Date : Tuesday, 07-08-2018
ನವದೆಹಲಿ: ದೇಶದಾದ್ಯಂತ ಇದ್ದ 39 ಮಿಲಿಟರಿ ಫಾರ್ಮ್‌ಗಳನ್ನು ಸ್ಥಗಿತಗೊಳಿಸುವಂತೆ ಕಳೆದ ವರ್ಷ ರಕ್ಷಣಾ ಸಚಿವಾಲಯ ಆದೇಶ ನೀಡಿತ್ತು. ಈ ಫಾರ್ಮ್‌ಗಳಲ್ಲಿದ್ದ ಗೋವುಗಳನ್ನು ಸರ್ಕಾರಿ ಇಲಾಖೆ ಅಥವಾ ಡೈರಿ ಸಹಕಾರಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ಗೋವಿಗೆ ತಲಾ ರೂ.1000ರಂತೆ ದರ ನಿಗದಿಪಡಿಸಲಾಗಿದೆ...
Date : Tuesday, 07-08-2018
ನವದೆಹಲಿ: ದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಶಾಲಾ ಪಠ್ಯಕ್ರಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಗೇಮ್ಸ್ ಪಿರಿಯೆಡ್‌ನ್ನು ಶಾಲೆಗಳಲ್ಲಿ...
Date : Tuesday, 07-08-2018
ನವದೆಹಲಿ: ಬಹು ನಿರೀಕ್ಷಿತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಆ.21ರಂದು ಉದ್ಘಾಟನೆಗೊಳಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇರಲಿದೆ. ಈ ಬ್ಯಾಂಕ್ ಗ್ರಾಮೀಣ ಭಾಗಗಳಲ್ಲಿ ಹಣಕಾಸು ಸೇವೆಗಳನ್ನು ಒದಗಿಸಲಿದೆ, ಈಗಾಗಲೇ ಇದರ...
Date : Monday, 06-08-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆ ದೇಶದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಕ್ಕಿಂತ ಮುಂಚೆ ಒಂದು ಬಾರಿ ಯೋಚಿಸುವಂತೆ ಈ ಯೋಜನೆ ಮಾಡಿದೆ. ಪ್ರಣವ್ ಸಕ್ಸೇನಾ ಎಂಬ ಬಾಲಕ ಸ್ವಚ್ಛ...
Date : Monday, 06-08-2018
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋಮವಾರ, ವಿಶ್ವದ ಮೊತ್ತ ಮೊದಲ ಹೈ ಎನರ್ಜಿ ಸ್ಟೋರೇಜ್ ಡಿವೈಸ್‌ನ್ನು ಅಮರಾವತಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ಥರ್ಮಲ್ ಬ್ಯಾಟರಿ ಆಧಾರಿತ ವಿಶ್ವದ ಮೊದಲ ಡಿವೈಸ್ ಇದಾಗಿದ್ದು, ಈ ಕ್ರಾಂತಿಕಾರಕ ತಂತ್ರಜ್ಞಾನದ ಪೆಟೆಂಟ್‌ನ್ನು ಭಾರತದಲ್ಲಿ 2016ರಲ್ಲಿ...
Date : Monday, 06-08-2018
ನವದೆಹಲಿ: ಛತ್ತೀಸ್‌ಗಢ ಸುಕ್ಮಾ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ 14 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿಯಿಂದ ಈ ಪ್ರದೇಶದ ಅರಣ್ಯದಲ್ಲಿ ಕಾರ್ಯಾಚರಣೆ ಆರಂಭಗೊಂಡಿದ್ದು, ಇದುವರೆಗೆ 14 ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ ಎಂದು...
Date : Monday, 06-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಗದು ರಹಿತ ವಹಿವಾಟಿನ ಕನಸನ್ನು ನನಸು ಮಾಡುವ ಸಲುವಾಗಿ ಜಿಎಸ್‌ಟಿ ಕೌನ್ಸಿಲ್, ರುಪೇ ಕಾರ್ಡ್ ಮತ್ತು ಭೀಮ್ ಅಪ್ಲಿಕೇಶನ್ ಮೂಲಕ ಮಾಡುವ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಮಹತ್ತರವಾದ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಸರ್ಕಾರಿ ಸ್ವಾಮ್ಯದ ರುಪೇ...
Date : Monday, 06-08-2018
ಮುಂಬಯಿ: ಮದರಸಗಳನ್ನು ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಗೆ ತರಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಉತ್ತರಪ್ರದೇಶ ಅಲ್ಪಸಂಖ್ಯಾತ ಸಚಿವ ಮೊಹ್ಸೀನ್ ರಝಾ ಹೇಳಿದ್ದಾರೆ. ದೇಶದಾದ್ಯಂತ ಇರುವ ಮದರಸಗಳಿಗೆ ಹೊಸ ಡ್ರೆಸ್ ಕೋಡ್‌ನ್ನು ತರಬೇಕೆಂಬುದು ನಮ್ಮ ಬೇಡಿಕೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ...
Date : Monday, 06-08-2018
ಟೋಕಿಯೋ: ಜಪಾನಿನ ಹಿರೋಶಿಮಾದ ಮೇಲೆ ಅಮೆರಿಕಾ ಅಣುಬಾಂಬ್ ದಾಳಿ ನಡೆಸಿ ಇಂದಿಗೆ 73 ವರ್ಷಗಳು ಸಂದಿದೆ. ಇದರ ಸ್ಮರಣಾರ್ಥ ಜಪಾನಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ. ಎರಡನೇ ಮಹಾಯುದ್ಧದ ಸಂದರ್ಭ 1945ರ ಆಗಸ್ಟ್ 6ರ ದಿನ ಬೆಳಿಗ್ಗೆ 8.15ರ ಸುಮಾರಿಗೆ ಹಿರೋಶಿಮಾದ ಮೇಲೆ ಅಮೆರಿಕಾ...
Date : Monday, 06-08-2018
ಮುಂಬಯಿ: ವಿಶೇಷ ಚೇತನ ಸಿಬ್ಬಂದಿಗಳನ್ನೇ ನೇಮಿಸುವ ಮೂಲಕ ಮುಂಬಯಿಯ ಕೆಫೆಯೊಂದು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಮಾಡಿದೆ. ಜುಹು ಏರಿಯಾದಲ್ಲಿ ಯಶ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನರಿಗೆ ಸಹಾಯಕವಾಗಲೆಂದೇ ‘ಅರ್ಪಣ್ ಕೆಫೆ’ಯನ್ನು ಆರಂಭಿಸಿದ್ದು, ಎಲ್ಲಾ 13 ಸಿಬ್ಬಂದಿಗಳು ವಿಕಲಚೇತನರೇ ಆಗಿದ್ದಾರೆ. ಬೆಳಿಗ್ಗೆ...