವನ್ನು ತೋರಿಸುವುದಕ್ಕೆ ಕಡಿವಾಣ ಹಾಕಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ. ತರಬೇತಿ ಮತ್ತು ಪ್ರದರ್ಶನಗಳ ವೇಳೆ ಪ್ರಾಣಿಗಳ ಮೇಲೆ ನಡೆಸಲಾಗುವ ದೌರ್ಜನ್ಯವನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ...
Date : Friday, 26-08-2016
ತಿರುವನಂತಪುರಂ : ಕೇರಳದ ಸ್ಥಾಪನಾ ದಿನವಾದ ನವೆಂಬರ್ 1 ರಂದು ಆ ರಾಜ್ಯವನ್ನು ಬಯಲುಶೌಚ ಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಇದರ ಘೋಷಣೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಗುರುವಾರ ತಿರುವನಂತಪುರಂನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...
Date : Thursday, 25-08-2016
ಶ್ರೀನಗರ: ಕಠ್ಮಂಡುವಿನ ಸುದಿಪ್ತೊ ಪಾಲ್ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಉದ್ದೇಶಕ್ಕಾಗಿ 2,500 ಕಿ.ಮೀ. ಸೈಕಲ್ ರೈಡ್ ಮಾಡಿದ್ದಾರೆ. ಭೂಕುಸಿತ ಮತ್ತು ಧಾರಾಕಾರ ಮಳೆಗೆ ಸಿಲುಕಿದ್ದ ಸುದಿಪ್ತೊ ಪಾಲ್, ‘ಹೋಪ್ ಫಾರ್ ದ ಬೆಸ್ಟ್ ಎಂಡ್ ಪ್ಲಾನ್ ಫಾರ್ ದ ವರ್ಸ್ಟ್’...
Date : Thursday, 25-08-2016
ನವದೆಹಲಿ : ಇಂಡಿಯನ್ ಏರ್‌ಸ್ಪೇಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ...
Date : Thursday, 25-08-2016
ಹೈದರಾಬಾದ್ : ತೆಲಂಗಾಣದಲ್ಲಿ ಸರ್ಕಾರ ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪನೆ ಮಾಡಿದ್ದು, ಈ ಮೂಲಕ ಮಕ್ಕಳ ಕೋರ್ಟ್ ಹೊಂದಿದ ದಕ್ಷಿಣ ಭಾರತದ ಮೊದಲ ರಾಜ್ಯ ಮತ್ತು ದೇಶದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾ ಮತ್ತು ದೆಹಲಿಯಲ್ಲಿ ಮಕ್ಕಳ...