News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಂಜಾಬ್ ಸಿಎಂ ಆಗಿ ಅಮರೀಂದರ್ ಪ್ರಮಾಣ: ಮೋದಿ ಅಭಿನಂದನೆ

ಚಂಡೀಗಢ: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಅಮರೀಂದರ್ ಸಿಂಗ್ ಅವರು ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನೂತನ ಸಿಎಂರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಚಂಡೀಗಢದಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಸಿಂಗ್ ಬದ್ನೋರ್ ಅವರು ಅಮರೀಂದರ್ ಅವರಿಗೆ...

Read More

ಬಹುಮತ ಸಾಬೀತುಪಡಿಸಿದ ಪರಿಕ್ಕರ್

ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ತಮಗೆ ಬಹುಮತವಿದೆ ಎಂಬುದನ್ನು ಸಿಎಂ ಮನೋಹರ್ ಪರಿಕ್ಕರ್ ಅವರು ಗುರುವಾರ ಸಾಬೀತುಪಡಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದಿದ್ದು, ಈ ವೇಳೆ ಬಿಜೆಪಿ ಪರ 22 ಮತಗಳು ಬಿದ್ದಿವೆ. 16ಮತಗಳು ವಿರುದ್ಧವಾಗಿ ಬಿದ್ದಿವೆ. ಗೋವಾದ 40 ಸದಸ್ಯ ಬಲದದ ವಿಧಾನಸಭೆಗೆ...

Read More

ಕೇಂದ್ರ ಸರ್ಕಾರಿ ನೌಕರರ ಭತ್ಯೆ ಶೇ.2 ಏರಿಕೆ

ನವದೆಹಲಿ: ಕೇಂದ್ರ ಸಚಿವ ಸಂಪುಟ ಜನವರಿ 1, 2017ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಶೇ.2 ಹಾಗೂ ಭತ್ಯೆ ಪರಿಹಾರ (ಡಿಆರ್)ದಲ್ಲಿ ಶೇ.4ರಷ್ಟು ಏರಿಕೆ ಮಾಡುವಂತೆ ಅನುಮೋದನೆ ನೀಡಿದೆ. ಇದು 48.65 ಕೇಂದ್ರ ಸರ್ಕಾರಿ ನೌಕರರು ಹಾಗೂ 55.51...

Read More

ಪೀಡಿಸುವ ಮಕ್ಕಳನ್ನು ಹೆತ್ತವರು ಹೊರಹಾಕಬಹುದು: ಕೋರ್ಟ್

ನವದೆಹಲಿ: ನಿಂದಿಸುವ, ದೌರ್ಜನ್ಯಕ್ಕೊಳಪಡಿಸುವ ಮಕ್ಕಳನ್ನು ಹೆತ್ತವರು ತಮ್ಮ ಮನೆಯಿಂದ ಹೊರ ಹಾಕಬಹುದು ಎಂಬ ಮಹತ್ವದ ತೀರ್ಪನ್ನು ಗುರುವಾರ ದೆಹಲಿ ಹೈಕೋರ್ಟ್ ನೀಡಿದೆ. ಆಸ್ತಿಯನ್ನು ಕಾನೂನಾತ್ಮಕವಾಗಿ ಹೊಂದಿರುವವರೆಗೂ ಪೋಷಕರು ತಮ್ಮನ್ನು ಪೀಡಿಸುವ ಪುತ್ರ, ಪುತ್ರಿಯರನ್ನು ಹೊರಹಾಕಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹಿರಿಯ ನಾಗರಿಕರ...

Read More

ಸ್ಟಾರ್ಟ್‌ಅಪ್‌ಗೆ 3 ಕೋಟಿ ಬಂಡವಾಳ ಪಡೆದ ಜೈಪುರ ಬಾಲಕರು

ಜೈಪುರ: ಛಲ ಇದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಜೈಪುರದ ಮೂವರು ಬಾಲಕರು ತೋರಿಸಿಕೊಟ್ಟಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೇತನ್ಯ ಗೊಲೆಚ್ಚ, ಮ್ರಿಗಂಕ್ ಗುಜ್ಜರ್, ಉತ್ಸವ್ ಜೈನ್ ತಮ್ಮ ಪುಟ್ಟ ವಯಸ್ಸಲ್ಲೇ ‘ಸ್ಟಾರ್ಟ್ ಅಪ್’ ಒಂದನ್ನು ಆರಂಭಿಸಿದ್ದು ಮಾತ್ರವಲ್ಲ...

