Date : Saturday, 25-03-2017
ನವದೆಹಲಿ: ನೆರೆಯ ಪಾಕಿಸ್ಥಾನ ಪ್ರಾಯೋಜಿಸುತ್ತಿರುವ ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆಯೇ ಅಪಾಯಕಾರಿ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದಿಂದ ಆಗಮಿಸಿದ ಅಲ್ಲಿನ ಫೆಡರಲ್ ಸೆಕ್ಯೂರಿಟಿ ಸರ್ವಿಸ್ ಡೈರೆಕ್ಟರ್ ಅಲೆಗ್ಸಾಂಡರ್ ಬೊರ್ಟ್ನಿಕೋವ್ ಅವರ ನೇತೃತ್ವ ನಿಯೋಗವನ್ನು ಸ್ವಾಗತಿಸಿದ ಬಳಿಕ...
Date : Saturday, 25-03-2017
ದುಬೈ: ದುಬೈನ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಐಪಿಸಿ ಇಂಟರ್‌ನ್ಯಾಷನಲ್ ಅಥ್ಲೇಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಡದಲ್ಲಿ ಭಾರತದ ಪ್ಯಾರ-ಅಥ್ಲೇಟ್‌ಗಳು 13 ಪದಕಗಳನ್ನು ಜಯಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. 5 ಚಿನ್ನದ ಪದಕ ದೊರೆತಿದ್ದು, ಇದರಲ್ಲಿ 3 ಪದಕಗಳನ್ನು ಸುಂದರ್ ಸಿಂಗ್...
Date : Saturday, 25-03-2017
ಹೈದರಾಬಾದ್: ಟ್ರಾಫಿಕ್ ಪೊಲೀಸ್ ಒಬ್ಬ ಲಂಚ ಸ್ವೀಕರಿಸುತ್ತಿದ್ದ ದೃಶ್ಯವನ್ನು ಸ್ಥಳಿಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ ಆತನನ್ನು ಸಸ್ಪೆಂಡ್ ಮಾಡಿದೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದ ಮಧ್ಯ ವಯಸ್ಕರೊಬ್ಬರ ಬೈಕ್‌ನ್ನು...
Date : Saturday, 25-03-2017
ನವದೆಹಲಿ: ರಾಮಸೇತು ಪ್ರಾಕೃತಿಕವಾಗಿ ನಿರ್ಮಿತಗೊಂಡಿದ್ದೇ ಅಥವಾ ಮನುಷ್ಯ ನಿರ್ಮಿತವಾದುದ್ದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್(ಐಸಿಎಚ್‌ಆರ್) ಪ್ರಾಯೋಗಿಕ ಯೋಜನೆಯೊಂದನ್ನು ಆರಂಭಿಸಲು ಮುಂದಾಗಿದೆ. ಐಸಿಎಸ್‌ಆರ್ ಮುಖ್ಯಸ್ಥ ವೈ.ಸುದ್ರೇಶನ್ ರಾವ್ ಈ ಬೆಳವಣಿಗೆಯನ್ನು ಸ್ಪಷ್ಟಪಡಿಸಿದ್ದಾರೆ. ಐಸಿಎಸ್‌ಆರ್ ಕೇಂದ್ರ ಮಾನವ ಸಂಪನ್ಮೂಲ...
Date : Friday, 24-03-2017
ರಾಯ್ಪುರ: ಛತ್ತೀಸಗಢದ ಭಿಲೈಯ ಸಂಜಯ ನಗರದಲ್ಲಿ 25 ಅಡಿ ಎತ್ತರದ ಭಗತ್ ಸಿಂಗ್ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮಹಾಪೌರ ದೇವೇಂದ್ರ ಯಾದವ್ ತಿಳಿಸಿದ್ದಾರೆ. ಪ್ರಸ್ತಾಪಿತ ಪ್ರತಿಮೆ ದೇಶದಲ್ಲೇ ಅತಿ ಎತ್ತರದ ಭಗತ್ ಸಿಂಗ್ ಸ್ಮಾರಕವಾಗಿರಲಿದೆ. ಈ ಸ್ಮಾರಕ ಒಟ್ಟು 19.50 ಲಕ್ಷ...
