Date : Saturday, 25-03-2017
ಬೆಂಗಳೂರು: ಮಧ್ಯಪ್ರದೇಶದ ರೇವಾ ಸೌರ ಪಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಭಾರತದ ಸೌರ ವಲಯದ ಸುಂಕದ ದಾಖಲೆ ಮಟ್ಟ ಕುಸಿದಿದೆ. ಭಾರತ ಸರ್ಕಾರ ರಾಷ್ಟ್ರೀಯ ಸೌರ ನೀತಿ ಆರಂಭಿಸಿದ ನಂತರ ಸೋಲಾರ್ ಯೋಜನೆಗಳಲ್ಲಿ ರಿವರ್ಸ್ ಆಕ್ಷನ್ (reverse aution) ಆರಂಭಿಸಿದ ಮೊದಲ ರಾಷ್ಟ್ರವಾಗಿದೆ....
Date : Saturday, 25-03-2017
ವಾಷಿಂಗ್ಟನ್: ಅಮೆರಿಕಾಗೆ ಭೇಟಿ ನೀಡಿರುವ ಭಾರತದ ರಕ್ಷಣಾ ಸಲಹೆಗಾರ ಅಜಿತ್.ಕೆ.ದೋವಲ್ ಅವರು ಶನಿವಾರ ಅಲ್ಲಿನ ಸರ್ಕಾರದ ಗಣ್ಯರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಟ್ಟಿಸ್, ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಜನರಲ್ ಜಾಣ್ ಕೆಲ್ಲೆ, ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಎಚ್.ಆರ್.ಮೆಕ್‌ಮಾಸ್ಟರ್...
Date : Saturday, 25-03-2017
ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸೆಷನ್‌ನಲ್ಲಿ ಅಫ್ಘಾನಿಸ್ತಾನ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ಮಾಡಿದ್ದು, ಪಾಕ್ ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯ ಬಲಿಪಶು ತಾನು ಎಂದು ಹೇಳಿಕೊಂಡಿದೆ. ಕೆಟ್ಟ ಭಯೋತ್ಪಾದಕರು ಮತ್ತು ಒಳ್ಳೆಯ ಭಯೋತ್ಪಾದಕರ ನಡುವೆ ವ್ಯತ್ಯಾಸವಿಲ್ಲ ಎಂಬುದಾಗಿ ಯುಎನ್‌ನ ಅಫ್ಘಾನ್ ಪ್ರತಿನಿಧಿ ಸುರಯ...
Date : Saturday, 25-03-2017
ನವದೆಹಲಿ: ಇತ್ತೀಚೆಗೆ ಏಕೈಕ ರಾಕೆಟ್ ಬಳಸಿ ೧೦೪ ಉಪಗ್ರಹಗಳನ್ನು ಉಡಾವಣೆಯ ಐತಿಹಾಸಿಕ ಸಾಧನೆಯ ನಂತರ ಇದೀಗ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಭಾರದ ರಾಕೆಟ್ GSLV-MkIII ಉಡಾವಣೆಗೆ ಸಿದ್ಧವಾಗಿದೆ. ವರದಿಗಳ ಪ್ರಕಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಂದಿನ...
Date : Saturday, 25-03-2017
ವೆಲ್ಲೋರ್: ಮಕ್ಕಳ ಭವಿಷ್ಯವನ್ನು ರೂಪಿಸುವ ಸಲುವಾಗಿ ತಂದೆ ತಾಯಿ ಅದೆಂತ ತ್ಯಾಗಕ್ಕೂ ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಗನಿಗಾಗಿ ಪ್ರಾಣತ್ಯಾಗವನ್ನೇ ಮಾಡಿದ್ದಾನೆ. ತನ್ನ ಸರ್ಕಾರಿ ಉದ್ಯೋಗಿ ತನ್ನ ಮಗನಿಗೆ ಸಿಗಲಿ ಎಂಬ ಕಾರಣಕ್ಕೆ ನಿವೃತ್ತಿಯಾಗುವ ಒಂದು ವಾರಗಳ ಮೊದಲು ಕಛೇರಿಯಲ್ಲಿಯೇ ಆತ್ಮಹತ್ಯೆಗೆ...
Date : Saturday, 25-03-2017
ಲಕ್ನೋ: ಸರ್ಕಾರಿ ಕಛೇರಿಗಳಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧಿಸಿದ್ದ ಉತ್ತರಪ್ರದೇಶದ ಯೋಗಿ ಆದಿತ್ಯಾನಾಥ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಸರ್ಕಾರಿ ಉದ್ಯೋಗಿಗಳು ಜೀನ್ಸ್, ಟಿ-ಶರ್ಟ್ ಧರಿಸುವುದಕ್ಕೂ ನಿಷೇಧ ಹೇರಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ಉದ್ಯೋಗಿಗಳು ಡ್ಯೂಟಿಯ ವೇಳೆ ಜೀನ್ಸ್-ಟಿ ಶರ್ಟ್...
Date : Saturday, 25-03-2017
ಭೋಪಾಲ್: ಅಕಾಲಿಕ ವೃದ್ಧಾಪ್ಯವನ್ನು ಉಂಟುಮಾಡುವ ಪ್ರೊಗೆರಿಯಾ ಸಮಸ್ಯೆಯಿಂದ ಬಳಲುತ್ತಿರುವ 12 ವರ್ಷದ ಬಾಲಕ ಶ್ರೇಯಾಂಶ್ ಬರ್ಮಾಟೆಯ ಆಸೆಯಂತೆ ಆತನನ್ನು ಒಂದು ದಿನದ ಮಟ್ಟಿಗೆ ಮಧ್ಯಪ್ರದೇಶದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಮುಖ್ಯಸ್ಥನನ್ನಾಗಿ ಶುಕ್ರವಾರ ನೇಮಿಸಲಾಯಿತು. ಕೆಂಪು ದೀಪವನ್ನು ಹೊಂದಿದ ವಾಹನದ ಮೂಲಕ...
Date : Saturday, 25-03-2017
ನವದೆಹಲಿ: ಸಂಸತ್‌ನಲ್ಲಿ ಇತ್ತೀಚೆಗೆ ಕಲಾಪಗಳು ಬಹಳ ಬಿರುಸಿನಲ್ಲಿ ನಡೆಯುತ್ತಿದ್ದು, ಅಧಿವೇಶನದಲ್ಲಿ ಘೋಷಣೆಗಳನ್ನು ಕೂಗುವುದು, ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಅಧಿವೇಶನದ ವೇಳೆ ಈ ರೀತಿಯ ಅಡೆತಡೆಗಳನ್ನು ನಿವಾರಿಸಲು ರಾಜ್ಯಸಭೆಯಲ್ಲಿ ಸಂಸತ್‌ನ ಖಾಸಗಿ ಸದಸ್ಯರು 100 ದಿನಗಳ ಸಂಸತ್ ಅಧಿವೇಶನ ಕೋರಿ ಮಸೂದೆ ಮಂಡಿಸಲಾಗಿದೆ. ಅಕಾಲಿದಳ ಪಕ್ಷದ...
Date : Saturday, 25-03-2017
ಮುಂಬಯಿ: ತನ್ನ ಸಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟ ಅಕ್ಷಯ್ ಕುಮಾರ್ ಮಸಾಲ ಫಿಲ್ಮ್‌ಗಳ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯಿರುವ ಬೇಬಿ, ಏರ್‌ಲಿಫ್ಟ್‌ನಂತಹ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಬಾರಿ ಅವರು ವಿಭಿನ್ನ ಕಥಾ ಹಂದರ ಹೊಂದಿರುವ, ಜನರಿಗೆ ಜಾಗೃತಿ...
Date : Saturday, 25-03-2017
ಲಕ್ನೋ: ಸೆಲ್ಫಿ ಹುಚ್ಚು ಜನರ ಮಾನವೀಯ ಪ್ರಜ್ಞೆಯನ್ನೂ ಮರೆಸುತ್ತಿದೆ ಎಂಬುದಕ್ಕೆ ಉತ್ತರಪ್ರದೇಶದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಆ್ಯಸಿಡ್ ಅಟ್ಯಾಕ್ ಸಂತ್ರಸ್ಥೆಯೊಂದಿಗೆ ತೆಗೆದುಕೊಂಡ ಸೆಲ್ಫಿ ಪ್ರಕರಣವೇ ಉತ್ತಮ ಉದಾಹರಣೆ. ಶುಕ್ರವಾರ ಆ್ಯಸಿಡ್ ಅಟ್ಯಾಕ್‌ಗೆ ಒಳಗಾಗಿ ಆಸ್ಪತ್ರೆಯ ಬೆಡ್ ಮೇಲೆ ಜೀವನ್ಮರಣದ ಹೋರಾಟ ನಡೆಸುತ್ತಿರುವ...