News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ನಾಯಕತ್ವದಲ್ಲಿ ಭಾರತದ ನಾಯಕತ್ವ ಪ್ರಬಲವಾಗುತ್ತಿದೆ: ಚೀನಾ ಥಿಂಕ್ ಟ್ಯಾಂಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ವಿದೇಶಿ ನಿಯಮ ಹೆಚ್ಚು ಸಮರ್ಥ ಹಾಗೂ ಬಲಿಷ್ಠವಾಗುತ್ತಿದೆ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವು ಹೆಚ್ಚಿದೆ ಎಂದು ಚೀನಾ ಥಿಂಕ್ ಟ್ಯಾಂಕ್ ಹೇಳಿದೆ. ‘ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿತೆ ಹೆಚ್ಚು ವೈಬ್ರೆಂಟ್ ಹಾಗೂ ಸಾರ್ಥಕವಾಗಿದೆ....

Read More

ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಸಂಜೆ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗನದಲ್ಲಿ ‘ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್’ಗೆ ಚಾಲನೆ ನೀಡಲಿದ್ದಾರೆ. ದೇಶದಲ್ಲ್ಲಿ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಿಂದ ಉತ್ತೇಜಿಸಲು ಹಾಗೂ ಭಾರತವನ್ನು ಕ್ರೀಡಾ ದೇಶವನ್ನಾಗಿಸುವ ಆಶಯದೊಂದಿಗೆ ಖೇಲೋ ಇಂಡಿಯಾ ಸ್ಕೂಲ್...

Read More

ಭಾರತ ವಿಶ್ವದ 6ನೇ ಶ್ರೀಮಂತ ದೇಶ

ನವದೆಹಲಿ: ಭಾರತ ವಿಶ್ವದ ಆರನೇ ಶ್ರೀಮಂತ ರಾಷ್ಟ್ರ ಎಂಬುದಾಗಿ ‘ನ್ಯೂ ವರ್ಲ್ಡ್ ವೆಲ್ತ್’ ವರದಿ ಹೇಳಿದೆ. ಭಾರತೀಯ ಖಾಸಗಿ ಸಂಪತ್ತು ರೂ.534 ಲಕ್ಷ ಕೋಟಿ ಎಂದು ಇದು ಹೇಳಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು, ಅದರ ಬಳಿ 64.584 ಡಾಲರ್...

Read More

ಗುರು ರಾಮದಾಸ್ ಜಯಂತಿ: ಮೋದಿಯಿಂದ ಸಂತನ ಸ್ಮರಣೆ

ನವದೆಹಲಿ: 15ರಿಂದ 16ನೇ ಶತಮಾನದವರೆಗಿನ ಭಕ್ತಿ ಚಳುವಳಿಯ ಪ್ರಸಿದ್ಧ ಕವಿ-ಸಂತ, ಸಾಮಾಜಿಕ ಸುಧಾರಕ, ಆಧ್ಯಾತ್ಮ ಗುರು ಶ್ರೀ ಗುರು ರವಿದಾಸ್ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಮೋದಿ, ‘ಗುರು ರವಿದಾಸ್ ಅವರಿಂದ ಸರ್ಕಾರ ಪ್ರೇರಣೆಯನ್ನು ಪಡೆದುಕೊಂಡು ಬಲಿಷ್ಠ,...

Read More

ನಕ್ಸಲ್ ಮಕ್ಕಳಿಗೆ, ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯನೂ ಆಗಿರುವ ಐಪಿಎಸ್ ಅಧಿಕಾರಿ

ಛತ್ತೀಸ್‌ಗಢ ಬಸ್ತರ್ ಪ್ರದೇಶ ನಕ್ಸಲ್ ಪೀಡಿತವಾಗಿದೆ. ಇಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆ, ಮೂಲಸೌಕರ್ಯಗಳ ಕೊರತೆಯೂ ಇದೆ. ಆದರೆ ಇಲ್ಲಿನ ಕೊಂಡಾಂವ್ ಏರಿಯಾದ ಜನರಿಗೆ ಐಪಿಎಸ್ ಅಧಿಕಾರಿಯ ರೂಪದಲ್ಲಿ ಒಬ್ಬ ರಕ್ಷಕ ಸಿಕ್ಕಿದ್ದಾನೆ. ಈತ ಅವರನ್ನು ಸಂಕಷ್ಟದಿಂದ ಮೇಲೆತ್ತಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆತನೇ...

Read More

ಒಂದು ದಿನದ ಗಳಿಕೆಯನ್ನು ಸೈನಿಕರಿಗಾಗಿ ನೀಡಿದ ವಡಾಪಾವ್ ವ್ಯಾಪಾರಿ

ಮುಂಬಯಿ: ಮುಂಬಯಿಯ ವಡಾಪಾವ್ ವ್ಯಾಪಾರಿ ಮಂಗೇಶ್ ಅಹಿವಾಲೆ ಅವರು ತನ್ನ ಒಂದು ದಿನದ ಗಳಿಕೆಯನ್ನು ಯೋಧರ ಕಲ್ಯಾಣಕ್ಕಾಗಿ ಅರ್ಪಣೆ ಮಾಡುವ ಮೂಲಕ ಇಡೀ ದೇಶದ ಹೃದಯ ಗೆದ್ದಿದ್ದಾರೆ. ಮಂಗಳವಾರ ಮಂಗೇಶ್ ಅವರು ವಡಾಪಾವ್‌ನ್ನು ಅತ್ಯಂತ ಕಡಿಮೆ ದರಕ್ಕೆ ಅಂದರೆ ರೂ.14ರ ಒಂದು...

