Date : Wednesday, 13-06-2018
ನವದೆಹಲಿ: ಕದನ ವಿರಾಮಕ್ಕಾಗಿ ಪಾಕಿಸ್ಥಾನ ಮಾಡುತ್ತಿರುವ ಮನವಿಯಲ್ಲಿ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ಬಿಎಸ್‌ಎಫ್ ಹೇಳಿದೆ. ಕದನವಿರಾಮವನ್ನು ಉಲ್ಲಂಘಿಸುವುದು ಮತ್ತು ಭಾರತ ಪ್ರತಿಕ್ರಿಯಿಸಿದಾಗ ಕದನವಿರಾಮಕ್ಕೆ ಮನವಿ ಮಾಡುವುದು ಪಾಕಿಸ್ಥಾನದ ಇತ್ತೀಚಿನ ನಾಟಕವಾಗಿದೆ. ಇದು ನಮ್ಮ ಸೈನಿಕರ ತಾಳ್ಮೆ ಪರೀಕ್ಷಿಸುವ ಹುನ್ನಾರ. ಶತ್ರು...
Date : Wednesday, 13-06-2018
ಥಾಯ್ಲೆಂಡ್; ಫಿಫಾ ವರ್ಲ್ಡ್‌ಕಪ್ 2018 ಜ್ವರ ಆರಂಭಗೊಂಡಿದೆ. ಎಲ್ಲೆಲ್ಲೂ ಫುಟ್ಬಾಲ್‌ನದ್ದೇ ಮಾತು. ಥಾಯ್ಲೆಂಡ್‌ನ ಆನೆಗಳಿಗೂ ಫಿಫಾ ವೈರಸ್ ತಾಗಿದ್ದು, ಫಿಫಾ ಸಂದರ್ಭ ಬೆಟ್ಟಿಂಗ್‌ನಂತಹ ಜೂಜಾಟದಲ್ಲಿ ತೊಡಗದಂತೆ ಅವುಗಳು ಜಾಗೃತಿ ಮೂಡಿಸುತ್ತಿವೆ. ಫಿಫಾದಲ್ಲಿ ಭಾಗಿಯಾಗಿಯಾಗಲಿರುವ ದೇಶಗಳ ಧ್ವಜದ ಬಣ್ಣ ಬಳಿದುಕೊಂಡಿರುವ 9 ಆನೆಗಳು ಪರಸ್ಪರ ಫುಟ್ಬಾಲ್...
Date : Wednesday, 13-06-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ, ಇದಕ್ಕಾಗಿ 2 ಲಕ್ಷ ಪರಿಣಿತ ಸೋಶಲ್ ಮೀಡಿಯಾ ತಜ್ಞರನ್ನು ನೇಮಿಸಿಕೊಳ್ಳುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ನೇಮಕಾತಿ ನಡೆಯಲಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಬಿಜೆಪಿ ಐಟಿ ಸೆಲ್ ಸದಸ್ಯರ ಸಭೆ ನಡೆದಿದ್ದು. ಇದರಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ....
Date : Wednesday, 13-06-2018
ಚೆನ್ನೈ: ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ದು ಮಹತ್ತರ ಸಾಧನೆ ಮಾಡಿದ್ದಾರೆ. ಅಹ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ವಿಜ್ಞಾನಿಗಳ ತಂಡ ಭೂಮಿಯಿಂದ 600 ಜ್ಯೋತಿರ್ವರ್ಷ ದೂರದಲ್ಲಿನ ಗ್ರಹವೊಂದನ್ನು ಪತ್ತೆ ಮಾಡಿದೆ. ಈ ಗ್ರಹವು ಶನಿ ಗ್ರಹಕ್ಕಿಂತ ಸ್ವಲ್ಪ...
Date : Wednesday, 13-06-2018
ಕಠ್ಮಂಡು: ನೇಪಾಳದಲ್ಲಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ 2,700 ಶಲ್ಲೋ ಟ್ಯೂಬ್ ವೆಲ್ ಇರ್ರಿಗೇಶನ್ ಸಿಸ್ಟಮ್ ನಿರ್ಮಾಣಕ್ಕೆ ಭಾರತ ರೂ.99 ಮಿಲಿಯನ್ ಆರ್ಥಿಕ ನೆರವನ್ನು ನೀಡಿದೆ. ನೇಪಾಳದ ದಕ್ಷಿಣದ ತೆರಾಯ್ ಭಾಗದಲ್ಲಿನ 12 ಜಿಲ್ಲೆಗಳಿಗೆ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಈ ನೀರಾವರಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ....
