News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 16th January 2025


×
Home About Us Advertise With s Contact Us

ಯುಎಸ್ ಕಾಂಗ್ರೆಸ್‌ನಲ್ಲಿ ‘ಪಾಕ್ ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವ ಬಿಲ್ ಮಂಡನೆ

ವಾಷಿಂಗ್ಟನ್: ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಮಸೂದೆಯನ್ನು ಅಮೇರಿಕಾ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ‘ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ 2015’ ಎಂಬ ಮಸೂದೆಯನ್ನು ಯುಎಸ್ ಕಾಂಗ್ರೆಸ್‌ನ ಭಯೋತ್ಪಾದನೆ ನಿಗ್ರಹ ಉಪಸಮಿತಿ ಅಧ್ಯಕ್ಷ ಟೆಡ್ ಪೋ ಮಂಡಿಸಿದರು. ಪಾಕಿಸ್ಥಾನ...

Read More

ಸರ್ಜಿಕಲ್ ಸ್ಟ್ರೈಕ್‌ನಿಂದ ಸೇನಾಪಡೆಗೆ ಉನ್ನತ ನೈತಿಕ ಬೆಂಬಲ

ನವದೆಹಲಿ: ಪಾಕಿಸ್ಥಾನದ ಉಗ್ರರ ಅಡುಗದಾಣಗಳ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಪರಿಣಾಮ ಸೇನಾಪಡೆಗೆ ಉನ್ನತ ನೈತಿಕ ಬೆಂಬಲ ಸಿಕ್ಕಂತಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿರುವ ಅವರು, ಸರ್ಜಿಕಲ್ ದಾಳಿ...

Read More

ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಹೋಳಿ ಆಚರಣೆ

ವಡೋದರಾ: ಇಲ್ಲಿಯ ಪ್ರಿನ್ಸ್ ಅಶೋಕರಾಜೆ ಗಾಯಕ್ವಾಡ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪರಿಸರ ಸ್ನೇಹಿ ಬಣ್ಣಗಳು ಮತ್ತು ಹೂವುಗಳನ್ನು ಬಳಸಿ ಹೋಳಿ ಹಬ್ಬ ಆಚರಿಸಿದರು. ಈ ಕಾರ್ಯಕ್ರಮಕ್ಕಾಗಿ ಸುಮಾರು 1 ಕೆ.ಜಿ. ಹೂವುಗಳನ್ನು ಬಳಸಲಾಗಿತ್ತು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಒಣ ಬಣ್ಣಗಳನ್ನು...

Read More

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್‌ಗೆ ಸನ್ಮಾನಿಸಿದ ಬೆಹ್ರೇನ್

ಭುವನೇಶ್ವರ: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಸರ್ಕಾರ ಸನ್ಮಾನಿಸಿದೆ. ಸ್ಪ್ರಿಂಗ್ ಆಫ್ ಕಲ್ಚರ್‍ಸ್ ಕಮ್ಮೂನಿಟಿ ಪ್ರೋಗ್ರಾಂನಲ್ಲಿ ಅವರ ಪ್ರಮುಖ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಶಿಕ್ಷಣ ಸಚಿವ ಮಾಜಿದ್ ಬಿನ್...

Read More

ಮುಂದಿನ ವರ್ಷ ಉರ್ದುವಿನಲ್ಲಿ ನೀಟ್: ಸಿದ್ಧ ಎಂದ ಕೇಂದ್ರ

ನವದೆಹಲಿ: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ಪ್ರವೇಶಾತಿಗೆ ಕೈಗೊಳ್ಳುವ ನೀಟ್ ಪರೀಕ್ಷೆಯನ್ನು ಮುಂದಿನ ವರ್ಷದಿಂದ ಉರ್ದುವಿನಲ್ಲೂ ನಡೆಸಲು ಸಿದ್ಧವಿರುವುದಾಗಿ ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಉರ್ದುವಿನಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರದ ಪ್ರತಿನಿಧಿ ಸೊಲಿಸಿಟರ್...

