News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಖರೀದಿಗೆ ಮುಂದಾದ ಭಾರತ

ನವದೆಹಲಿ: ಭಾರತ 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಖರೀದಿ ಮಾಡಲು ಸಜ್ಜಾಗಿದೆ. ರೂ.21,738 ಕೋಟಿಯ ಈ ಕಾರ್ಯಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಔಟ್‌ಡೇಟ್ ಆಗಿರುವ ಫ್ರೆಂಚ್ ವಿನ್ಯಾಸಪಡಿಸಿದ ಚೆಟಕ್ ಹೆಲಿಕಾಫ್ಟರ್ ಬದಲಿಗೆ ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಈ ಯೋಜನೆಗೆ...

Read More

ಹಿಮಾಚಲಪ್ರದೇಶ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಲ್

ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೇಮ್ ಕುಮಾರ್ ಧುಮಲ್ ಅವರನ್ನು ಆಯ್ಕೆ ಮಾಡಲಾಗಿದೆ. 73 ವರ್ಷದ ಧುಮಲ್ ಅವರು 1998-2003 ಮತ್ತು 2008 ಜನವರಿಯಿಂದ 2012 ಡಿಸೆಂಬರ್‌ವರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಮಂಗಳವಾರ ಹಿಮಾಚಲದ ಕಂಗ್ರಾದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ...

Read More

ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಸ್ಥಾಪನಾ ದಿನಾಚರಣೆಗೆ ಮೋದಿ ಶುಭಾಶಯ

ನವದೆಹಲಿ: ಕರ್ನಾಟಕ ಸೇರಿದಂತೆ ಒಟ್ಟು 5 ರಾಷ್ಟ್ರಗಳು ಇಂದು ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯಾ ರಾಜ್ಯಗಳ ಭಾಷೆಯಲ್ಲೇ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಕೇರಳ, ಕರ್ನಾಟಕ ರಾಜ್ಯಗಳು ಇಂದು ಸಂಸ್ಥಾಪನಾ ದಿನವನ್ನು...

Read More

ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ನೇಮಕಗೊಂಡ ನೀಲಮಣಿ

ಬೆಂಗಳೂರು: ಕರ್ನಾಟಕ ರಾಜ್ಯದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ನೇಮಕಗೊಳಿಸಲಾಗಿದೆ. 1983ರ ಬ್ಯಾಚ್‌ನ ಐಪಿಎಸ್ ಅಧೀಕಾರಿಯಾಗಿರುವ ನೀಲಮಣಿ ಉತ್ತರಾಖಂಡ ಮೂಲದವರು. 23 ವರ್ಷಗಳಿಂದ ಐಪಿಎಸ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಆರ್.ಕೆ.ದತ್ತ ಅವರ ಅಧಿಕಾರವಧಿ ಇಂದಿಗೆ...

Read More

2019ರ ಜುಲೈ ಬಳಿಕ ಕಾರುಗಳಲ್ಲಿ ಏರ್‌ಬ್ಯಾಗ್, ಪಾರ್ಕಿಂಗ್ ಸೆನ್ಸರ್, ಅಲರ್ಟ್ ಸಿಸ್ಟಮ್ ಕಡ್ಡಾಯ

ನವದೆಹಲಿ: 2019ರ ಜುಲೈ 1ರ ಬಳಿಕ ಎಲ್ಲಾ ಕಾರುಗಳಲ್ಲೂ ಏರ್‌ಬ್ಯಾಗ್, ಸಿಟ್ ಬೆಲ್ಟ್ ರಿಮೈಂಡರ್, 80 ಸೀಡ್‌ನ ಕಾರುಗಳಲ್ಲಿ ಅಲರ್ಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಅಲರ್ಟ್, ಎಮೆರ್ಜೆನ್ಸಿ ಸಂದರ್ಭ ಬೇಕಾಗುವ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಇರುವುದು ಕಡ್ಡಾಯ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ...

Read More

ಮಗನಿಗೆ ಸಿಕ್ಕ ವರದಕ್ಷಿಣೆ ಹಿಂದಿರುಗಿಸಿದ ಶಿಕ್ಷಕನನ್ನು ಅಭಿನಂದಿಸಿದ ಬಿಹಾರ ಸಿಎಂ

ಬಿಹಾರದ ಬೋಜ್‌ಪುರ ಜಿಲ್ಲೆಯ ಶಾಲಾ ಶಿಕ್ಷಕ ಹರೀಂದರ್ ಕುಮಾರ್ ಸಿಂಗ್ ತಮ್ಮ ಮಗನಿಗೆ ವಧು ಕಡೆಯವರು ನೀಡಿದ 4 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಕೇಳದಿದ್ದರೂ ವಧು...

