Date : Tuesday, 21-03-2017
ಗೋರಖ್‌ಪುರ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರನ್ನು ಪ್ರಬಲ ಹಿಂದೂತ್ವ ಪ್ರತಿಪಾದಕ ಎಂಬಂತೆ ಬಿಂಬಿಸಲಾಗುತ್ತದೆ, ಆದರೆ ಅವರ ನೇತೃತ್ವದಲ್ಲಿನ ದೇಗುಲದ ವಾತಾವರಣ ಮಾತ್ರ ಅವರ ವ್ಯಕ್ತಿತ್ವವನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸುತ್ತಿದೆ. ಕಳೆದ 35 ವರ್ಷದಿಂದ ಗೋರಖ್‌ನಾಥ ದೇಗುಲದ ಎಲ್ಲಾ ನಿರ್ಮಾಣ ಕಾರ್ಯಗಳ ಉಸ್ತುವಾರಿಯನ್ನು...
Date : Tuesday, 21-03-2017
ನವದೆಹಲಿ: ಪೂರ್ವ ಗಡಿಯ ಮೂಲಕ ಅಪಾರ ಸಂಖ್ಯೆಯ ಉಗ್ರರು ಭಾರತವನ್ನು ನುಸುಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಾಂಗ್ಲಾ ನೀಡಿದೆ. ಬಾಂಗ್ಲಾದ ಗಡಿಯಿಂದ ಸುಮಾರು 2 ಸಾವಿರ ಹಿಜಿಲ್ ಮತ್ತು ಜೆಎಂಬಿ ಉಗ್ರರರು ಭಾರತಕ್ಕೆ ನುಸುಳಿದ್ದು, ಅವರೆಲ್ಲ ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರದಲ್ಲಿ ಅವಿತಿರುವ ಸಾಧ್ಯತೆ...
Date : Tuesday, 21-03-2017
ನವದೆಹಲಿ: ಮಾರ್ಚ್ ತಿಂಗಳಾಂತ್ಯದೊಳಗೆ ‘ಆಧಾರ್ ಪೇ’ ಆರಂಭಿಸುವಂತೆ ಎಲ್ಲ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದ್ದು, ಇದು ಬೆರಳಚ್ಚು ಬಳಸಿ ನಗದು ವ್ಯವಹಾರ ನಡೆಸಲು ಸಹಾಯಕವಾಗಲಿದೆ. ಎಲ್ಲ ಬ್ಯಾಂಕ್‌ಗಳ ಮಾರ್ಚ್ 31ರ ಒಳಗಾಗಿ ಭೀಮ್ ಅಪ್ಲಿಕೇಶನ್‌ನಲ್ಲಿ ‘ಪೇ ಟು ಆಧಾರ್’ ಸೌಲಭ್ಯ ಸಕ್ರಿಯಗೊಳಿಸಬೇಕು....
Date : Tuesday, 21-03-2017
ನವದೆಹಲಿ: ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್‌ನ ಲ್ಯಾಪ್‌ಟಾಪ್ ಮತ್ತು ಯೂಟ್ಯೂಬ್‌ನಿಂದ ದೆಹಲಿ ಪೊಲೀಸರು ಕಲೆ ಹಾಕಿರುವ ಬ್ರೌಸಿಂಗ್ ಡಾಟಾ ಪ್ರಕಾರ ಆತ ಕಣ್ಮರೆಯಾಗುವ ಮುನ್ನ ಇಸಿಸ್ ಬಗ್ಗೆ ಮಾಹಿತಿ, ಇಸಿಸ್ ಸಿದ್ಧಾಂತ, ದಂಡನೆ ಮತ್ತು ಇಸಿಸ್ ಜಾಲದ ಬಗ್ಗೆ ಹುಡುಕಾಡಿದ್ದಾನೆ ಎಂದು ಬಯಲು ಮಾಡಿದೆ....
