ಬೆಂಗಳೂರು: ಕರ್ನಾಟಕ ರಾಜ್ಯದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿಯಾಗಿ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ನೇಮಕಗೊಳಿಸಲಾಗಿದೆ.
1983ರ ಬ್ಯಾಚ್ನ ಐಪಿಎಸ್ ಅಧೀಕಾರಿಯಾಗಿರುವ ನೀಲಮಣಿ ಉತ್ತರಾಖಂಡ ಮೂಲದವರು. 23 ವರ್ಷಗಳಿಂದ ಐಪಿಎಸ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.
ಆರ್.ಕೆ.ದತ್ತ ಅವರ ಅಧಿಕಾರವಧಿ ಇಂದಿಗೆ ಅಂತ್ಯವಾಗಿದೆ.