Read More

ಮಡಚುವ ಮನೆ ಆವಿಷ್ಕರಿಸಿದ ಐಐಟಿ ಮದ್ರಾಸ್ ವಿದ್ಯಾರ್ಥಿಗಳು

ಚೆನ್ನೈ: ಪ್ರಕೃತಿ ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಸಹಾಯಕವಾಗುವಂತಹ ಮಡಚಿಡಬಹುದಾದ ಮನೆಯನ್ನು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. 4ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗೋಪಿನಾಥ್.ಪಿ, ಶ್ರೀರಾಮ್.ಆರ್, ಅಖಿಲೇಶ್ ಡಿಎಸ್‌ಎನ್ ಮತ್ತು ಸಂತೋಷ್ ಜಿ.ವಿ ಈ ಮನೆಯನ್ನು ತಯಾರಿಸಿದ್ದಾರೆ. ವಿದ್ಯಾರ್ಥಿಗಳ ಈ...

Read More

ಬಾರ್ಡರ್ ಪಾಯಿಂಟ್‌ಗಳಲ್ಲಿ ಢಾಕಾ-ಕೋಲ್ಕತ್ತಾ ರೈಲು ಪ್ರಯಾಣಿಕರ ತಪಾಸಣೆ ರದ್ದು

ನವದೆಹಲಿ: ಬಾರ್ಡರ್ ಪಾಯಿಂಟ್‌ಗಳಲ್ಲಿ ನಡೆಯುತ್ತಿದ್ದ ಢಾಕಾ-ಕೋಲ್ಕತ್ತಾ ಮೈತ್ರಿ ಎಕ್ಸ್‌ಪ್ರೆಸ್ ಪ್ರಯಾಣಿಕರ ಇಮಿಗ್ರೇಶನ್ ಮತ್ತು ಕಸ್ಟಮ್ ತಪಾಸಣೆಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಈ ಮೂಲಕ ಪ್ರಯಾಣಕ್ಕೆ ಉಂಟಾಗುತ್ತಿದ್ದ ಅತೀದೊಡ್ಡ ಕಿರಿಕಿರಿ ಅಂತ್ಯವಾಗಲಿದೆ. ಇನ್ನು ಮುಂದೆ ಬಾರ್ಡರ್ ಪಾಯಿಂಟ್‌ಗಳಲ್ಲಿ ಇಮಿಗ್ರೇಶನ್, ಕಸ್ಟಮ್ ಚೆಕ್‌ಗಳು...

Read More

ಸಂಚಾರಿ ರೈಲು ಆಸ್ಪತ್ರೆಗೆ ಚಾಲನೆ ನೀಡಿದ ಅನಂತ್ ಕುಮಾರ್ ಹೆಗಡೆ

ಕಾರವಾರ: 20 ದಿನಗಳ ಕಾಲ ಜನರಿಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡುವ ಸಂಚಾರಿ ರೈಲು ಆಸ್ಪತ್ರೆ ‘ಲೈಫ್ ಲೈನ್ ಎಕ್ಸ್‌ಪ್ರೆಸ್’ಗೆ ಉತ್ತರಕನ್ನಡದ ಕುಮಟಾ ರೈಲು ನಿಲ್ದಾಣದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತ್‌ಕುಮಾರ್ ಹೆಗಡೆ ಚಾಲನೆ ನೀಡಿದ್ದಾರೆ. ಅ.31ರಿಂದ ನ.19ರವರೆಗೆ ಈ ಸಂಚಾರಿ...

Read More

ನವೆಂಬರ್ 1ರಂದು ಬೆಳಗಾವಿ ಹೋಟೆಲ್‌ಗಳಲ್ಲಿ ಶೇ.20ರಷ್ಟು ರಿಯಾಯಿತಿ

ಬೆಳಗಾವಿ: ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿ ವಿಶೇಷ ರೀತಿಯಲ್ಲಿ ಆಚರಿಸಿಕೊಳ್ಳುತ್ತಿವೆ. ನವೆಂಬರ್ 1ರಂದು ಇಲ್ಲಿನ ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿಯನ್ನು ಘೋಷಿಸಿವೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಅವರು ಈ ಬಗ್ಗೆ ಹೋಟೆಲ್ ಮಾಲೀಕರ ಸಭೆ ನಡೆಸಿದ್ದಾರೆ. ಇಲ್ಲಿ...

Read More

Recent News

Back To Top