Read More

ಸ್ಮಾರ್ಟ್‌ಸಿಟಿ ಬಡವರ ಬಾಡಿಗೆ ವೋಚರ್ ಮೂಲಕ ಪಾವತಿಸಲಿದೆ ಸರ್ಕಾರ

ನವದೆಹಲಿ: ಸುಮಾರು 2,700 ಕಲ್ಯಾಣ ಯೋಜನೆಗಳನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಆರಂಭಿಸಲಿದ್ದು, ಇದರಲ್ಲಿ ನಗರದ ಬಡವರ ಬಾಡಿಗೆಯನ್ನು ವೋಚರ್ ಮೂಲಕ ಪಾವತಿ ಮಾಡುವ ಯೋಜನೆಯೂ ಇದೆ ಎನ್ನಲಾಗಿದೆ. ಸರ್ಕಾರ ನಿರ್ಮಿಸಲಿರುವ 100 ಸ್ಮಾರ್ಟ್ ಸಿಟಿಗಳಲ್ಲಿ ಮಾತ್ರ ಈ ಯೋಜನೆ ಜಾರಿಗೆ ಬರಲಿದೆ....

Read More

ಅಡೋಬ್ ಫೋಟೋಶಾಪ್ ನಿರ್ಮಾತೃಗಳಲ್ಲಿ ಒಬ್ಬರಾದ ಭಾರತೀಯ

ಚೆನ್ನೈ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ತಿಳಿದವರು ಅಡೋಬ್ ಫೋಟೋಶಾಪ್(Adobe Photoshop) ಕೂಡ ತಿಳಿದಿರುತ್ತಾರೆ ಎಂಬುದು ಖಂಡಿತ. ಸುಮಾರು 10 ಮಿಲಿಯನ್ ಬಳಕೆದಾರರೊಂದಿಗೆ ಫೋಟೋಶಾಪ್ ಅತ್ಯಂತ ಜನಪ್ರಿಯ ಫೋಟೋ-ಎಡಿಟಿಂಗ್ ತಂತ್ರಾಂಶವಾಗಿದೆ. ಫೋಟೋಶಾಪ್ ತೆರೆದಾಗ ಅವರ ಹೆಸರು ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿ ಕಾಣಿಸಿಕೊಂಡರೂ ಫೋಟೋಶಾಪ್...

Read More

ಭಾರತದೊಂದಿಗೆ ಅಮೆರಿಕ ಗಾಢ ಸಂಬಂಧ ಬಯಸುತ್ತದೆ: ವೈಟ್ ಹೌಸ್

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಗಾಢವಾದ ಸಂಬಂಧ ಬಯಸುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ಮುಂದುವರಿಯಲಿದೆ ಎಂದು ವೈಟ್ ಹೌಸ್ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಯುಸ್, ಭಾರತ ಹಾಗೂ ವಾಣಿಜ್ಯಿಕ ಸಂಬಂಧದಲ್ಲಿ ಉಭಯ ದೇಶಗಳು ಪರಸ್ಪರ ಸಾಕಷ್ಟು ಪ್ರಗತಿ...

Read More

ಐಫೋನ್ ಹೋರ್ಡಿಂಗ್‌ಗಾಗಿ 27 ಮರಗಳ ಬಲಿ

ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ-ಚಿನ್ನಪ್ಪನಹಳ್ಳಿ ನಡುವೆ ರಸ್ತೆಯ ಬದಿಗಳಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳನ್ನು ಕೇವಲ ಒಂದು ಐಫೋನ್‌ನ ಹೋರ್ಡಿಂಗ್‌ಗಾಗಿ ಬಲಿ ಪಡೆದ ಪ್ರಸಂಗ ನಡೆದಿದೆ. ಐಫೋನ್ ಫಲಕಗಳು ಎದ್ದು ಕಾಣುವಂತೆ ಮಾಡಲು ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳಲ್ಲಿ 17 ಮರಗಳಿಗೆ ಜಾಹೀರಾತು ಕಂಪೆನಿಯೊಂದು...

Read More

ಸಿಐಎಸ್‌ಎಫ್ ಸ್ಥಾಪನಾ ದಿನ: ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ 48ನೇ ಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ‘ತನ್ನ 48ನೇ ಸ್ಥಾಪನಾ ದಿನವಾದ ಇಂದು ಸಿಐಎಸ್‌ಎಫ್‌ಗೆ ಶುಭಾಶಯಗಳು. ಸಿಐಎಸ್‌ಎಫ್ ಪಡೆಗಳು ಭಾರತದಾದ್ಯಂತ ಪ್ರಮುಖ ಘಟಕಗಳು ಹಾಗೂ ಸಂಸ್ಥೆಗಳ ಭದ್ರತೆಯಲ್ಲಿ...

Read More

Recent News

Back To Top