Date : Tuesday, 14-03-2017
ಇಂಫಾಲ: ಮಣಿಪುರದಲ್ಲಿ ಸೋಮವಾರ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ ಎನ್.ಬಿರೆನ್ ಸಿಂಗ್ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರೇ ಮಣಿಪುರದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಸರ್ಕಾರ ರಚನೆಗೆ ಅವಕಾಶವನ್ನು ಕೋರುವ ಸಲುವಾಗಿ ಅವರು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ...
Date : Tuesday, 14-03-2017
ನವದೆಹಲಿ: ಈ ಬಾರಿಯ ಉತ್ತರಪ್ರದೇಶ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನ ಪ್ರತಿನಿಧಿಗಳು ವಿಧಾನಸಭೆಗೆ ಆಯ್ಕೆಗೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಈ ಬಾರಿಯ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಯ್ಕೆಗೊಂಡು...
Date : Monday, 13-03-2017
ಜೈಪುರ: ಪಠ್ಯಕ್ರಮದಲ್ಲಿ ವಿದೇಶಿ ಲೇಖಕರನ್ನು ತೆಗೆದು ಹಾಕಿದ ನಂತರ ರಾಜಸ್ಥಾನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಪ್ರಬಂಧಗಳ ವಿಷಯಗಳಲ್ಲಿ ಕೃತಿಗಳನ್ನು ಬದಲಿಸಿದೆ. ಪ್ರಬಂಧಗಳ ವಿಷಯದಲ್ಲಿ ವೇದ ಮತ್ತು ಸುವ್ಯವಸ್ಥೆ, ಭಗವಾನ್ ಶ್ರೀಕೃಷ್ಣ, ಗೀತೆಯ ಪ್ರಸ್ತುತತೆ, ಮಹಾತ್ಮ ಗಾಂಧಿ, ಯೋಗದ ಮೂಲಕ ಒತ್ತಡ ನಿರ್ವಹಣೆ...
Date : Monday, 13-03-2017
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ೩೦ರ ಹರೆದ ಮಹಿಳೆಯ ಪ್ರಸವಕ್ಕೆ 60ರ ಭಿಕ್ಷುಕಿ ಸಹಕರಿಸಿದ ಘಟನೆ ನಡೆದಿದೆ. ಮಾನ್ವಿಯ ಸನ್ನಾ ಬಜಾರ್ ನಿವಾಸಿ ರಾಮಣ್ಣ ಅವರ ಪತ್ನಿ ಯಲ್ಲಮ್ಮ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ರಕ್ತಹೀನತೆ ಕಂಡು ಬಂದ ಹಿನ್ನೆಲೆಯಲ್ಲಿ...
Date : Monday, 13-03-2017
ನವದೆಹಲಿ: ಬಣ್ಣಗಳ ಹಬ್ಬ ಹೋಳಿಯನ್ನು ಗೂಗಲ್ ಡೂಡಲ್ ಬಹಳ ಕಲರ್‌ಫುಲ್ ಆಗಿ ಆಚರಿಸಿದೆ. ಹೋಳಿಯ ಗೌರವಾರ್ಥವಾಗಿ ಗೂಗಲ್ ಎಂಬ ಪದವನ್ನು ಬಣ್ಣ ಬಣ್ಣವಾಗಿ ಬರೆಯಲಾಗಿದ್ದು, ಜನ ಸಂತೋಷದಿಂದ ಸುತ್ತಮುತ್ತ ಓಡಾಡುತ್ತ ಬಣ್ಣದ ಹುಡಿಯನ್ನು ಗೂಗಲ್ ಪದದ ಮೇಲೆ ಎರಚುವಂತೆ ಡೂಡಲ್‌ನ್ನು ವಿನ್ಯಾಸಗೊಳಿಸಲಾಗಿದೆ....
Date : Monday, 13-03-2017
ನವದೆಹಲಿ: ಮನೋಹರ್ ಪರಿಕ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಸೋಮವಾರ ಹೆಚ್ಚುವರಿಯಾಗಿ ನೀಡಲಾಗಿದೆ. ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಮೃದುಲಾ ಸಿನ್ಹಾ ಅವರು ನೇಮಕ ಮಾಡಿದ ಹಿನ್ನಲೆಯಲ್ಲಿ, ಇಂದು ಅವರು ಕೇಂದ್ರ...
Date : Monday, 13-03-2017
ನವದೆಹಲಿ: ಇಂದು ಇಡೀ ದೇಶ ಬಣ್ಣಗಳಲ್ಲಿ ಮಿಂದೆದ್ದು, ಸಿಹಿ ಹಂಚಿ ಹೋಳಿಯನ್ನು ಆಚರಿಸುತ್ತಿದೆ. ಆದರೆ ದೇಶ ಕಾಯುವ ಸೈನಿಕರು ಮಾತ್ರ ಈ ಬಾರಿಯ ಹೋಳಿ ಸಂಭ್ರಮದಿಂದ ದೂರವುಳಿದಿದ್ದಾರೆ. ಇದಕ್ಕೆ ಕಾರಣ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ 12 ಸಿಆರ್‌ಪಿಎಫ್ ಯೋಧರ ಮಾರಣಹೋಮ. ‘ಹೋಳಿ...
Date : Monday, 13-03-2017
ಜಿನೆವಾ: ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಗಮನಿಸಲು ವಿಶ್ವಸಂಸ್ಥೆಯು ವಿಶೇಷ ವರದಿಗಾರರನ್ನು ನೇಮಕ ಮಾಡಬೇಕು ಎಂದು ಬಲೋಚ್ ಹೋರಾಟಗಾರರು ಒತ್ತಾಯಿಸಿದ್ದಾರೆ. ಇತ್ತೀಚಿಗೆ ದೆರಾ ಬುಕ್ತಿಯಲ್ಲಿ ಸಾಮೂಹಿಕ ಸಮಾಧಿಯೊಂದು ಪತ್ತೆಯಾಗಿದ್ದು, ಇಲ್ಲಿ ಮಹಿಳೆ ಮತ್ತು ಮಕ್ಕಳ 17 ಮೃತದೇಹಗಳು ಸಿಕ್ಕಿದ್ದವು.ಈ...
Date : Monday, 13-03-2017
ಕೊಯಮತ್ತೂರು: ತಮಿಳುನಾಡಿನಲ್ಲಿ ಜನರು ತಮ್ಮ 80ನೇ ಜನ್ಮದಿನವನ್ನು ಮದುವೆಯಂತೆ ಆಚರಿಸುವುದು ಸಂಪ್ರದಾಯವಾಗಿದೆ. ಇಲ್ಲಿ ವಯಸ್ಕ ಅಜ್ಜ-ಅಜ್ಜಿಯಂದಿರು ಹೂವಿನ ಹಾರವನ್ನು ಬದಲಿಸಿ ಸಂಭ್ರಮಿಸುವುದು ಕಾಣಲು ಆಕರ್ಷಕ. ಇದೇ ರೀತಿ ಕೊಯಮತ್ತೂರಿನ ಒಂದು ವಯಸ್ಕ ಜೋಡಿ ಶೌಚಾಲಯ ನಿರ್ಮಿಸಲು ಸಹಕರಿಸುವ ಮೂಲಕ ತಮ್ಮ ಜನ್ಮದಿನ...
Date : Monday, 13-03-2017
ಕೋಲ್ಕತ್ತಾ: ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಸಿಂಗ್ ಯಾದವ್ ಅವರು ಮಾಡಿದ ದೊಡ್ಡ ತಪ್ಪು, ಇದರಿಂದಲೇ ಸಮಾಜವಾದಿ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಕಂಡಿತು ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ರಾಹುಲ್ ಸಿನ್ಹಾ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಮಾಡಿದ...