Date : Friday, 15-09-2017
ವಾರಣಾಸಿ: ದೇಶದ ನಾಗರಿಕರ ಜೀವವನ್ನು ಯಾವುದೇ ರೀತಿಯ ಬಾಹ್ಯ ಬೆದರಿಕೆಯಿಂದ ರಕ್ಷಿಸಲು ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವಾಲಯ ಸಮರ್ಥವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ನಮ್ಮ ಸೈನಿಕರು ಮತ್ತು ರಕ್ಷಣಾ ಸಚಿವಾಲಯ ಯಾವುದೇ ಸನ್ನಿವೇಶವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ....
Date : Friday, 15-09-2017
ನವದೆಹಲಿ: ಎಲೆಕ್ಟ್ರಿಕ್ ವೆಹ್ಹಿಕಲ್ಗೆ ಉತ್ತೇಜನ ನೀಡುತ್ತಿರುವ ಸರ್ಕಾರದ ಪ್ರಯತ್ನಕ್ಕೆ ಸಕಾರಾತ್ಮಕ ಸ್ಪಂದನೆಗಳು ದೊರೆಯುತ್ತಿವೆ. ಮಾರುತಿಯ ಜಪಾನ್ ಪೋಷಕ ಸುಝುಕಿ ಮೋಟಾರ್ ಗುಜರಾತಿನಲ್ಲಿನ ತನ್ನ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕಲ್ ವೆಹ್ಹಿಕಲ್ ಉತ್ಪಾದನೆ ಮಾಡಲು ನಿರ್ಧರಿಸಿದೆ. ಭಾರತ ಮತ್ತು ಜಗತ್ತಿನ ಗ್ರಾಹಕರಿಗಾಗಿ ಗುಜರಾತ್ ಪ್ಯಾಕ್ಟರಿಯಲ್ಲಿ ಸುಝುಕಿ...
Date : Friday, 15-09-2017
ಲಕ್ನೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ‘ರಾಷ್ಟ್ರಧರ್ಮ’ ಸಿದ್ಧಾಂತವನ್ನು ಎಲ್ಲರೂ ಪಾಲಿಸಬೇಕು, ಧರ್ಮ, ಜಾತಿಗಳನ್ನು ಲೆಕ್ಕಿಸದೆ ಸಮ್ಮಿಶ್ರ ಸಂಸ್ಕೃತಿಯನ್ನು ಗೌರವಿಸಿ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಕರೆ ನೀಡಿದ್ದಾರೆ. ಉತ್ತರಪ್ರದೇಶ ಪ್ರವಾಸದಲ್ಲಿರುವ ಅವರು ಗುರುವಾರ ಸರ್ಕಾರ...
Date : Friday, 15-09-2017
ನವದೆಹಲಿ: ಮುಂದಿನ ಆರು ತಿಂಗಳುಗಳಲ್ಲಿ ಹಲವಾರು ಹೆದ್ದಾರಿಗಳನ್ನು ಲೋಕಾರ್ಪಣೆಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ಜನತೆಗೆ ಬಹುದೊಡ್ಡ ಉಡುಗೊರೆಯನ್ನು ನೀಡಲಿದ್ದಾರೆ. ಈ ಹೆದ್ದಾರಿಗಳು ರಾಷ್ಟ್ರ ರಾಜಧಾನಿಯ ಟ್ರಾಫಿಕ್ ಜಾಮ್ ಸಮಸ್ಯೆ, ಮಾಲಿನ್ಯವನ್ನು ತಡೆಗಟ್ಟಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್...
Date : Friday, 15-09-2017
ನವದೆಹಲಿ: ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಸಚಿವಾಲಯ ಗುರುವಾರ ಸ್ವಚ್ಛತಾ ರ್ಯಾಂಕಿಂಗ್ನ್ನು ಘೋಷಣೆ ಮಾಡಿದೆ. 3500 ಸಂಸ್ಥೆಗಳ ಪೈಕಿ ಕೇವಲ 25 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಕೆಎಲ್ಇ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ಕೂಡ ಒಂದು....
Date : Thursday, 14-09-2017
ಅಹ್ಮದಾಬಾದ್: ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಇದಾದ ಬಳಿಕ ಉಭಯ ದೇಶಗಳ ನಡುವಣ ಒಟ್ಟು 15 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ನಡುವೆ ತಂತ್ರಗಾರಿಕೆ,...
Date : Thursday, 14-09-2017
ಅಹ್ಮದಾಬಾದ್: 26/11 ಮುಂಬಯಿ ದಾಳಿ, ಪಠಾನ್ಕೋಟ್ ದಾಳಿಯ ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಪಾಕಿಸ್ಥಾನಕ್ಕೆ ಕರೆ ನೀಡಿದ್ದಾರೆ. ಆಲ್ಖೈದಾ, ಐಎಸ್ಐಎಸ್, ಜೈಶೇ ಇ ಮೊಹಮ್ಮದ್, ಲಷ್ಕರ್ ಮುಂತಾದ ಭಯೋತ್ಪಾದನ ಸಂಘಟನೆಗಳ ವಿರುದ್ಧದ...
Date : Thursday, 14-09-2017
ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ಕಾಯುವಿಕೆಯ ಸಮಯ ಕಡಿತಗೊಳ್ಳಲಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಸೆನ್ಸಾರ್ ಆಧರಿತ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ಗಳನ್ನು ಅಲ್ಲಲ್ಲಿ ಅಳವಡಿಸಲು ಮುಂದಾಗಿದೆ. ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ಗಳು ಸಂಚಾರ ದಟ್ಟನೆಯನ್ನು ಸರಾಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ....
Date : Thursday, 14-09-2017
ನವದೆಹಲಿ: ಇಂದು ದೇಶದಾದ್ಯಂತ ಹಿಂದಿ ದಿವಸ್ನ್ನು ಆಚರಣೆ ಮಾಡಲಾಗುತ್ತಿದೆ. ಹಲವಾರು ಮಂದಿ ಗಣ್ಯರು ಟ್ವಿಟರ್ ಮೂಲಕ ಹಿಂದಿ ಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸೆ.14ರ ಪ್ರತಿವರ್ಷ ಹಿಂದಿ ದಿವಸ್ನ್ನು ಆಚರಣೆ ಮಾಡಲಾಗುತ್ತಿದ್ದು, 1949ರ ಈ ದಿನ ದೇಶದ ಸಂವಿಧಾನ ಸಭೆಯಲ್ಲಿ...
Date : Thursday, 14-09-2017
ಭಾರತದ ಯುವ ಸಂಶೋಧಕ ಆನಂದ್ ತೀರ್ಥ ಸುರೇಶ್ ಅವರು ಕಡಿಮೆ ಮಟ್ಟದ ಫೀಚರ್ ಮೊಬೈಲ್ಗಳಲ್ಲೂ ಇಂಟರ್ನೆಟ್ ಸರ್ಚ್ ಅತೀ ಸ್ಪೀಡ್ನಲ್ಲಿ ಇರುವಂತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನಿಧಾನ ಇಂಟರ್ನೆಟ್ ಕನೆಕ್ಷನ್ ಇದ್ದ ವೇಳೆಯೂ ಫೋನ್ ಸರ್ಚ್ ಮಾಡುತ್ತಿರುವ ಮಾಹಿತಿಯನ್ನು ಡಿಸ್ಟ್ಯಾಂಟ್ ಸರ್ವರ್ಗೆ...