Date : Thursday, 09-03-2017
ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...
Date : Thursday, 09-03-2017
ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2017ರ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಸ್ಥಾನ ಪಡೆದಿವೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು...
Date : Thursday, 09-03-2017
ನವದೆಹಲಿ: ಕತಾರ್ ಏರ್‌ವೇಸ್ ಭಾರತದಲ್ಲಿ ಸಂಪೂರ್ಣ ವಿದೇಶಿ ಒಡೆತನದಲ್ಲಿ 100 ವಿಮಾನಗಳ ವಾಯುಯಾನ ಸಂಸ್ಥೆ ಸ್ಥಾಪಿಸಲಿದೆ. ಗಲ್ಫ್ ವಿಮಾನವಾಹಕ ಸಂಸ್ಥೆ ಶೀಘ್ರದಲ್ಲೇ ಭಾರತದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿದೆ. ಕತಾರ್ ಏರ್ ಬೆಂಬಲಿಸುವ ಕತಾರ್ ಹೂಡಿಕೆ ಪ್ರಾಧಿಕಾರ, ಭಾರತದಲ್ಲಿ ವಿಮಾನಯಾನ ಸ್ಥಾಪಿಸಲು ಅತ್ಯಂತ ಸೂಕ್ತ...
Date : Thursday, 09-03-2017
ನವದೆಹಲಿ: ಡಿಜಿಟಲ್ ಪ್ರದರ್ಶನಕ್ಕಾಗಿ ಏನನ್ನಾದರು ಮಾಡುವ ಸಲುವಾಗಿ ಸಂಸ್ಕೃತವನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. 111 ವರ್ಷ ಇತಿಹಾಸವುಳ್ಳ ಮದ್ರಾಸ್ ಸಂಸ್ಕೃತ ಕಾಲೇಜಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಸ್ಕೃತ ಸರಳ ಮತ್ತು ವರ್ಸಟೆಲ್ ಭಾಷೆಯಾಗಿದ್ದು, ಹೀಗಾಗಿ...
Date : Thursday, 09-03-2017
ಕಣ್ಣೂರು: ಕಣ್ಣೂರಿನಲ್ಲಿ ಬುಧವಾರ ರಾತ್ರಿ ಬಿಜೆಪಿ ಮುಖಂಡರೊಬ್ಬರು ಹಲ್ಲೆಗೊಳಗಾಗಿದ್ದು, ಕೇರಳದಲ್ಲಿ ಬಿಜೆಪಿ ಮುಖಂಡರ ಹತ್ಯೆ ರಾಜಕೀಯ ಮುಂದುವರಿದಿದೆ. ಕಣ್ಣೂರು ವಿಭಾಗದ ಬಿಜೆಪಿ ಉಪಾಧ್ಯಕ್ಷ ಸುಶೀಲ್ ಎಂಬುವರೇ ಹಲ್ಲೆಗೊಳಗಾದವರು. ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿದ್ದು, ಖೊಜಿಕೋಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಅವರು ಅಪಾಯದಿಂದ...
Date : Thursday, 09-03-2017
ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಬುಧವಾರ ನಡೆದ ಮಹಿಳಾ ಸರಪಂಚ್‌ಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಚ್ಛ ಶಕ್ತಿ 2017’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ 6 ಸಾವಿರಕ್ಕೂ ಅಧಿಕ ಮಹಿಳಾ ಸರಪಂಚ್‌ಗಳು ಹಾಗೂ ಸ್ವಸಹಾಯ ಗುಂಪುಗಳ...
Date : Thursday, 09-03-2017
ಕೋಲ್ಕತಾ: ಕೋಲ್ಕತಾದ ಬಲ್ಲಿಗಂಜ್ ರೈಲ್ವೆ ನಿಲ್ದಾಣದ ಬಳಿ ರಸ್ತೆ ಬದಿಯ ಗುಡಿಸಲಿನಲ್ಲಿ ವಾಸಿಸುತ್ತಿರುವ ಟುಕ್‌ಟುಕಿ ಮೊಂಡಲ್ ಇತರ ಮಹಿಳೆಯರಂತೆ ಅಲ್ಲ. ನಸುಕಿನ ಜಾವ ಆರಂಭಗೊಂಡು ಸಂಜೆಯವರೆಗಿನ ಇವರ ಕಾರ್ಯಗಳ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಇನ್ನು ಈ ಮಹಿಳಾ ದಿನಾಚರಣೆಗೆ ಅವರ ಥೀಮ್-...
Date : Thursday, 09-03-2017
ನವದೆಹಲಿ: ರಾಜಕೀಯ ಪಕ್ಷಗಳು ದೇಣಿಗೆಗಳ ಸಂಗ್ರಹಕ್ಕಾಗಿ ಡಿಜಿಟಲ್ ಕ್ಯಾಂಪೇನ್ ನಡೆಸಬೇಕು ಎಂದಿರುವ ವಿತ್ತಸಚಿವ ಅರುಣ್ ಜೇಟ್ಲಿ, ಕಳೆದ ಕೆಲ ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದೆ ಎಂದು ಹೇಳಿದ್ದಾರೆ. ದೆಹಲಿಯ ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರೆರಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ...
Date : Thursday, 09-03-2017
ಕೊಯಂಬತ್ತೂರು: ನಿನ್ನೆಯಷ್ಟೇ ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಯಿತು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ದಿನ ಪ್ರೇರಣೆ ನೀಡುತ್ತದೆ. ತಮಿಳುನಾಡಿನ ಕೊಯಂಬತ್ತೂರಿನಲ್ಲೊಬ್ಬರು 98 ವರ್ಷದ ಅಜ್ಜಿ ಇದ್ದಾರೆ, ಇವರನ್ನು ಅಜ್ಜಿ ಎನ್ನುವುದಕ್ಕಿಂತ ಉತ್ಸಾಹಿ ಮಹಿಳೆ ಎನ್ನುವುದೇ ಉತ್ತಮ....
Date : Thursday, 09-03-2017
ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸೌಲಭ್ಯ ಪಡೆಯುವ ಬಡ ಮಹಿಳೆಯರು ಇನ್ನು ಮುಂದೆ ಆಧಾರ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಕಳೆದ ಅಕ್ಟೋಬರ್‌ನಲ್ಲಿ ಸಬ್ಸಿಡಿ ಅಡುಗೆ ಅನಿಲ ಪಡೆಯಲು ಆಧಾರ್‌ನ್ನು ಕಡ್ಡಾಯ ಮಾಡಲಾಗಿತ್ತು, ಇದೀಗ ಅದನ್ನು ಬಿಪಿಎಲ್ ಕಾರ್ಡ್...