Date : Friday, 03-08-2018
ಗುವಾಹಟಿ: ಎನ್‌ಆರ್‌ಸಿಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲಿ, ಅಸ್ಸಾಂನ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅಸ್ಸಾಂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ದ್ವಿಪೇನ್ ಪಾಠಕ್ ಮತ್ತು ಇತರ ಇಬ್ಬರು ಸದಸ್ಯರು ಪಕ್ಷಕ್ಕೆ...
Date : Friday, 03-08-2018
We have got independence from British on 15th August 1947. Most of us living today are born after independence. And, not so familiar with the history behind the independence. 1st...
Date : Friday, 03-08-2018
ಅಸ್ತಾನ: ಮೂರು ದಿನಗಳ ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಶುಕ್ರವಾರ ಕಝಕಿಸ್ತಾನದಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಮಧ್ಯ ಏಷ್ಯಾದಲ್ಲಿ ಭಾರತದ ಅತೀದೊಡ್ಡ ವ್ಯಾಪಾರ ಮತ್ತು ಬಂಡವಾಳ ಪಾಲುದಾರ ರಾಷ್ಟ್ರ ಎಂದು ಕರೆಯಲ್ಪಡುವ ಕಝಕೀಸ್ತಾನಕ್ಕೆ...
Date : Friday, 03-08-2018
ಬೆಂಗಳೂರು: ಕರ್ನಾಟಕದ 105 ಸ್ಥಳೀಯಾಡಳಿತಗಳಿಗೆ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಆ.29ರಂದು ಚುನಾವಣೆ ಜರುಗಲಿದ್ದು, ಸೆ.1ಕ್ಕೆ ಮತಯೆಣಿಕೆ ನಡೆಯಲಿದೆ. ಒಟ್ಟು 28 ಮುನ್ಸಿಪಲ್ ಕಾರ್ಪೋರೇಶನ್‌ಗಳಿಗೆ, 53 ನಗರ ಪಾಲಿಕೆಗಳಿಗೆ ಮತ್ತು 23 ಪಟ್ಟಣ ಪಂಚಾಯತ್‌ಗಳಿಗೆ ಆ.29ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ...
Date : Thursday, 02-08-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹೆಡೆಮುರಿ ಕಟ್ಟುವ ಕಾರ್ಯಕ್ರಮವನ್ನು ಸೇನಾಪಡೆ ವ್ಯವಸ್ಥಿತವಾಗಿ ನಡೆಸುತ್ತಿದೆ. ನಿತ್ಯ ಎನ್‌ಕೌಂಟರ್ ನಡೆಸಿ ಉಗ್ರರನ್ನು ಸದೆ ಬಡಿಯುವ ಕಾರ್ಯ ಮುಂದುವರೆದಿದೆ. ಗುರುವಾರವೂ ಲೊಲಬ್ ಕುಪ್ವಾರ ಪ್ರದೇಶದಲ್ಲಿ ಜಂಟಿ ಎನ್‌ಕೌಂಟರ್ ನಡೆಸಿದ ಸೇನಾಪಡೆಗಳು ಮತ್ತು ಜಮ್ಮು ಕಾಶ್ಮೀರ ಪೊಲೀಸರು...
Date : Thursday, 02-08-2018
ನವದೆಹಲಿ: ಭಾರತೀಯ ಕುಸ್ತಿ ಕ್ರೀಡೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಟಾಟಾ ಮೋಟರ್ಸ್ ಮುಂದಾಗಿದೆ. ಇದಕ್ಕಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಅದು ಮಾಡಿಕೊಂಡಿದೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ್, ಸಾಕ್ಷಿ ಮಲಿಕ್ ಸಮ್ಮುಖದಲ್ಲಿ...
Date : Thursday, 02-08-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಮಧ್ಯ ಏಷ್ಯಾ ಭಾಗಗಳ ಮೂರು ರಾಷ್ಟ್ರಗಳಿಗೆ ಪ್ರವಾಸ ಆರಂಭಿಸಿದ್ದಾರೆ. ಸುಷ್ಮಾ ಅವರು ಆ.2ರಿಂದ ಆ.5ರವರೆಗೆ ಕಝಕೀಸ್ತಾನ, ಕರ್ಗೀಸ್ತಾನ, ಉಜ್ಬೇಕಿಸ್ತಾನಗಳಿಗೆ ಭೇಟಿಕೊಡಲಿದ್ದಾರೆ. ಕಝಕೀಸ್ತಾನದ ಆಸ್ತಾನಾದಲ್ಲಿ ಅವರು ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ...
Date : Thursday, 02-08-2018
ನವದೆಹಲಿ: ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಪಿತೂರಿ ಹೆಣೆಯುವ ಕಾರ್ಯವನ್ನು ನವದೆಹಲಿಯಲ್ಲಿನ ಪಾಕಿಸ್ಥಾನ ಹೈಕಮಿಷನ್ ಒಳಗಡೆಯೇ ನಡೆಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸ್ ವಶದಲ್ಲಿರುವ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ಬಾಯ್ಬಿಟ್ಟಿದ್ದಾಳೆ. 2015ರಲ್ಲಿ ತನ್ನ ತಾಯಿ ಸತ್ತಾಗ ಪಾಕ್ ಪ್ರಧಾನಿಯಾಗಿದ್ದ ನವಾಝ್ ಶರೀಫ್...
Date : Thursday, 02-08-2018
ಸಿಡ್ನಿ: ಭಾರತೀಯ ಮೂಲದ ಶಶಿ ಚೆಲಿಯಾಹ್ ಅವರು ‘ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ 2018’ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪಾಕ ಪ್ರವೀಣರು ಪಾಲ್ಗೊಂಡಿದ್ದ ಈ ಸ್ಪರ್ಧೆ, ಹಲವಾರು ಟ್ವಿಸ್ಟ್, ಟರ್ನ್‌ಗಳನ್ನು ಒಳಗೊಂಡಿತ್ತು. ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಮೂಲಕ ಶಶಿ ವಿಜೇತರಾಗಿ...
Date : Thursday, 02-08-2018
ಭುವನೇಶ್ವರ: ಒರಿಸ್ಸಾ ಕರಾವಳಿಯ ಅಬ್ಸುಲ್ ಕಲಾಂ ಐಸ್‌ಲ್ಯಾಂಡ್‌ನಲ್ಲಿ ಬ್ಯಾಲೆಸ್ಟಿಕ್ ಇಂಟರ್‌ಸೆಪ್ಟರ್ ಮಿಸೈಲ್‌ನ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ನಡೆಸುವ ಮೂಲಕ ಡಿಆರ್‌ಡಿಓ (Defence Research and Development Organisation )ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತದ ಭೂಪ್ರದೇಶದೊಳಗೆ ನುಗ್ಗುವ ಶತ್ರು ಕ್ಷಿಪಣಿಗಳನ್ನು ಧ್ವಂಸಪಡಿಸಲು ಸಾಮರ್ಥ್ಯವಿರುವ ಕ್ಷಿಪಣಿ...