News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ಯುದ್ಧಕ್ಕೆ ಸಿದ್ಧವಾಗಿದೆ, ಪಾಕ್ ವಿರುದ್ಧ ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆ ಇದೆ: ಸೇನಾ ಮುಖ್ಯಸ್ಥ

ನವದೆಹಲಿ: ಭಾರತ ಯುದ್ಧಕ್ಕೆ ಸಿದ್ಧವಾಗಿದ್ದು, ಪಾಕಿಸ್ಥಾನದ ವಿರುದ್ಧ ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಪಾಕ್ ವಿರುದ್ಧ ಮತ್ತಷ್ಟು ಸೀಮಿತ ದಾಳಿ ನಡೆಸುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದೆ...

Read More

ಡಿಸೆಂಬರ್ 2017ರ ತನಕ ಪ್ರತಿ ತಿಂಗಳು ಉಚಿತ 3GB, 4G ಡಾಟಾ: ಏರ್‌ಟೆಲ್‌ನ ಹೊಸ ಆಫರ್

ನವದೆಹಲಿ: ರಿಲಯನ್ಸ್ ಜಿಯೋ ಡಿಸೆಂಬರ್ 2016ರ ತನ್ನ ವೆಲ್‌ಕಮ್ ಆಫರ್‌ನ್ನು ನ್ಯೂ ಇಯರ್ ಆಫರ್ ಆಗಿ ಬದಲಾಯಿಸಿ ಮಾರ್ಚ್ 31ರ ವರೆಗೆ ಮುಂದುವರೆಸಿದ ಹಿನ್ನೆಲೆಯಲ್ಲಿ ಇತರ ಟೆಲಿಕಾಂ ನಿರ್ವಾಹಕರೂ ಹೊಸ ಆಫರ್‌ಗಳು ಬರುತ್ತಲೇ ಇವೆ. ಭಾರತದ ಪ್ರಮುಖ ಟೆಲಿಕಾಂ ನಿರ್ವಾಹಕ ಭಾರ್ತಿ...

Read More

ಭಾರತ, ಮ್ಯಾನ್ಮಾರ್ ಸುದೀರ್ಘವಾದ ನಿಕಟ ಸ್ನೇಹ ಸಂಬಂಧಗಳನ್ನು ಹೊಂದಿವೆ: ಪ್ರಣಬ್

ನವದೆಹಲಿ: ಮ್ಯಾನ್ಮಾರ್ ರಾಷ್ಟ್ರದ ಸ್ವಾತಂತ್ರ್ಯ ದಿನದ ಅಂಗವಾಗಿ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಎರಡೂ ರಾಷ್ಟ್ರಗಳ ನಿಕಟ ಸ್ನೇಹ ಸಂಬಂಧಗಳ ಪ್ರಯತ್ನಗಳು ಯಶಸ್ಸು ಸಾಧಿಸಲಿದೆ ಹಾಗೂ ಆಯಾ ಅಭಿವೃದ್ಧಿ ಗುರಿಗಳ ಸಾಕ್ಷಾತ್ಕಾರವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ. ಮ್ಯಾನ್ಮಾರ್...

Read More

ಯುಎಇ: ಮುಂಬಯಿ ಸ್ಫೋಟ ಮಾಸ್ಟರ್‌ಮೈಂಡ್ ದಾವೂದ್ ಇಬ್ರಾಹಿಂನ 15,000 ಕೋಟಿ ರೂ. ಆಸ್ತಿ ವಶ

ದುಬೈ: ಒಂದು ಮಹತ್ವದ ಶಿಸ್ತುಕ್ರಮದಂತೆ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ 15,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ದಾವೂದ್ ಇಬ್ರಾಹಿಂ ಯುಎಇಯಲ್ಲಿ ವಿವಿಧ ಉನ್ನತ ಕಂಪೆನಿಗಳಲ್ಲಿ ಷೇರುಗಳು,...

Read More

ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಅವರು ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮಂಗಳವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ 5 ದಿನಗಳ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಪೂಜೆ...

