News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ

ನವದೆಹಲಿ: ತಮಿಳುನಾಡು ಕಾವೇರಿ ನೀರಿಗಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್­ನ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಮಂಗಳವಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ತೀರ್ಪು ನೀಡಿದೆ. ಸೆ.21 ರಿಂದ 27...

Read More

ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳ ಲೋಕಾರ್ಪಣಾ ಸಮಾರಂಭ

ಬೆಂಗಳೂರು: ತಂತ್ರಜ್ಞಾನದ ಕಾರಣದಿಂದ ಇಂದು ಜಗತ್ತು ಬಹಳ ವೇಗವಾಗಿ ಬದಲಾವಣೆಯಾಗುತ್ತಿದ್ದು, ಎಲ್ಲವೂ ಪೂರ್ತಿ ಬದಲಾವಣೆ ಹೊಂದುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಬದಲಾವಣೆ ಬೇಕೆ ಎಂದು ಯೋಚಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇಂದಿನ ಪರಿಸ್ಥಿತಿಯನ್ನು ಎದುರಿಸಲು ಕ್ಷಾತ್ರ ಬೇಕು. ಬ್ರಾಹ್ಮ ಮತ್ತು...

Read More

ಉರಿ ಸೆಕ್ಟರ್­ನಲ್ಲಿ ದಾಳಿ : ಹುತಾತ್ಮ ಯೋಧರ ಸಂಖ್ಯೆ 20 ಕ್ಕೆ ಏರಿಕೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್­ನಲ್ಲಿರುವ ಸೇನಾ ಕಛೇರಿ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಗೆ ಹುತಾತ್ಮರಾದ ಯೋಧರ ಸಂಖ್ಯೆ 20 ಕ್ಕೇರಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉರಿ ಸೆಕ್ಟರ್­ನಲ್ಲಿ ಇರುವ ಆರ್ಮಿ ಬ್ರಿಗೇಡ್​...

Read More

ಪ್ರತಿ ವರ್ಷ ಭಾರತದಲ್ಲಿ ಹಾಳಾಗುತ್ತಿರುವ ಆಹಾರವೆಷ್ಟು ಗೊತ್ತಾ ?

ನವದೆಹಲಿ : ಭಾರತದಲ್ಲಿ ಪ್ರತಿ ವರ್ಷ ಸುಮಾರು 67 ಮಿಲಯನ್ ಟನ್­ಗಳಷ್ಟು ಆಹಾರ ಹಾಳಾಗುತ್ತಿವೆ ಎಂಬ ವರದಿಯೊಂದು ಬಹಿರಂಗಗೊಂಡಿದೆ. ಕೃಷಿ ಇಲಾಖೆಯ ಸಂಶೋಧನಾ ಅಂಗವಾದ ಸಿಫೆಟ್ ಎಂಬ ಸಂಸ್ಥೆಯು ಅಧ್ಯಯನ ನಡೆಸಿ ಅಂಕಿ-ಅಂಶ ಬಿಡುಗಡೆ ಮಾಡಿರುವುದರ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ...

Read More

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿದ ಕೇಂದ್ರ

ನವದೆಹಲಿ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಎಲ್ಲ ಬಗೆಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ...

Read More

ಕಾವೇರಿ ನೀರು ವಿವಾದ : ತಮಿಳುನಾಡು ಬಂದ್

ಚೆನ್ನೈ : ಕಾವೇರಿ ನೀರಿಗಾಗಿ ಇಂದು ತಮಿಳುನಾಡಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಬಂದ್­ಗೆ ಕರೆ ನೀಡಲಾಗಿದೆ. ತಿರುಚಿ ರೈಲು ನಿಲ್ದಾಣಕ್ಕೆ...

Read More

ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಹಗುರ, ಹೋಮ್ ವರ್ಕೂ ಇಲ್ಲ!

ನವದೆಹಲಿ: ಇನ್ನು ಮೊದಲನೇ ಮತ್ತು ಎರಡನೇ ಗ್ರೇಡ್ ವಿದ್ಯಾಭ್ಯಾಸ ಮಾಡುವ ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಭಾರವಾಗುತ್ತದೆ. ಹೆಗಲು ನೋಯಿಸಿಕೊಳ್ಳುವುದರಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತ. ಜೊತೆಗೆ ಮನೆಕೆಲಸವೂ ಇಲ್ಲ! ಮಹಾರಾಷ್ಟ್ರ ಸರಕಾರದ ಒತ್ತಾಸೆಯ ಫಲವಾಗಿ ಸಿಬಿಎಸ್ಇಯೂ ಮಕ್ಕಳ ಪುಸ್ತಕದ ಹೊರೆಯನ್ನು ಶೇ.10ರಷ್ಟು...

Read More

ಪ್ಯಾರಾಲಿಂಪಿಕ್ಸ್­ನಲ್ಲಿ ಇತಿಹಾಸ ಬರೆದ ದೀಪಾ ಮಲಿಕ್

ರಿಯೋ ಡಿ ಜನೈರೊ: ರಿಯೋ ಪ್ಯಾರಾಲಿಂಪಿಕ್ಸ್­ನಲ್ಲಿ ಮಹಿಳಾ ವಿಭಾಗದ ಶಾಟ್‌ಪುಟ್‌ ಎಫ್-53ರಲ್ಲಿ ದೀಪಾ ಮಲಿಕ್‌ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಅಥ್ಲೀಟ್ ಪದಕ ಗೆದ್ದು ಸಾಧನೆ ಮಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್­ನಲ್ಲಿ ಇದುವರೆಗೆ  ಭಾರತ 3 ಪದಕ ಗೆದ್ದಂತಾಗಿದೆ. ಹರಿಯಾಣದ...

Read More

ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್‌ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕಾಶ್ಮೀರದ ವಾನಿ

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಜುಲೈ 8 ರಂದು ಭದ್ರತಾಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಖಂಡ ಬುರ್ಹಾನ್ ವಾನಿಯ ಕಥೆ ಒಂದೆಡೆಯಾದರೆ, ಬಿಎಸ್‌ಎಫ್ ನಡೆಸಿರುವ ಸಹಾಯಕ ಕಮಾಂಡೆಂಟ್‌ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಇನ್ನೊಬ್ಬ ವಾನಿಯ ಸಾಧನೆ ಇದೀಗ ಎಲ್ಲರ ಪ್ರಶಂಸೆಗೆ ಅರ್ಹವಾಗಿದೆ....

Read More

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಸೇನೆಗೆ ಗಡುವು ನೀಡಿದ ರಾಜ್­ನಾಥ್ ಸಿಂಗ್ 

ಜಮ್ಮು :  ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದು. ಅಲ್ಲಿ ಶಾಂತಿ ಕಾಪಾಡಲು  ಸೇನೆಗೆ ಒಂದು ವಾರದ ಗಡುವು ನೀಡಲಾಗಿದೆ. ಇಂದು ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್  ತಮ್ಮ ನಿವಾಸದಸಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು....

Read More

Recent News

Back To Top