News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 21st October 2026

×
Home About Us Advertise With s Contact Us

ಮುಂಬಯಿ ಪೊಲೀಸರಿಗೆ ಕಾರ್ಪೋರೇಟ್‌ಗಳಿಂದ ದೇಣಿಗೆ ಸಂಗ್ರಹಿಸಲು ಅವಕಾಶ

ಮುಂಬಯಿ: ಇನ್ನು ಮುಂದೆ ಮುಂಬಯಿ ಪೊಲೀಸರು ಕಾರ್ಪೋರೇಟ್‌ಗಳಿಂದ ದೇಣಿಗೆಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರ ನಿರ್ಣಯ ಅಂಗೀಕರಿಸಿದೆ. ನಿರ್ಣಯದ ಅನ್ವಯ ಪೊಲೀಸ್ ಇಲಾಖೆ ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಂದ ದೇಣಿಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ದೇಣಿಗೆಗಳನ್ನು ಪೊಲೀಸ್ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ದೇಣಿಗೆಗಳನ್ನು...

Read More

ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‍ ವೇನಲ್ಲಿ ಇಳಿದ 16 ಯುದ್ಧ ವಿಮಾನಗಳು

ಲಕ್ನೋ: ಅಭ್ಯಾಸದ ಭಾಗವಾಗಿ ಮಂಗಳವಾರ ಭಾರತೀಯ ವಾಯುಪಡೆಗೆ ಸೇರಿದ 20 ಯುದ್ಧ ವಿಮಾನಗಳನ್ನು ಉತ್ತರಪ್ರದೇಶದ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ವೇನಲ್ಲಿ ಇಳಿಸಲಾಗಿದೆ. ಬೆಳಿಗ್ಗೆ 10.30ರ ಸುಮಾರಿಗೆ ಮಿರಾಜ್ 200, ಸುಖೋಯ್ 30, ಎಎನ್ 32 ಸೇರಿದಂತೆ ಒಟ್ಟು 16 ಯುದ್ಧ ವಿಮಾನಗಳು ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿದವು....

Read More

ಚೀನಾವನ್ನು ಸಾಂಸ್ಕೃತಿಕವಾಗಿ ನಿಯಂತ್ರಿಸುವ ಶಕ್ತಿ ಭಾರತಕ್ಕಿದೆ: ರಾಜನಾಥ್

ನವದೆಹಲಿ: ಸುಮಾರು 2 ಸಾವಿರ ವರ್ಷಗಳಿಂದ ಭಾರತವು ಚೀನಾದ ಮೇಲೆ ಸಾಂಸ್ಕೃತಿಕವಾಗಿ ನಿಯಂತ್ರಣ ಮತ್ತು ಪ್ರಾಬಲ್ಯವನ್ನು ಸಾಧಿಸಿದೆ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರವಾಸೋದ್ಯಮ ಸಚಿವಾಲಯ ಆಯೋಜನೆ ಮಾಡಿದ ಪ್ರವಾಸೋದ್ಯಮ ಹಬ್ಬ ‘ಪರ್ಯಟನ್ ಪರ್ವ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತದ...

Read More

ಭಾರತಕ್ಕೆ ಆಗಮಿಸಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ

ನವದೆಹಲಿ: ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಸಲುವಾಗಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ. ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು, ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ...

Read More

ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ‘ಸಂಧಾನಕಾರ’ರನ್ನು ನೇಮಿಸಿದ ಕೇಂದ್ರ

ನವದೆಹಲಿ: ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಮಾತುಕತೆಗಳನ್ನು ನಡೆಸುವ ಸಲುವಾಗಿ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರನ್ನು ‘ಸಂಧಾನಕಾರ’ರಾಗಿ ಆಯ್ಕೆ ಮಾಡಿದೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಎಲ್ಲರೊಂದಿಗೂ ಮಾತುಕತೆಯನ್ನು...

Read More

ಸರ್ದಾರ್ ಪಟೇಲ್ ಜನ್ಮದಿನವನ್ನು ಅಭೂತಪೂರ್ವವಾಗಿ ಆಚರಿಸಲಿದೆ ಕೇಂದ್ರ

ನವದೆಹಲಿ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 142ನೇ ಜನ್ಮದಿನವನ್ನು ಅಭುತಪೂರ್ವವಾಗಿ ಆಚರಿಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 31ರಂದು ಸರ್ದಾರ್ ಅವರ ಜಯಂತಿಯಾಗಿದ್ದು, ಕೇಂದ್ರ ಸಚಿವಾಲಯಗಳು ಮತ್ತ ಸರ್ಕಾರಿ ಇಲಾಖೆಗಳ ಅಧಿಕಾರಿಗಳು...

Read More

5 ಪುಸ್ತಕಗಳು 2017ರ ದ.ರಾ ಬೇಂದ್ರೆ ಪ್ರಶಸ್ತಿಗೆ ಆಯ್ಕೆ

ಧಾರವಾಡ: ಡಾ.ದ.ರಾ ಬೇಂದ್ರೆ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಪ್ರಶಸ್ತಿಗೆ ಈ ಬಾರಿ ಐದು ಪುಸ್ತಕಗಳು ಆಯ್ಕೆಗೊಂಡಿವೆ. ಬೇಂದ್ರೆಯವರ 36ನೇ ಪುಣ್ಯತಿಥಿ ಸ್ಮರಣಾರ್ಥ ಅಕ್ಟೋಬರ್ 26ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 2016ರಲ್ಲಿ...

Read More

ಸಿಲುಕಿಕೊಂಡಿದ್ದ ರೈಲನ್ನು ನೂಕುತ್ತಲೇ ಮುಂದೆ ತಂದ ಸಿಬ್ಬಂದಿಗಳಿಗೆ ರೂ.10 ಸಾವಿರ ಪ್ರಶಸ್ತಿ

ಮುಂಬಯಿ: ನಾಲ್ಕು ದಿನಗಳ ಹಿಂದೆ ಮುಂಬಯಿ ಸೆಂಟ್ರಲ್-ಲಕ್ನೋ ಸುವಿಧ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲಿ ಸ್ಟಕ್ ಆಗಿ ಮುಂದಕ್ಕೆ ಚಲಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ದೂಡಿ ರೈಲನ್ನು ಮುಂದಕ್ಕೆ ತಂದ 40 ರೈಲ್ವೇ ಸಿಬ್ಬಂದಿಗಳು ಇದೀಗ ಗೌರವಕ್ಕೆ ಪಾತ್ರರಾಗಿದ್ದಾರೆ. 16 ಕೋಚ್‌ಗಳುಳ್ಳ ರೈಲನ್ನು...

Read More

103 ಹುತಾತ್ಮರ ಕುಟುಂಬಗಳಿಗೆ ಅಕ್ಷಯ್‌ರಿಂದ ತಲಾ ರೂ.25,000 ದೀಪಾವಳಿ ಗಿಫ್ಟ್

ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೇವಲ ಸಿನಿಮಾದಲ್ಲಿ ಹೀರೋ ಮಾತ್ರ ಅಲ್ಲ, ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅವರು ಹುತಾತ್ಮ ಯೋಧರ ಕುಟುಂಬಗಳಿಗೆ ಉಡುಗೊರೆ ನೀಡಿದ್ದಾರೆ. 103 ಹುತಾತ್ಮರ ಕುಟುಂಬಗಳಿಗೆ ಅವರು ತಲಾ 25 ಸಾವಿರ...

Read More

ಟಾಯ್ಲೆಟ್ ಇಲ್ಲದ ಮನೆಗೆ ಹೆಣ್ಣು ಮಕ್ಕಳ ಮದುವೆ ನಿಷೇಧಿಸಿದ ಯುಪಿ ಪಂಚಾಯತ್

ಶೌಚಾಲಯ ಎಂಬುದು ಗೌರವದ ಪ್ರತೀಕವಾಗಿದೆ. ಬಹಿರ್ದೆಸೆಯಿಂದ ಮುಕ್ತರಾಗಿ ಗೌರವಯುತ ಬದುಕನ್ನು ಬದಕಬೇಕು ಎಂಬ ಅರಿವು ಇದೀಗ ಎಲ್ಲರಲ್ಲೂ ಮೂಡ ತೊಡಗಿದೆ. ಹೀಗಾಗಿಯೇ ಉತ್ತರಪ್ರದೇಶದ ಗ್ರಾಮ ಪಂಚಾಯತ್‌ವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಟಾಯ್ಲೆಟ್ ಇಲ್ಲದ ಮನೆಗಳಿಗೆ ತಮ್ಮ ಗ್ರಾಮದ ಹೆಣ್ಣು ಮಕ್ಕಳನ್ನು ಮದುವೆ...

Read More

Recent News

Back To Top