Read More

ಇಂದಿನಿಂದ ರಾಷ್ಟ್ರಪತಿ ನಿಲಯಂ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ನವದೆಹಲಿ: ಸಿಕಂದರಾಬಾದ್‌ನಲ್ಲಿ ರಾಷ್ಟ್ರಪತಿ ನಿಲಯಂ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಲಾಗಿದೆ. ಇದು ಜನವರಿ 3ರಿಂದ 10 ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ತನಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ರಾಷ್ಟ್ರಪತಿ ನಿಲಯದ ಉದ್ಯಾನವು ಲ್ಯಾಂಡ್‌ಸ್ಕೇಪ್ ಉದ್ಯಾನ, ಗಿಡಮೂಲಿಕೆ ಉದ್ಯಾನ, ನಕ್ಷತ್ರ ವಾಟಿಕಾ, ವಿವಿಧ...

Read More

ವಿಜ್ಞಾನದಿಂದ ಜನರ ಆಕಾಂಕ್ಷೆಗಳನ್ನು ಈಡೇರಿಸಬೇಕು

ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜ್ಞಾನದಿಂದ ಜನರ ಆಕಾಂಕ್ಷೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ತಮ್ಮ...

Read More

ತ್ರಿಪುರದಲ್ಲಿ ಚಹಾ ಬೆಳೆಗಾರರ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕಾರ್ಯಾಗಾರ ಆಯೋಜನೆ

ಬ್ರಹ್ಮಕುಂಡ: ತ್ರಿಪುರ ರಾಜ್ಯಾದ್ಯಂತ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ನಿರ್ವಹಣೆ ಮೂಲಕ ಚಹಾ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಸಣ್ಣ ಚಹಾ ಬೆಳೆಗಾರರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ತ್ರಿಪುರ ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರದೊಂದಿಗೆ ಚಹಾ ಅಭಿವೃದ್ಧಿ ಕಾರ್ಪೋರೇಶನ್...

Read More

15 ದಿನಗಳಲ್ಲಿ ಜನ್ ಧನ್ ಖಾತೆಗಳಿಂದ 3,285 ಕೋಟಿ ರೂ. ವಿತ್‌ಡ್ರಾ

ನವದೆಹಲಿ: ನವೆಂಬರ್ 8ರಂದು ಕೇಂದ್ರ ಸರ್ಕಾರದ ನೋಟು ನಿಷೇಧಿಸಿದ ಬಳಿಕ ಜನ್ ಧನ್ ಖಾತೆಗಳಲ್ಲಿ ಭಾರೀ ಪ್ರಮಾಣದ ಠೇವಣಿಯ ಜೊತೆಗೆ 15 ದಿನಗಳಲ್ಲಿ 3,285 ಕೋಟಿ ರೂ. ಹಿಂಪಡೆಯಲಾಗಿದೆ. ಡಿಸೆಂಬರ್ 7ರ ವಾರಾಂತ್ಯದಲ್ಲಿ ಜನ್ ಧನ್ ಖಾತೆಗಳಲ್ಲಿ ಒಟ್ಟು ಠೇವಣಿ ದಾಖಲೆಯ 74,610 ತಲುಪಿದ್ದು,...

Read More

ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಬ್ಯಾಂಕ್‌ಗಳ ಬಡ್ಡಿ ದರ ಶೇ.0.9 ಕಡಿತ

ನವದೆಹಲಿ: ಬ್ಯಾಂಕ್‌ಗಳ ಠೇವಣಿಯಲ್ಲಿ ಗಣನಿಯವಾಗಿ ಹೆಚ್ಚಳವಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ತೀವ್ರ ಕಡಿತ ಮಾಡಲಾಗಿದೆ. ಇದು ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರವಾದ ಭಾರತದ ಕ್ರೆಡಿಟ್ ಬೆಳವಣಿಗೆಯಲ್ಲಿ ಏರಿಕೆಯಾಗಲಿದೆ ಎಂದು ನಂಬಲಾಗಿದೆ. ಐಸಿಐಸಿಐ ಬ್ಯಾಂಕ್...

Read More

Recent News

Back To Top