News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ.ನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಗಿರಿಜಾ ವೈದ್ಯನಾಥನ್ ನೇಮಕ

ಚೆನ್ನೈ: ತಮಿಳುನಾಡು ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಪಿ. ರಾಮ ಮೋಹನ್ ರಾವ್ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ತಮಿಳುನಾಡು ಸರ್ಕಾರ ರಾಮ ಮೋಹನ್ ರಾವ್...

Read More

ರಾಹುಲ್ ಮಾತನಾಡಿದ್ದು ಸಂತೋಷ, ಇನ್ಮುಂದೆ ಭೂಕಂಪದ ಭಯವಿಲ್ಲ: ಪ್ರಧಾನಿ

ವಾರಣಾಸಿ: ನಾನು ಸಂಸತ್‌ನಲ್ಲಿ ಮಾತನಾಡಿದರೆ ಭೂಕಂಪವಾಗಬಹುದು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊನೆಗೂ ಮಾತನಾಡಲು ಆರಂಭಿಸಿದ್ದಾರೆ. ಯುವ ನಾಯಕ ಹೇಗೆ ಮಾತನಾಡಬೇಕು ಎಂದು ಕಲಿಯಲು ಆರಂಭಿಸಿದ್ದಾರೆ....

Read More

ಅಂಗನವಾಡಿ ಕಾರ್ಯಕರ್ತರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಿರುವ ಮಹಿಳಾ ಮತ್ತು ಮಕ್ಕಳ ಸಚಿವಾಲಯ

ನವದೆಹಲಿ: ಅಂಗನವಾಡಿ ಕಾರ್ಯಕರ್ತರು ತೋರಿದ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಇಂದು ರಾಷ್ಟ್ರೀಯ ಪ್ರಶಸ್ತಿ ನೀಡಲಿದ್ದಾರೆ. 2014-15 ಹಾಗೂ 2015-16ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇಮಿಸಿದ ಸುಮಾರು 97 ಅಂಗನವಾಡಿ ಕಾರ್ಯಕರ್ತರಿಗೆ...

Read More

ಡಿಜಿಟಲ್ ಬ್ಯಾಂಕಿಂಗ್ ಭ್ರಷ್ಟ್ರಾಚಾರ ನಿಗ್ರಹಿಸುವ ಗುರಿ ಹೊಂದಿದೆ: ಕಿರಣ್ ಬೇಡಿ

ಪುದುಚೇರಿ: ಭೃಷ್ಟಾಚಾರ ಕಡಿಮೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರಾಡಳಿತ ಪ್ರದೇಶ ಸರಕಾರ ತನ್ನ ಎಲ್ಲ ಇಲಾಖೆಗಳಿಗೆ ಡಿಜಿಟಲ್ ವ್ಯವಹಾರ ಅಳವಡಿಸಿಕೊಳ್ಳಲು ಆದೇಶ ನೀಡಿದೆ ಎಂದು ಪುದುಚೇರಿ ಗವರ್ನರ್ ಕಿರಣ ಬೇಡಿ ಅವರು ಹೇಳಿದ್ದಾರೆ. ‘ಪದುಚೇರಿಯ ಹಣಕಾಸು ಇಲಾಖೆ...

Read More

ಬ್ರಿಟನ್‌ನನ್ನು ಹಿಂದಿಕ್ಕಿ ವಿಶ್ವದಲ್ಲೇ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ನವದೆಹಲಿ: ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬ್ರಿಟನ್‌ನ ಆರ್ಥಿಕತೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಪ್ರಸ್ತುತ ಜಿಡಿಪಿ ಆರ್ಥಿಕತೆ ಆಧಾರದಲ್ಲಿ ಅಮೇರಿಕಾ, ಚೀನಾ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ನಂತರ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದು ಬ್ರೆಕ್ಸಿಟ್...

Read More

ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಡೀಸೆಲ್ ಲೋಕೋಮೋಟಿವ್ ವರ್ಕ್ಸ್ (ಡಿಎಲ್‌ಡಬ್ಲೂ)ನಲ್ಲಿ ಪಕ್ಷದ ಸುಮಾರು ೨೦,೦೦೦ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಈ ಎರಡು ಪ್ರಾದೇಶಿಕ...

