News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 16th September 2024


×
Home About Us Advertise With s Contact Us

ಬಂಡಿಪೋರದಲ್ಲಿ ಓರ್ವ ಉಗ್ರನನ್ನು ಹತ್ಯೆಗೈದ ಯೋಧರು

ಬಂಡಿಪೋರ : ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಬೆಳಗಿನ ಜಾವ ಉಗ್ರವಾದಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆಯಲು ಪ್ರಯತ್ನಿಸಿದ್ದು, ಭಾರತೀಯ ಯೋಧರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಬಂಡಿಪೋರದ ಪರ್ರೀ ಮೊಹಲ್ಲಾ ಹಜಿನ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು...

Read More

ಫರೀದಾಬಾದ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ನವದೆಹಲಿ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸ್ಥಳೀಯ ಚುನಾವಣೆಯಲ್ಲಿ ಮತ್ತೊಂದು ಗೆಲುವನ್ನು ಸಾಧಿಸಿದೆ. ಫರೀದಾಬಾದ್‌ನ ಪುರಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 40 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ ಹಾಗೂ ಉಳಿದ 10 ಸ್ಥಾನಗಳು ಸ್ವತಂತ್ರ ಪಕ್ಷಗಳ ಪಾಲಾಗಿವೆ. ಅನಾಣ್ಯೀಕರಣಕ್ಕೆ ಜನತೆಯ...

Read More

ಮಹಾರಾಷ್ಟ್ರದಲ್ಲಿ 500 ವೈ-ಫೈ ಹಾಟ್‌ಸ್ಪಾಟ್‌ ಪ್ರಾರಂಭ

ಮುಂಬೈ: ಮುಂಬೈನ ಹಲವು ಪ್ರದೇಶಗಳಲ್ಲಿ 500 ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಪ್ರಾರಂಭಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಘೋಷಿಸಿದ್ದಾರೆ. ಪ್ರಥಮ ಹಂತದ 500 ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಪ್ರಾರಂಭಿಸಲಾಗಿದ್ದು, 2017 ರ ಮೇ 1 ರೊಳಗೆ ಈ ಸಂಖ್ಯೆ 1200 ಕ್ಕೆ ಏರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ನಾಗರಿಕರಿಗೆ...

Read More

ದೇಶದ 41,000 ಪೆಟ್ರೋಲ್ ಬಂಕ್­ಗಳಲ್ಲಿ paytm ಸೌಲಭ್ಯ

ನವದೆಹಲಿ: paytm ಕಂಪನಿ ತನ್ನ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಭಾರತದಲ್ಲಿನ ಸುಮಾರು 550 ಜಿಲ್ಲೆಗಳಲ್ಲಿ 41,000 ಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್­ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಸೋಮವಾರ paytm ಕಂಪನಿ ನಗರದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪೆಟ್ರೋಲ್ ಬಂಕ್­ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿತು. ಈ ಪಾಲುದಾರಿಯಲ್ಲಿ,...

Read More

‘ಭೀಮ್’ ಆ್ಯಪ್‌ ಮೂಲಕ ನಡೆಸುವ ವಹಿವಾಟು ಮಿತಿ ಶೀಘ್ರದಲ್ಲೇ ಏರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ದಿನಗಳ ಹಿಂದೆಷ್ಟೇ ಬಿಡುಗಡೆ ಮಾಡಿದ್ದ ‘ಭೀಮ್’ ಆ್ಯಪ್ ಇದೀಗ 10 ಮಿಲಿಯನ್ ಡೌನ್ಲೋಡ್ ಆಗಿದೆ ಹಾಗೂ ‘ಭೀಮ್’ ಆ್ಯಪ್‌ ಮೂಲಕ ನಡೆಸುವ ವಹಿವಾಟು ಮಿತಿಯನ್ನು ಶೀಘ್ರದಲ್ಲೇ  ಏರಿಸುವುದಾಗಿ ಮೋದಿ ಹೇಳಿದ್ದಾರೆ. ‘ಭೀಮ್’ ಆ್ಯಪ್‌ನ್ನು (ಭಾರತ್...

