News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ಚಾಟಿ ಬೀಸಿದ ವೀಡಿಯೋ ಇದೀಗ ವೈರಲ್

ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನವನ್ನು ಕಟುವಾಗಿ ಖಂಡಿಸಿ ಚಾಟಿ ಬೀಸಿದ ಮೂರು ನಿಮಿಷಗಳ ಕಾಲ ಭಾಷಣ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಿ, ಮಾಡಿರುವ ಆಪಾದನೆಗಳಿಗೆ...

Read More

ತೆರಿಗೆ ವಿನಾಯಿತಿ ರೂ. 20 ಲಕ್ಷಕ್ಕೆ ನಿಗದಿಪಡಿಸಿದ ಜಿಎಸ್‌ಟಿ ಮಂಡಳಿ

ನವದೆಹಲಿ : ವಾರ್ಷಿಕ 20 ಲಕ್ಷ ರೂ. ಒಳಗೆ ವ್ಯವಹಾರ ನಡೆಸುವವರಿಗೆ ತೆರಿಗೆ ಹೇರದಿರಲು ಜಿಎಸ್‌ಟಿ ನಿರ್ಧರಿಸಿದ್ದು, ಎಲ್ಲ ರೀತಿಯ ಸೆಸ್‌ಗಳನ್ನು ಜಿಎಸ್‌ಟಿಯಲ್ಲೇ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಏಪ್ರಿಲ್ 1 ರಿಂದ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಡಿ...

Read More

ವಾಷಿಂಗ್ಟನ್‌ ಮಾಲ್‌ನಲ್ಲಿ ಶೂಟಿಂಗ್­ಗೆ 3 ಬಲಿ; ಬಂಧೂಕುಧಾರಿ ಪರಾರಿ

ವಾಷಿಂಗ್ಟನ್‌ : ವಾಷಿಂಗ್ಟನ್‌ ಮಾಲ್‌ನಲ್ಲಿ  ಬಂಧೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ ಪರಿಣಾಮ ನಾಲ್ವರು ಹತ್ಯೆಯಾಗಿದ್ದಾರೆ. ವಾಯುವ್ಯ ವಾಷಿಂಗ್ಟನ್‌­ ಬರ್ಲಿಂಗ್ಟನ್‌ನ ಕಾಸ್‌ಕೇಡ್‌ ಮಾಲ್‌ನಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 7.30 ರ ಹೊತ್ತಿಗೆ ಶೂಟಿಂಗ್ ನಡೆದಿದ್ದು, ಬಂಧೂಕುಧಾರಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ. ಶೂಟಿಂಗ್ ವೇಳೆ ಕೆಲವರಿಗೆ...

Read More

ಪಾಕಿಸ್ಥಾನ ಮತ್ತೆ ಡಬಲ್ ಗೇಮ್  ; ಒಂದೆಡೆ ಯುದ್ಧಕ್ಕೆ ಸಿದ್ಧತೆ, ಇನ್ನೊಂದೆಡೆ ಮಾತುಕತೆ !

ನವದೆಹಲಿ: ಪಾಕಿಸ್ಥಾನ ಮತ್ತೆ ಡಬಲ್ ಗೇಮ್ ಆಡುತ್ತಿದೆ. ಶುಕ್ರವಾರ ತನ್ನ ನೆಲದಲ್ಲಿ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮಾತುಕತೆ ನಡೆಸುವ ಪ್ರಸ್ತಾಪವನ್ನೂ ಮುಂದಿಟ್ಟಿದೆ. ಭಾರತದ ಮುಂದಿನ ನಡೆ ಈಗ ಕುತೂಹಲಕಾರಿ. ಕಾಶ್ಮೀರ ಸಹಿತ ಬಾಕಿ ಇರುವ ಎಲ್ಲ ವಿವಾದಗಳ ಕುರಿತು ಭಾರತದೊಂದಿಗೆ ಯಾವುದೇ...

Read More

ಕಾವೇರಿ ನೀರು ಬಿಡೋಕ್ಕಾಗಲ್ಲ ; ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಸದಸ್ಯರ ಹೇಳಿಕೆ

ಬೆಂಗಳೂರು: ತಡವಾಗಿಯಾದರೂ ಕಾವೇರಿ ನೀರು ವಿಚಾರವಾಗಿ ವಿಧಾನಮಂಡಲ ವಿಶೇಷ ಅಧಿವೇಶನ ಶುಕ್ರವಾರ ಆರಂಭಗೊಂಡಿದೆ.  ಈ ಸಂದರ್ಭ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂಬ ಪ್ರಸ್ತಾಪ ಮಂಡಿಸಿದರು. ಇದಕ್ಕೆ ಕಡೂರು ಶಾಸಕ ವೈ.ಎಸ್.ವಿ.ದತ್ತಾ ಅನುಮೋದಿಸಿದರು. ಬಳಿಕ...

Read More

ಪಾಕಿಸ್ಥಾನಕ್ಕೆ ಸಿಂಧು ನದಿ ನೀರು ಸ್ಥಗಿತ ?

ನವದೆಹಲಿ:  ಉರಿ ಉಗ್ರರ ದಾಳಿ ಮತ್ತು ಕಾಶ್ಮೀರ ಗಲಭೆಯಿಂದಾಗಿ ಪಾಕಿಸ್ಥಾನದೊಂದಿಗಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯೋಜನೆಯನ್ನು ಭಾರತವು ತಳ್ಳಿ ಹಾಕಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ನೀರು ಹಂಚಿಕೆ...

Read More

ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್­ನಿಂದ ಉಚಿತ ವಾಯ್ಸ್ ಕಾಲ್

ನವದೆಹಲಿ : ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ಪಡೆಯದಿರಲು ಮುಂದಾಗಿದೆ. ಆದರೆ ಈ ಸೌಲಭ್ಯ ಬ್ರಾಡ್‌ಬ್ಯಾಂಡ್‌ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ. ಕೆಲ ದಿನಗಳ...

Read More

ಮುಂಬೈ ಹೈ ಅಲರ್ಟ್ ; ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ

  ಮುಂಬೈ : ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರ ಒಯ್ಯುವುದನ್ನು ತಾವು ಕಂಡಿರುವುದಾಗಿ ಶಾಲಾ ಮಕ್ಕಳಿಬ್ಬರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬಯಿ ಪೊಲೀಸರು ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಶಂಕಿತ...

Read More

ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ?

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಬಗ್ಗೆ ಅಂತಿಮ ತೀರ್ಮಾನವನ್ನು ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ನೀರು ಬಿಡುಗಡೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ನಿರ್ಧರಿಸಲಾಗಿದೆ. ತಮಿಳುನಾಡಿಗೆ ಸೆಪ್ಟೆಂಬರ್ 27 ರ ವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ...

Read More

ಲೋಕ ಕಲ್ಯಾಣ ಮಾರ್ಗ ಎಂದು ಮರುನಾಮಕರಣಗೊಂಡ ರೇಸ್‌ ಕೋರ್ಸ್‌ ರಸ್ತೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸವಿರುವ  ಐತಿಹಾಸಿಕ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಲೋಕ ಕಲ್ಯಾಣ ಮಾರ್ಗ  ಎಂದು ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ನಿವಾಸವಿರುವ ರೇಸ್‌ ಕೋರ್ಸ್‌ ರಸ್ತೆಗೆ ಏಕಾತ್ಮ ಮಾರ್ಗ ಎಂದು ಪುನರ್‌ ನಾಮಕರಣ ಮಾಡುವ ಪ್ರಸ್ತಾವವನ್ನು ಎನ್­ಡಿಎಂಸಿ...

Read More

Recent News

Back To Top