Read More

ಗೋ ಸಂರಕ್ಷಣೆಗಾಗಿ 24 ಗಂಟೆಗಳ ಯಜ್ಞ ನಡೆಸಲಿದೆ ಬಿಜೆಪಿ

ಬೆಂಗಳೂರು: ಪೂಜನೀಯ ಗೋವಿನ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಬಿಜೆಪಿ ಫೆ.೨ರಂದು ಬೆಂಗಳೂರಿನಲ್ಲಿ ಗೋ ರಕ್ಷಾ ಯಜ್ಞವನ್ನು ಆಯೋಜನೆಗೊಳಿಸಿದೆ. ಈ ಯಜ್ಞದಲ್ಲಿ 24 ಗಂಟೆಗಳ ಕಾಲ ಅಖಂಡಾ ರಾಮಾಯಣ ಪಠಣ ನಡೆಯಲಿದೆ. ಸೀತೆ ಜನಿಸಿದ ಜನಕಪುರಿಯ ಕಲಾವಿದರಿಂದ ನೃತ್ಯ ರೂಪಕ...

Read More

ಮೋದಿ ಸಮಾವೇಶದಲ್ಲಿ ಟೆಕ್ಕಿಗಳಿಗೆ ಪ್ರತ್ಯೇಕ ವ್ಯವಸ್ಥೆ

ಬೆಂಗಳೂರು: ನಗರ ನಿವಾಸಿಗಳು ಮತ್ತು ಯುವಜನತೆಯನ್ನು ತನ್ನತ್ತ ಆಕರ್ಷಿಸಲು ನಿರಂತರ ಪ್ರಯತ್ನ ಪಡುತ್ತಿರುವ ಬಿಜೆಪಿ, ಫೆ.4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದಲ್ಲಿ ಟೆಕ್ಕಿಗಳಿಗಾಗಿ ಪ್ರತ್ಯೇಕ ಆವರಣವನ್ನು ಮೀಸಲಿಡಲು ನಿರ್ಧರಿಸಿದೆ. ಆನ್‌ಲೈನ್ ನೋಂದಣಿಯಲ್ಲಿ ಈಗಾಗಲೇ 40 ಸಾವಿರ ಟೆಕ್ಕಿಗಳು ಹೆಸರು ನೋಂದಾಯಿಸಿದ್ದಾರೆ....

Read More

‘ಪ್ಯಾಲೇಸ್ತೇನ್ ಇನ್‌ಸ್ಟಿಟ್ಯೂಟ್ ಡಿಪ್ಲೋಮಸಿ’ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಫೆ.9ರಂದು ಪ್ಯಾಲೆಸ್ತೇನ್‌ಗೆ ಐತಿಹಾಸಿಕ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಭಾರತದ ನೆರವಿನೊಂದಿಗೆ ನಿರ್ಮಿಸಲಾದ ‘ಪ್ಯಾಲೆಸ್ತೇನ್ ಇನ್‌ಸ್ಟಿಟ್ಯೂಟ್ ಡಿಪ್ಲೋಮಸಿ’ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ರಾಜತಾಂತ್ರಿಕರಿಗೆ ತರಬೇತಿ ನೀಡುವ ಸೆಂಟರ್ ಇದಾಗಿದೆ. ಈ ಸೆಂಟರ್ ಸ್ಥಾಪನೆಗಾಗಿ ಭಾರತ ಪ್ಯಾಲೇಸ್ತೇನ್‌ಗೆ 4.5ಮಿಲಿಯನ್ ಡಾಲರ್ ಹಣಕಾಸು...

Read More

ಅಕ್ಟೋಬರ್ ವೇಳೆಗೆ ಗೋವಾ ಶೇ.100ರಷ್ಟು ಕ್ಯಾಶ್‌ಲೆಸ್ ಆಗಲಿದೆ

ಪಣಜಿ: ಗೋವಾ ಮುಂದಿನ ಅಕ್ಟೋಬರ್‌ನಿಂದ ಸಂಪೂರ್ಣ ನಗದು ರಹಿತ ಹಾಗೂ ಡಿಜಟಲೀಕರಣಗೊಳ್ಳಲಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಘೋಷಣೆ ಮಾಡಿದ್ದಾರೆ. ನಬಾರ್ಡ್ (National Bank for Agriculture and Rural Development) ಆಯೋಜನೆಗೊಳಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರಿಕ್ಕರ್, ‘2018-19ರ...

Read More

Recent News

Back To Top