Read More

37 ವರ್ಷದಲ್ಲಿ 3,383sq. km ಅರಣ್ಯ ಕಳೆದುಕೊಂಡ ಉತ್ತರಕನ್ನಡ

ಕಾರವಾರ: ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ ಕಳೆದ 36 ವರ್ಷದಲ್ಲಿ ಬರೋಬ್ಬರಿ 3,383 sq. km ಯಷ್ಟು ಅರಣ್ಯವನ್ನು ಕಳೆದುಕೊಂಡಿದೆ. ಈ ಮೂಲಕ ಆ ಜಿಲ್ಲೆ ತನ್ನ ಒಟ್ಟು ಅರಣ್ಯ ಪ್ರದೇಶ(10,280sq. km )ದ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ವರದಿಯೊಂದು...

Read More

ಆಂಧ್ರ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ 20,000 ಕೋಟಿ ರೂ. ನಿಯೋಜನೆ

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ತನ್ನ ವಾರ್ಷಿಕ ಬಜೆಟ್‌ನ್ನು ಪ್ರಸ್ತುತಪಡಿಸಿದ್ದು, ರಾಜ್ಯದಲ್ಲಿ ಶಿಕ್ಷಣದ ಮೇಲಿನ ನಿಧಿಗಳ ಶೇರನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಅಂತೆಯೇ ರಾಜ್ಯದ ನಿರುದ್ಯೋಗಿ ಯುವಕರಿಗೆ ವಿಶೇಷ ನೆರವು ಒದಗಿಸಲಾಗುವುದು ಎಂದು ಘೋಷಿಸಿದೆ. ಆಂಧ್ರಪ್ರದೇಶ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ...

Read More

ಪೇಪರ್ ಬ್ಯಾಲೆಟ್‌ಗೆ ಬೇಡಿಕೆಯಿಟ್ಟ ಕೇಜ್ರಿವಾಲ್ ವಿರುದ್ಧ ಅಣ್ಣಾ ಕಿಡಿ

ನವದೆಹಲಿ: ಸ್ಥಳಿಯಾಡಳಿತ ಚುನಾವಣೆಗಳಲ್ಲಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಲು ಬೇಡಿಕೆಯಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರು ಕಾಲದೊಂದಿಗೆ ಹಿಂದಕ್ಕೆ ಚಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ರಾಲೆಗಾಂವ್...

Read More

ಮೋದಿ ಗೆಲುವು ಬಾಲಿವುಡ್ ಬ್ಲಾಕ್‌ಬಸ್ಟರ್: ಹಾರ್ವರ್ಡ್

ನವದೆಹಲಿ: ಮಾ.1ರಂದು ಉತ್ತರಪ್ರದೇಶದ ಮಹರಾಜ್‌ಗಂಜ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಹಾರ್ವರ್ಡ್‌ಗಿಂತ ಹಾರ್ಡ್‌ವರ್ಕ್ ತುಂಬಾ ಮುಖ್ಯ ಎನ್ನುತ್ತಾ ಆರ್ಥಿಕ ತಜ್ಞರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೋಟು ಬ್ಯಾನ್‌ನಿಂದ ಜಿಡಿಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿಗಳು...

Read More

ಯುಪಿಯಲ್ಲಿ 2,147 ಕೋಟಿ ರೂ. ಹೆದ್ದಾರಿ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಉತ್ತರಪ್ರದೇಶದ ಹಾಂಡಿಯ-ವಾರಣಾಸಿ ನಡುವೆ 2,147.33 ಕೋಟಿ ರೂ. ಹೆದ್ದಾರಿ ಯೋಜೆನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿನ ನಂತರದ ಮೊದಲ ಹೆದ್ದಾರಿ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾರದ ಪ್ರಮುಖ ರಸ್ತೆ ನಿರ್ಮಾಣ ಯೋಜನೆಯಾದ...

Read More

Recent News

Back To Top