Date : Wednesday, 13-06-2018
ಶಿಮ್ಲಾ: ಹಿಮಾಚಲ ಪ್ರದೇಶದ ಪ್ರವಾಸಿಗರ ಕಣ್ಣಿಗೆ ಬೀಳದ ಸುಂದರ ತಾಣಗಳ ಬಗ್ಗೆ ಪರಿಚಯಿಸುವ ಸಲುವಾಗಿ ಅಲ್ಲಿನ ಸರ್ಕಾರ ‘ನಯಿ ರಾಹೆ, ನಯಿ ಮಂಝಿಲ್’ ಯೋಜನೆಯನ್ನು ಜಾರಿಗೊಳಿಸಿದೆ. ಗುರುತಿಸಲ್ಪಡದ ಸುಂದರ ಪ್ರದೇಶಗಳನ್ನು ಗುರುತಿಸುವುದಕ್ಕಾಗಿ ‘ನಯಿ ರಾಹೆ ನಯಿ ಮಂಝಿಲ್’ ಯೋಜನೆಯನ್ನು ಜಾರಿಗೊಳಿಸಿದ್ದು. ರೂ.5೦...
Date : Wednesday, 13-06-2018
ನವದೆಹಲಿ: ವೈಫೈ ಚೌಪಾಲ್ ಯೋಜನೆಯ ಕಾಮನ್ ಸರ್ವಿಸ್ ಪ್ರಾಜೆಕ್ಟ್ ಅಡಿ 5 ಸಾವಿರ ಗ್ರಾಮಗಳು ಇಂಟರ್ನೆಟ್ ಸಂಪರ್ಕವನ್ನು ಪಡೆಯಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಸೋಮವಾರ ವೈಫೈ ಚೌಪಾಲ್ ಬಗ್ಗೆ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಪಿಯೂಶ್ ಗೋಯಲ್ ಘೋಷಣೆ...
Date : Wednesday, 13-06-2018
ಪಣಜಿ: ಈ ವರ್ಷವನ್ನು ಭಾರತ ‘ನಿರ್ಮಾಣದ ವರ್ಷ’ವನ್ನಾಗಿ ಆಚರಿಸುತ್ತಿದ್ದು, ವಿವಿಧ ಯೋಜನೆಗಳ ಮೂಲಕ ದೇಶದಾದ್ಯಂತ ರಸ್ತೆಗಳ ನಿರ್ಮಾಣದ ಗುರಿಯನ್ನು ಇಟ್ಟುಕೊಂಡು ಕಾರ್ಯೋನ್ಮುಖವಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದಕ್ಷಿಣ ಗೋವಾದಲ್ಲಿ ಈ ಯೋಜನೆಗಳ ಬಗ್ಗೆ ಬುಧವಾರ ಪರಿಶೀಲನೆ ನಡೆಸಿದರು....
Date : Wednesday, 13-06-2018
ನವದೆಹಲಿ: ಆರು ಬೋಯಿಂಗ್ ಎಎಚ್-64ಇ ಅಪಾಚೆ ಹೆಲಿಕಾಫ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಅನುಮೋದನೆಯನ್ನು ನೀಡಿದ್ದು, ಇದರಿಂದ ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ಸಿಗಲಿದೆ. ಭಾರತದ ಮನವಿಯಂತೆ ಅಟ್ಯಾಕ್ ಹೆಲಿಕಾಫ್ಟರ್‌ನ್ನು ಯುಎಸ್ ಮಾರಾಟ ಮಾಡುವುದರಿಂದ ಉಭಯ ರಾಷ್ಟ್ರಗಳ...
Date : Wednesday, 13-06-2018
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಮಾಡಿರುವ ಜನಪರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಉದ್ದೇಶದೊಂದಿಗೆ ಬಿಜೆಪಿ ’ಬೃಹತ್ ಬೈಕ್ ರ‍್ಯಾಲಿ’ಯನ್ನು ಆಯೋಜನೆಗೊಳಿಸುತ್ತಿದೆ. ಜೂನ್ 15 ರಿಂದ 20 ರವರೆಗೆ ಕರ್ನಾಟಕದ ಎಲ್ಲಾ...