Date : Friday, 24-03-2017
ಧರ್ಮಶಾಲಾ: ನಾಲ್ಕು ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ಟೀಂ ಆಸ್ಟ್ರೇಲಿಯಾ, ಧರ್ಮಶಾಲಾದಲ್ಲಿ ನಡೆಯುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ಗೂ ಮುನ್ನ ಟಿಬೆಟ್ನನ ಗುರು ದಲೈ ಲಾಮ ಅವರನ್ನು ಭೇಟಿ ಮಾಡಿದ್ದಾರೆ. ಧರ್ಮಶಾಲಾ ಸ್ಟೇಡಿಯಂ ಬಳಿ ದಲೈ ಲಾಮ ಅವರು ದತ್ತು ಸ್ವೀಕರಿಸಿದ...
Date : Friday, 24-03-2017
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಸಮಗ್ರ ಸಾಮಾಜಿಕ ಮಾಧ್ಯಮ ವೇದಿಕೆ ಎಂಒಪಿಎನ್‌ಜಿ ಇ-ಸೇವೆ (MOPNG e-Seva)ಯನ್ನು ಪ್ರಾರಂಭಿಸಿದೆ. ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್...
Date : Friday, 24-03-2017
ನವದೆಹಲಿ: ಭಾರತದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ 2016ರಲ್ಲಿ ಶೇ.43 ಏರಿಕೆಯಾಗಿದ್ದು, ಮನೋರಂಜನೆ ಮತ್ತು ಹಣಕಾಸು ವಿಭಾಗಗಳು ಅತಿ ಹೆಚ್ಚಿನ ಬಳಕೆಯಲ್ಲಿದೆ ಎಂದು ಯಾಹೂನ ಫ್ಲರಿ ಅನಲೈಟಿಕ್ಸ್ ಅಧ್ಯಯನ ತಿಳಿಸಿದೆ. ಭಾರತದ ಅಪ್ಲಿಕೇಶನ್ ಬಳಕೆ ವರ್ಷಂಪ್ರತಿ ಶೇ.43ರಷ್ಟು ಹೆಚ್ಚುತ್ತಿದ್ದು, 2015ರಲ್ಲಿ ಭಾರತತದ ಆ್ಯಪ್...
Date : Friday, 24-03-2017
ನವದೆಹಲಿ: ಆದಾಯ ತೆರಿಗೆ ಪಾವತಿಗೆ ಮತ್ತು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡುವುದು ಕಡ್ಡಾಯ ಮಾಡಿದ ಬಳಿಕ ಇದೀಗ ಈ ಪ್ರಕ್ರಿಯೆಗೆ ಗಡುವನ್ನೂ ನೀಡಲಾಗಿದೆ. ಡಿಸೆಂಬರ್ 31ರೊಳಗೆ ಪಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನವಾಗಿದೆ. ಇಲ್ಲವಾದರೆ ಆಧಾರ್ ಪಡೆಯಲು ಹಾಕಿದ...
Date : Friday, 24-03-2017
ಮೀರತ್: ಉಗ್ರರ ದಾಳಿಯ ಬೆದರಿಕೆಯೊಡ್ಡುವ ಪತ್ರವನ್ನು ಪೊಲೀಸ್ ಸ್ಟೇಶನ್ನಿಗೆ ತಲುಪಿಸಲು ಆಗಂತುಕನೋರ್ವ ಭಿಕ್ಷಕುಕನಿಗೆ 10 ರೂಪಾಯಿ ನೀಡಿದ ಘಟನೆ ಮೀರತ್‌ನಲ್ಲಿ ನಡೆದಿದೆ. ಪತ್ರವನ್ನು ಭಿಕ್ಷುಕ ಪೊಲೀಸ್ ಸ್ಟೇಶನ್ನಿಗೆ ತಂದಿದ್ದಾನೆ, ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆಸುವ ಬೆದರಿಕೆಯನ್ನು ಈ ಪತ್ರ ಮುಖೇನ ಹಾಕಲಾಗಿದೆ. ಒರ್ವ...