Read More

ಕಾವೇರಿ ವಿವಾದ: 2480 ಕೋಟಿ ರೂ. ಪರಿಹಾರಕ್ಕಾಗಿ ಬೇಡಿಕೆ ಇಟ್ಟ ತಮಿಳುನಾಡು

ನವದೆಹಲಿ : ಕಾವೇರಿ ನದಿ ನೀರನ್ನು ಬಿಡದ ಕಾರಣ ಕರ್ನಾಟಕದಿಂದ ರೂ. 2480 ಕೋಟಿ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದೆ. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಇಂದು ವಿಚಾರಣೆ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ...

Read More

ಪಿಐಓ ಕಾರ್ಡ್‌ನಿಂದ ಓಸಿಐ ಕಾರ್ಡ್ : ಅವಧಿ ವಿಸ್ತರಣೆ

ಬೆಂಗಳೂರು: ಪಿಐಓ(ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್‌ನಿಂದ ಓಸಿಐ (ಓವರ್‌ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್‌ಗೆ ಬದಲಾಯಿಸಿಕೊಳ್ಳಲು 2017  ಜೂನ್ 30 ರವರೆಗೂ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ 14 ನೇ ಪ್ರವಾಸಿ ಭಾರತೀಯ ದಿವಸ...

Read More

ಭಾರತೀಯರು ವಿದೇಶದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ನನಗೆ ಟ್ವೀಟ್, ಟ್ಯಾಗ್ ಮಾಡಿ

ನವದೆಹಲಿ: ಅನಿವಾಸಿ ಭಾರತೀಯರು ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರಿಗೆ ತಕ್ಷಣ ಸ್ಪಂದಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೊರೆ ಹೋಗಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಬಗ್ಗೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿ ಅಥವಾ ಅಧಿಕಾರಿಗಳಿಗೆ ಟ್ವೀಟ್ ಮಾಡಿ. ಹಾಗೂ ಟ್ವೀಟ್‌ನಲ್ಲಿ...

Read More

ಬ್ಯಾಂಕ್ ಖಾತೆಗೆ ಪಾನ್ ಲಿಂಕ್ ಕಡ್ಡಾಯ

ನವದೆಹಲಿ : ಆದಾಯ ತೆರಿಗೆ ನಿಯಮಗಳು ತಿದ್ದುಪಡಿಗೊಂಡಿದ್ದು, ಬ್ಯಾಂಕ್ ಖಾತೆ ಹೊಂದಿದವರೆಲ್ಲರೂ ತೆರಿಗೆ ವಂಚನೆ ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ ತಮ್ಮ ಪಾನ್ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು, ಪಾನ್ ಸಂಖ್ಯೆ ಹೊಂದಿಲ್ಲದವರು ಫಾರ್ಮ ನಂ. 60 ಸಲ್ಲಿಸಬೇಕು (ಫೆ.28,2017 ರೊಳಗೆ ) ಎಂದು ಕೇಂದ್ರ...

Read More

ಅಹಮದಾಬಾದ್­ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪ್ರಾರಂಭ

ಅಹಮದಾಬಾದ್: ಗುಜರಾತಿನ ಅಹಮದಾಬಾದ್­ನ ಸಾಬರಮತಿ ನದಿ ದಡದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮುಖ್ಯಮಂತ್ರಿ ವಿಜಯ ರುಪಾನಿ ಉದ್ಘಾಟಿಸಿದರು. ಸಮಾರಂಭದ ಉದ್ಘಾಟನಾ ಸಮಯದಲ್ಲಿ ಪುರಸಭೆ ಶಾಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಪ್ರದರ್ಶಿಸಿದರು. ಈ ಕಾರ್ಯಕ್ರಮದ ಥೀಮ್...

Read More

Recent News

Back To Top