Read More

ಇಂದಿನಿಂದ ದೆಹಲಿಯಲ್ಲಿ 2 ದಿನಗಳ ಜಿಎಸ್‌ಟಿ ಮಂಡಳಿ ಸಭೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಎರಡು ದಿನಗಳ ಸಭೆ ಇಂದಿನಿಂದ ದೆಹಲಿಯಲ್ಲಿ ಆರಂಭವಾಗಲಿದ್ದು, ಹೊಸ ಪರೋಕ್ಷ ತೆರಿಗೆ ಅಡಿಯಲ್ಲಿ ಬರುವ ನಿರ್ಣಯಗಳ ಕಾನೂನು ಮಾದರಿ ರಚನೆ ವಿಷಯವಾಗಿ ಚರ್ಚೆ ನಡೆಯಲಿದೆ. ಇದು ಜಿಎಸ್‌ಟಿ ಮಂಡಳಿಯ ಏಳನೇ ಸಭೆಯಾಗಿದ್ದು,...

Read More

ನಗದು ರಹಿತ ವೇತನ ಪಾವತಿ ಕಡ್ಡಾಯಗೊಳಿಸಿ ಸಂಪುಟ ಸುಗ್ರೀವಾಜ್ಞೆ

ನವದೆಹಲಿ: ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕೈಗಾರಿಕಾ ಸಂಸ್ಥೆಗಳು, ಉದ್ಯಮಿಗಳು ಚೆಕ್ ಅಥವಾ ಇಲೆಟ್ರಾನಿಕ್ ವಿಧಾನವನ್ನು ಬಳಸಿ ನಗದು ರಹಿತ ವೇತನ ಪಾವತಿ ಮಾಡಲು ವೇತನ ಪಾವತಿ ಕಾಯಿದೆ ತಿದ್ದುಪಡಿಗೆ ಬುಧವಾರ ಸುಗ್ರೀವಾಜ್ಞೆ ನೀಡಿದೆ. ಕೇಂದ್ರ ಸರ್ಕಾರದ...

Read More

10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಸಿಬಿಎಸ್‌ಇ ಮಂಡಳಿ ಒಪ್ಪಿಗೆ

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳು 2018ರಿಂದ ಕಡ್ಡಾಯವಾಗಿ ಬೋರ್ಡ್ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಪ್ರಸ್ತಾವನೆಗೆ ಗವರ್ನರ್‌ಗಳ ಸಿಬಿಎಸ್‌ಇ ಮಂಡಳಿ  ಒಪ್ಪಿಗೆ ಸೂಚಿಸಿದ್ದಾರೆ. ಇನ್ನು 2018ರ ಬೋರ್ಡ್ ಪರೀಕ್ಷೆಗಳ ವರೆಗೆ ಮೂರು ಭಾಷೆಗಳ ನಿಯಮವನ್ನು ಮುಂದುವರೆಸಲು ಬೋರ್ಡ್ ಶಿಫಾರಸ್ಸು ಮಾಡಿದ್ದು, ಅದರಂತೆ...

Read More

ವಿಮಾನಯಾನಗಳು ಸಂಚಾರದ ವೇಳೆ ಟಾಯ್ಲೆಟ್ ಟ್ಯಾಂಕ್ ವಿಲೇವಾರಿ ಮಾಡುವಂತಿಲ್ಲ: ಎನ್‌ಜಿಟಿ

ನವದೆಹಲಿ: ವಿಮಾನಯಾನಗಳು ಸಂಚಾರ ನಡೆಸುರುವ ಸಂದರ್ಭ ಶೌಚಾಲಯಗಳ ತಾಜ್ಯ ವಿಲೇವಾರಿ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎಲ್ಲ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಗಳಿಗೆ ಆದೇಶಿಸಿದೆ. ತನ್ನ ವಸತಿ ಪ್ರದೇಶದಲ್ಲಿ ವಿಮಾನಯಾನವೊಂದು ಮಾನವ ಮಲ ವಿಲೇವಾರಿ ಮಾಡಿದ್ದರ ವಿರುದ್ಧ ನಿವೃತ್ತ ಸೇನಾ...

Read More

Recent News

Back To Top