Date : Tuesday, 21-03-2017
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶವನ್ನು ತನ್ನ 5ನೇ ಪ್ರಾಂತ್ಯವೆಂದು ಘೋಷಿಸಲು ಮುಂದಾಗಿರುವ ಪಾಕಿಸ್ಥಾನಕ್ಕೆ ಅಲ್ಲಿನ ಜನರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಕ್ ನಿರ್ಧಾರವನ್ನು ವಿರೋಧಿಸಿ ನೂರಾರು ಸಂಖ್ಯೆಯ ವಕೀಲರು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ನಮ್ಮ ನೆಲವನ್ನು ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ಗೆ...
Date : Tuesday, 21-03-2017
ನವದೆಹಲಿ: ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್‌ಗಳು, ಇತರ ಪ್ಲಾಸ್ಟಿಕ್ ಉತ್ಪನ್ನಗಳು ಸ್ವಚ್ಛ ಭಾರತ ಅಭಿಯಾನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವುದೇ ದೊಡ್ಡ ಸಹಾಸವಾಗಿದೆ. ಹೀಗಾಗೀ ಸರ್ಕಾರ ಪ್ಲಾಸ್ಟಿಕ್‌ಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ಹೊರಟಿದ್ದು, ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹದ ಭಾರವನ್ನು...
Date : Tuesday, 21-03-2017
ನ್ಯೂಯಾರ್ಕ್: ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಭಾರತ ವಿಶ್ವದಲ್ಲೇ ನಾಲ್ಕನೇ ಅತ್ಯಧಿಕ ಶತಕೋಟ್ಯಾಧಿಪತಿಗಳಿಗೆ ನೆಲೆಯಾಗಿದ್ದು, ಭಾರತ 101 ಬಿಲಿಯನೇರ್‍ಸ್‌ಗಳಿಗೆ ನೆಲೆಯಾಗಿದೆ. ಭಾರತ ಮೊದಲ ಬಾರಿ 100ಕ್ಕೂ ಹೆಚ್ಚು ಶ್ರೀಮಂತರನ್ನು ಹೊಂದಿದೆ. ಜಗತ್ತಿನಾದ್ಯಂತ ಶತಕೋಟ್ಯಾಧಿಪತಿಗಳ ಸಂಖ್ಯೆ ಶೇ.13ರಷ್ಟು ಏರಿಕೆಯೊಂದಿಗೆ 1,810ರಿಂದ...
Date : Tuesday, 21-03-2017
ನವದೆಹಲಿ: ಪಾಕಿಸ್ಥಾನಕ್ಕೆ ಮದುವೆ ಮಾಡಿಕೊಟ್ಟ ಭಾರತೀಯ ಮಹಿಳೆಯೊಬ್ಬಳಿಗೆ ಅತ್ತೆ ಮಾವಂದಿರು ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಆಕೆಯ ನೆರೆವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್ ಜೊತೆ ಅವರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಇದೀಗ...
Date : Tuesday, 21-03-2017
ನವದೆಹಲಿ: ಒಂದರ ಹಿಂದೆ ಒಂದರಂತೆ ಚುನಾವಣಾ ಸೋಲನ್ನು ಕಾಣುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಅದೃಷ್ಟವನ್ನು ಬದಲಾಯಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆಯೇ ವಿದ್ಯಾರ್ಥಿಯೋರ್ವ ರಾಹುಲ್ ಹೆಸರನ್ನು ಅತೀ ಹೆಚ್ಚು ಸಂಖ್ಯೆಯ ಚುನಾವಣೆಗಳನ್ನು ಸೋತ ಗಿನ್ನಿಸ್ ದಾಖಲೆಗೆ...
Date : Tuesday, 21-03-2017
ನವದೆಹಲಿ: ಶಿಸ್ತು ಮತ್ತು ಕಠಿಣ ನಿಲುವುಗಳಿಗೆ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅಧಿವೇಶನದ ವೇಳೆ ಸಂಸತ್ತಿಗೆ ಹಾಜರಾಗದ ತನ್ನ ಸಹೋದ್ಯೋಗಿಗಳಿಗೆ ಕಠಿಣ ಸಂದೇಶ ನೀಡಿದ್ದಾರೆ. ಮಂಗಳವಾರ ಬಿಜೆಪಿ ಸಂಸದೀಯ ಸಭೆಗೆ ಆಗಮಿಸಿದ ಮೋದಿ, ಸಂಸದರ ಹಾಜರಾತಿಯ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೇ...