Date : Wednesday, 06-06-2018
ನವದೆಹಲಿ: ಐತಿಹಾಸಿಕ ಮುಘಲ್‌ಸರಾಯ್ ಜಂಕ್ಷನ್‌ಗೆ ಉತ್ತರಪ್ರದೇಶ ಸರ್ಕಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರು ನಾಮಕರಣ ಮಾಡಿದೆ. ಈ ಬಗ್ಗೆ ಜೂನ್ 4, 2018ಕ್ಕೆ ಅನ್ವಯವಾಗುವಂತೆ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಮುಘಲ್‌ಸರಾಯ್ ಜಂಕ್ಷನ್ ರೈಲ್ವೇ ಸ್ಟೇಶನ್‌ಗೆ ಪಂಡಿತ್ ದೀನ್...
Date : Wednesday, 06-06-2018
ಶ್ರೀನಗರ: ಜಮ್ಮು ಕಾಶ್ಮೀರದ ಮಚ್ಚಿಲ್ ಸೆಕ್ಟರ್‌ನ ವಾಸ್ತವ ಗಡಿ ರೇಖೆಯ ಸಮೀಪ ಭಾರತೀಯ ಸೇನಾಪಡೆ ಅಕ್ರಮ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದ್ದು, 3 ಉಗ್ರರನ್ನು ಹತ್ಯೆ ಮಾಡಿದೆ. ಮಚ್ಚಿಲ್ ಸೆಕ್ಟರ್‌ನಲ್ಲಿ ಉಗ್ರರ ಸಂಶಯಾಸ್ಪದ ಚಲನವಲನದ ಬಗ್ಗೆ ಪತ್ತೆ ಮಾಡಿದ ಸೇನಾ ಪಡೆ, ಕಾರ್ಯಾಚರಣೆ ನಡೆಸಿ...
Date : Tuesday, 05-06-2018
ಅಯೋಧ್ಯಾ: ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಅಯೋಧ್ಯಾದಲ್ಲಿನ ಸರಯು ಕುಂಜ್ ದೇಗುಲ ಮಂಡಳಿಯು ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜನೆಗೊಳಿಸಿದೆ. 500 ವರ್ಷ ಹಳೆಯ ಈ ದೇಗುಲ, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ಪಕ್ಕದಲ್ಲೇ ಇದೆ. ಸಾಮಾನ್ಯ ಜನರು ಈ ಇಫ್ತಾರ್ ಕೂಟದಲ್ಲಿ...
Date : Tuesday, 05-06-2018
ನವದೆಹಲಿ: 1 ಮತ್ತು 2ನೇ ತರಗತಿಯ ಎಳೆಯ ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅವರ ಸಿಲೆಬಸ್‌ನ್ನು ಅರ್ಧದಷ್ಟು ಕಡಿತಗೊಳಿಸಲು ಮತ್ತು ಹೋಂವರ್ಕ್ ನೀಡದಿರಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ...
Date : Tuesday, 05-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 2019ರೊಳಗೆ ಕಲ್ಯಾಣ ಯೋಜನೆಗಳನ್ನು 500 ಮಿಲಿಯನ್ ಕಾರ್ಮಿಕರಿಗೆ ತಲುಪಿಸಲು ಯೋಜನೆ ರೂಪಿಸುತ್ತಿದ್ದಾರೆ. ಅತೀ ಕಡಿಮೆ ಅವಧಿ ಮತ್ತು ಸಂಪನ್ಮೂಲಗಳ ಕೊರತೆಯ ಅಡೆತಡೆಯಿದ್ದರೂ ಅವರು ಈ ಬಗ್ಗೆ ಅತೀವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಮೂರು ಯೋಜನೆಗಳಾದ...
Date : Tuesday, 05-06-2018
ನವದೆಹಲಿ: ರಂಜಾನ್ ಕದನ ವಿರಾಮದ ನಿಲುವಿಗೆ ನಾವು ಬದ್ಧರಾಗಿದ್ದೇವೆ ಆದರೆ ಅಪ್ರಚೋದಿತ ದಾಳಿಗಳು ನಡೆದರೆ ಖಂಡಿತವಾಗಿಯೂ ಪ್ರತ್ಯುತ್ತರವನ್ನು ನೀಡುತ್ತೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಪ್ರಚೋದಿತ ದಾಳಿಗಳು ನಡೆದಾಗ ಸೇನೆ ತಕ್ಕ...
Date : Tuesday, 05-06-2018
ನವದೆಹಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ’ಮಹಿಳೆಯರ ಅನುಚಿತ ಪ್ರತಿನಿಧಿತ್ವ(ನಿಷೇಧ)ಕಾಯ್ದೆ ( Indecent Representation of Women (Prohibition) Act (IRWA) 1986ಗೆ ತಿದ್ದುಪಡಿಯನ್ನು ತಂದು, ಅದರಲ್ಲಿನ ‘ಜಾಹೀರಾತು’ ಶಬ್ದವನ್ನು ವಿವಿಧ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳಿಗೂ ಅಥವಾ ಎಸ್‌ಎಂಎಸ್,...
Date : Tuesday, 05-06-2018
ಪ್ಯಾರೀಸ್: ವಿಜ್ಞಾನದಲ್ಲಿ ಮಹಿಳೆಯರು ವೃತ್ತಿಯನ್ನು ಆಯ್ದುಕೊಳ್ಳಲು ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಭಾರತೀಯ ಮೂಲದ ಯುವತಿಯೊಬ್ಬಳನ್ನು ಫ್ರಾನ್ಸ್ ರಾಯಭಾರಿಯಾಗಿ ನೇಮಕಗೊಳಿಸಿದೆ. ಅಸ್ಸಾಂನ ಪ್ರಿಯಾಂಕ ದಾಸ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದು, ಇವರು ಪ್ಯಾರೀಸ್‌ನಲ್ಲಿನ ರಫೆಲ್ ಫೈಟರ್ ಜೆಟ್‌ನ ಸೆಟ್‌ಲೈಟ್ ನೇವಿಗೇಶನ್ ವಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಮೈಕ್ರೋ...
Date : Tuesday, 05-06-2018
ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ ಸದಸ್ಯರಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ 11 ಅಭ್ಯರ್ಥಿಗಳು ಸೋಮವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿಯ 5, ಕಾಂಗ್ರೆಸ್ 4, ಜೆಡಿಎಸ್‌ನ 2 ಅಭ್ಯರ್ಥಿಗಳು ವಿಧಾನ ಪರಿಷತ್ತಿಗೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಇವರ ಹೊರತಾಗಿ ಯಾರೂ ನಾಮಪತ್ರ ಸಲ್ಲಿಕೆ...
Date : Tuesday, 05-06-2018
ಮುಂಬಯಿ: ಕೀನ್ಯಾದ ವಿರುದ್ಧ ಫುಟ್ಬಾಲ್ ಇಂಟರ್‌ಕಾಂಟಿನೆಂಟಲ್ ಕಪ್ ಮ್ಯಾಚ್ ಆಡಿದ ಭಾರತಕ್ಕೆ ಬೆಂಬಲ ನೀಡಲು ಮುಂಬಯಿ ಸ್ಟೇಡಿಯಂನಲ್ಲಿ ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದ ಭಾರತೀಯ ಅಭಿಮಾನಿಗಳಿಗೆ ಫುಟ್ಬಾಲ್ ತಾರೆ ಸುನೀಲ್ ಚೆಟ್ರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ 3-0ಗೋಲುಗಳಿಂದ ಜಯ ಗಳಿಸಿದ್ದು,...