Date : Wednesday, 31-01-2018
ಪಣಜಿ: ಗೋವಾ ಮುಂದಿನ ಅಕ್ಟೋಬರ್‌ನಿಂದ ಸಂಪೂರ್ಣ ನಗದು ರಹಿತ ಹಾಗೂ ಡಿಜಟಲೀಕರಣಗೊಳ್ಳಲಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಘೋಷಣೆ ಮಾಡಿದ್ದಾರೆ. ನಬಾರ್ಡ್ (National Bank for Agriculture and Rural Development) ಆಯೋಜನೆಗೊಳಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರಿಕ್ಕರ್, ‘2018-19ರ...
Date : Wednesday, 31-01-2018
ಮುಂಬಯಿ: ಭಾರತೀಯ ನೌಕಾಸೇನೆ 3ನೇ ಸ್ಕಾರ್ಪಿನ್ ಕ್ಲಾಸ್ ಸಬ್‌ಮರೀನ್ ‘ಐಎನ್‌ಎಸ್ ಕಾರಂಜ್’ನ್ನು ಲೋಕಾರ್ಪಣೆಗೊಳಿಸಿದೆ. ಮುಂಬಯಿ ಮಡಗಾಂವ್ ಡಾಕ್ ಶಿಪ್‌ಬಿಲ್ಡರ‍್ಸ್ ಲಿಮಿಟೆಡ್(ಎಂಡಿಎಲ್) ಇದನ್ನು ನಿರ್ಮಿಸಿದೆ. ನೌಕಾಸೇನಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಬುಧವಾರ ’ಐಎನ್‌ಎಸ್ ಕಾರಂಜ್’ನ್ನು ಲೋಕಾರ್ಪಣೆ ಮಾಡಿದರು. ಮೊದಲ ಸ್ಕಾರ್ಪಿನ್...
Date : Tuesday, 30-01-2018
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಬಾರಿಯ ಪುರುಷ ಮತ್ತು ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಗೊಳ್ಳಲಿದೆ. ಮಹಿಳೆಯರ ಟಿ20 ಫೆಬ್ರವರಿ.21ರಿಂದ ಮಾ.8ರವರೆಗೆ ಆಯೋಜನೆಗೊಳ್ಳಲಿದೆ. ಒಟ್ಟು 10 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ. ಪುರುಷರ ಟಿ20ವಿಶ್ವಕಪ್ ಅಕ್ಟೋಬರ್.18ರಿಂದ ನ.15ರವರೆಗೆ ನಡೆಯಲಿದ್ದು, 16 ತಂಡಗಳು ಕಣದಲ್ಲಿರಲಿದೆ....
Date : Tuesday, 30-01-2018
ನವದೆಹಲಿ: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯವು ಜ.31ರಿಂದ ನವದೆಹಲಿಯಲ್ಲಿ ‘ಖೇಲೋ ಇಂಡಿಯಾ’ ಸ್ಕೂಲ್ ಗೇಮ್ಸ್ 2018ನ್ನು ಆಯೋಜನೆಗೊಳಿಸುತ್ತಿದೆ. ಶಾಲಾ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಸಲುವಾಗಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ 2018ನ್ನು ಆಯೋಜನೆಗೊಳಿಸಲಾಗಿದೆ. ಇದರಿಂದ ದೇಶದಲ್ಲಿ ಕ್ರೀಡಾ...
Date : Tuesday, 30-01-2018
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ೭೦ನೇ ಪುಣ್ಯತಿಥಿಯ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮನ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು...
Date : Tuesday, 30-01-2018
ಕ್ರಿಸ್ತ್‌ಚರ್ಚ್: ಅಂಡರ್ 19 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಭಾರತೀಯ ಬಾಲಕರ ತಂಡ ಪಾಕಿಸ್ಥಾನವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 272 ರನ್‌ಗಳನ್ನು ಬಾರಿಸಿತ್ತು. ಇದನ್ನು ಬೆನ್ನತ್ತಿದ ಪಾಕಿಸ್ಥಾನಿಯರು 29.3 ಓವರ್‌ಗಳಿಗೆಯೇ...
Date : Tuesday, 30-01-2018
ಪುಣೆ: ಇನ್ನು ಮುಂದೆ ಪುಣೆ ನಿವಾಸಿಗಳು ಯಾವುದೇ ಖರ್ಚಿಲ್ಲದೆ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಬಹುದು. ಈ ನಗರದಾದ್ಯಂತ ಉಚಿತ ವೈಫೈ ಸೇವೆಯನ್ನು ಆರಂಭಿಸಲಾಗಿದೆ. ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಸುಮಾರು 150 ವೈಫೈ ಹಾಟ್‌ಸ್ಪಾಟ್‌ಗಳನ್ನು ಪುಣೆಯಾದ್ಯಂತ ಪರಿಚಯಿಸಿದೆ. ೨೦೨೦ರ ವೇಳೆಗೆ ಪುಣೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಗುರಿಯನ್ನು ಅದು...
Date : Tuesday, 30-01-2018
ತಿರುವನಂತಪುರಂ: ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟು ಎಂಬ ಕೀರ್ತಿ ಪಡೆದಿರುವ ಕೇರಳದ ಇಡುಕ್ಕಿ ಡ್ಯಾಂನಲ್ಲಿ ಇನ್ನು ಮುಂದೆ ಲೇಝರ್ ಸ್ಕ್ರೀನಿಂಗ್ ನಡೆಯಲಿದೆ. ಈ ಮೂಲಕ ಅದು ಟೂರಿಸ್ಟ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಲಿದೆ. ಇಡುಕ್ಕಿ ಡ್ಯಾಂನಲ್ಲಿ ಕೇರಳ ರಾಜ್ಯದ ಇತಿಹಾಸವನ್ನು ತೋರಿಸುವ ಲೇಝರ್...
Date : Tuesday, 30-01-2018
ದಿಸ್ಪುರ್: ತನ್ನ ರಾಜ್ಯದಲ್ಲಿ ರಿವರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಸಲುವಾಗಿ ಅಸ್ಸಾಂ, ಟ್ಯಾಕ್ಸಿ ದಿಗ್ಗಜ ಓಲಾದೊಂದಿಗೆ ಕೈಜೋಡಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಓಲಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಿರುವ ಅಸ್ಸಾಂ ಸರ್ಕಾರ ತನ್ನ ರಾಜ್ಯದಲ್ಲಿ ರಿವರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ. ಇದಕ್ಕೂ ಮುಂಚಿತವಾಗಿ ಬ್ರಹ್ಮಪುತ್ರ ನದಿಯಲ್ಲಿ...
Date : Tuesday, 30-01-2018
ನವದೆಹಲಿ: ಪ್ರವಾಸೋದ್ಯಮ ಸಚಿವಾಲಯವು ಜ.26ರಿಂದ ಜ.31ರವರೆಗೆ ‘ಭಾರತ್ ಪರ್ವ್’ನ್ನು ಕೆಂಪುಕೋಟೆಯಲ್ಲಿ ಆಯೋಜನೆಗೊಳಿಸಿದ್ದು, ‘ನಮ್ಮ ದೇಶವನ್ನು ನೋಡಿ’ ಎಂಬ ವಿಷಯದ ಮೇಲೆ ಇದು ಕೇಂದ್ರಿತವಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಪರ್ವದಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ವೈವಿಧ್ಯ ಸಂಸ್ಕೃತಿ, ಆಹಾರ, ಕರಕುಶಲಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ....