News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನವಭಾರತವು ಬಡತನ, ಭ್ರಷ್ಟಾಚಾರ ಮತ್ತು ಉಗ್ರವಾದದಿಂದ ಮುಕ್ತವಾಗಲಿದೆ : ಬಿಜೆಪಿ ನಿರ್ಣಯ

ನವದೆಹಲಿ : 2022ರ ವೇಳೆಗೆ ನವಭಾರತ ಉದಯಿಸಲಿದ್ದು , ಅದು ಬಡತನ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿರಲಿದೆ ಎಂಬ ನಿರ್ಣಯವನ್ನು ಬಿಜೆಪಿ ಭಾನುವಾರ ಅಂಗೀಕರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲೇ ಅಭಿವೃದ್ಧಿ ಕಾರ್ಯಗಳು ನಡೆದಿದ್ದು 2022ರ ವೇಳೆಗೆ ನವಭಾರತ ಸೃಷ್ಠಿಯಾಗಲಿದೆ ಎಂದು ನಿರ್ಣಯದಲ್ಲಿ...

Read More

ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ನೌಕಾ ಸೇನೆ

ನವದೆಹಲಿ: ನೌಕಾಪಡೆಯನ್ನು ಸೇರಲಿಚ್ಚಿಸುವ ಮಹಿಳೆಯರಿಗೆ ನೌಕಾಸೇನೆಯು ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ಎಂದು ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ನಡೆಸಿದ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್ ಹೇಳಿದ್ದಾರೆ. ನೌಕಾಸೇನೆಯು ಮಹಿಳೆಯರಿಗಾಗಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಆಯೋಜನೆಗೊಳಿಸುತ್ತಿದೆ. ಇದರಿಂದ ಮಹಿಳೆಯರ ವಿಶ್ವಾಸ ವೃದ್ಧಿಯಾಗುತ್ತದೆ...

Read More

ಪಿಹೆಚ್‌ಡಿ ಪೂರೈಸಲು ಮುಂದಾದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ

ಕೊಪ್ಪಳ : ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನಲಾಗುತ್ತದೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಕೊಪ್ಪಳದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್ ಬಿಸರಹಳ್ಳಿ. ಈ ಇಳಿವಯಸ್ಸಿನಲ್ಲಿ ಅವರು ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆಯಲು ನಿರ್ಧರಿಸಿದ್ದಾರೆ....

Read More

ವ್ಯಾಟ್ ಇಳಿಸಿ ತೈಲ ಬೆಲೆ ಇಳಿಸಿದ ರಾಜಸ್ಥಾನ

ಜೈಪುರ :  ಏರುತ್ತಿರುವ ತೈಲ ಬೆಲೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಮಾಡಿ ಹಂಗಾಮಾ ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ತೈಲಗಳ ಮೇಲಿನ ವ್ಯಾಟ್‌ನ್ನು ಇಳಿಸಿ ಬೆಲೆಯನ್ನು ತಗ್ಗಿಸಿದೆ. ಇದನ್ನು ಭಾನುವಾರ ರಾತ್ರಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಘೋಷಿಸಿದ್ದಾರೆ. ಪೆಟ್ರೋಲ್ ಮತ್ತು...

Read More

ಮುಂದಿನ 50 ವರ್ಷಗಳವರೆಗೂ ಬಿಜೆಪಿ ಆಡಳಿತದಲ್ಲಿರಲಿದೆ : ಅಮಿತ್ ಷಾ

ನವದೆಹಲಿ : 2019 ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಯಶಸ್ಸನ್ನು ಕಂಡು ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅಲ್ಲದೆ ಮುಂದಿನ ೫೦ ವರ್ಷಗಳವರೆಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂಬುದು ಅವರ ದೃಢ ವಿಶ್ವಾಸವಾಗಿದೆ. ತನ್ನ ಅತ್ಯದ್ಭುತ ಆಡಳಿತದಿಂದಾಗಿ ಬಿಜೆಪಿ 2019...

Read More

ಅಜೇಯ ಭಾರತ, ಅಟಲ್ ಬಿಜೆಪಿ 2019 ರ ಚುನಾವಣೆಗೆ ಮೋದಿ ಘೋಷವಾಕ್ಯ

ನವದೆಹಲಿ : 2019  ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಜೆಂಡಾವನ್ನು ಸಿದ್ಧಪಡಿಸಿದೆ. ನವದೆಹಲಿಯಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ...

Read More

ಕಳೆದ 5 ವರ್ಷಗಳಲ್ಲಿ ರೈಲ್ವೆ ಅಪಘಾತ ಶೇ. 93 ರಷ್ಟು ಇಳಿಮುಖ

ನವದೆಹಲಿ : ಕಳೆದ 5 ವರ್ಷಗಳಿಂದ ರೈಲ್ವೆ ಅಪಘಾತಗಳಲ್ಲಿ ಗಣನೀಯವಾಗಿ ಅಂದರೆ ಶೇ. 93 ರಷ್ಟು ಕಡಿಮೆ ಆಗಿದೆ. ರೈಲ್ವೆ ಸಚಿವಾಲಯ ತೆಗೆದುಕೊಳ್ಳುತ್ತಿರುವ ಸುರಕ್ಷಿತ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸೆಪ್ಟೆಂಬರ್ 2017 ರಿಂದ 2018 ರ ಆಗಸ್ಟ್ ವರೆಗೆ ದೇಶದಲ್ಲಿ 75...

Read More

ದೇಶದ ಭವಿಷ್ಯವನ್ನೇ ಬದಲಿಸಬಲ್ಲ ದೂರಗಾಮಿ ಚಿಂತನೆಯ ಅಟಲ್ ಟಿಂಕರಿಂಗ್ ಲ್ಯಾಬ್

ಇಲ್ಲಿನ ಭಾಷೆ, ಆಚರಣೆ, ಧರ್ಮ, ಶಿಕ್ಷಣ ಎಲ್ಲವನ್ನೂ ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ ಪರಕೀಯರು ನಮ್ಮ ದೇಶವನ್ನು ಹಾವಾಡಿಗರ ದೇಶವೆಂದು ಕರೆದಿದ್ದರು. ವಿಜ್ಞಾನವೆಂದರೇನು ಎನ್ನುವುದನ್ನೇ ಅರಿಯದವರು ಎಂದು ತಿಳಿದಿದ್ದರು. ಆದರೆ ನಮ್ಮದೇ ಜೀವನ ಶೈಲಿಯಲ್ಲಿ ವಿಜ್ಞಾನ ಹಾಸು ಹೊಕ್ಕಾಗಿರುವುದನ್ನು ಅವರಿಗೆ ಕಂಡುಕೊಳ್ಳಲು ಆಗಿರಲಿಲ್ಲ....

Read More

ಗೋವಾದಲ್ಲಿ ಪೆಟ್ರೋಲ್ ಬೆಲೆ 74.16 ರೂ. ಅಂತೆ, ಇಲ್ಯಾಕೆ ಜಾಸ್ತಿ ?

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಸೆಪ್ಟೆಂಬರ್  10 ರಂದು ಭಾರ‌ತ್ ಬಂದ್­ಗೆ ಕ‌ರ್ನಾಟ‌ಕ‌ದ‌ ಆಡ‌ಳಿತ‌ ಪ‌ಕ್ಷ‌ಗ‌ಳಾದ‌ ಜೆಡಿಎಸ್ ಹಾಗೂ ಕಾಂಗ್ರೆಸ್ ಎರ‌ಡೂ ಪ‌ಕ್ಷ‌ಗ‌ಳೂ ಬೆಂಬ‌ಲ‌ ನೀಡಿವೆ. ಕೇರ‌ಳ‌ದ‌ ಆಡ‌ಳಿತ‌ ಪ‌ಕ್ಷ‌ವಾದ‌ ಕ‌ಮ್ಯೂನಿಸ್ಟ್ ಹಾಗೂ ವಿರೋಧ‌ ಪ‌ಕ್ಷ‌ ಕಾಂಗ್ರೆಸ್ ಕೂಡಾ ಬಂದ್­ಗೆ ಬೆಂಬ‌ಲ‌ ಸೂಚಿಸಿವೆ....

Read More

ತೈಲ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಅಂಶಗಳೇ ಕಾರಣ: ಪ್ರಧಾನ್

ನವದೆಹಲಿ: ಏರುತ್ತಿರುವ ತೈಲ ಬೆಲೆಗೆ ಅಂತಾರಾಷ್ಟ್ರೀಯ ಅಂಶಗಳೇ ಕಾರಣ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಪುನರುಚ್ಚರಿಸಿದ್ದಾರೆ. ‘ಎರಡು ಬಾಹ್ಯ ಅಂಶಗಳಿಂದಾಗಿ ಮಾರುಕಟ್ಟೆಯಲ್ಲಿ ಇಂದು ನಿವಾರಣೆ ಮಾಡಲಾಗದ ಸನ್ನಿವೇಶಗಳು ಸೃಷ್ಟಿಯಾಗಿದೆ, ಅಮೆರಿಕನ್ ಡಾಲರ್ ಅತ್ಯಂತ ವಿಭಿನ್ನ ಮತ್ತು ನಿವಾರಣೆ ಮಾಡಲಾಗದ...

Read More

Recent News

Back To Top