Date : Wednesday, 06-06-2018
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಆಚರಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರ್ಧರಿಸಿದ್ದಾರೆ. ಈ ಮೂಲಕ ಅಬ್ದುಲ್ ಕಲಾಂ ಅವರ ಹಾದಿಯನ್ನೇ ಅನುಸರಿಸಿದ್ದಾರೆ. ಕಲಾಂ ಅವರೂ ತಮ್ಮ ಅಧಿಕಾರವಧಿಯಲ್ಲಿ ಇಫ್ತಾರ್ ಆಚರಿಸಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ...
Date : Wednesday, 06-06-2018
ಬೆಂಗಳೂರು: ಬೀದಿಯಲ್ಲಿ ಬಿದ್ದಿದ್ದ ಅನಾಥ ಮಗುವಿಗೆ ಹಾಲುಣಿಸುವ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಅರ್ಚನಾ ತಾಯ್ತನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಪೊಲೀಸ್ ಆದರೂ ತನ್ನೊಳಗಿನ ತಾಯಿ ಮಮತೆ ಜಾಗೃತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ನಿರ್ಮಾಣ...
Date : Wednesday, 06-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ತಮ್ಮ ನಮೋ ಅಪ್ಲಿಕೇಶನ್ ಮೂಲಕ ದೇಶದ ಯುವ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ‘ಇಂದಿನ ಯುವ ಜನಾಂಗ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿಕರ್ತರಾಗು ಪರಿವರ್ತಿತಗೊಂಡಿದ್ದಾರೆ, ಸ್ಟಾರ್ಟ್‌ಅಪ್ ಮತ್ತು ಇನ್ನೋವೇಶನ್‌ಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ’ ಎಂದರು....
Date : Wednesday, 06-06-2018
ನವದೆಹಲಿ: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್ (IRCTC) ಪರಿಸರ ಸ್ನೇಹಿ ಕಬ್ಬಿನ ಜಲ್ಲೆಯಲ್ಲಿ ತಯಾರಾದ ಪ್ಯಾಕೇಟ್‌ಗಳಲ್ಲಿ ಆಹಾರದ ಪೂರೈಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಪ್ರಸ್ತುತ 8 ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ ಕಬ್ಬಿನ ಜಲ್ಲೆ ಆಧಾರಿತ ಆಹಾರ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ರೈಲ್ವೇಯ...
Date : Wednesday, 06-06-2018
ರಾಜೌರಿ: ಜಮ್ಮು ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿ ‘ಪಕ್ಕಾ ಮನೆ’ಗಳನ್ನು ನಿರ್ಮಿಸಿಕೊಟ್ಟಿದೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಮನೆಗಳಿಗೆ ಪುಕ್ಕಾ ಮನೆಗಳು ಎನ್ನುತ್ತಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಣಿವೆ...
Date : Wednesday, 06-06-2018
ನವದೆಹಲಿ: ಆನ್ ಫೀಲ್ಡ್ ಮಾತ್ರವಲ್ಲ ಆಫ್ ಫೀಲ್ಡ್‌ನಲ್ಲೂ ತಾನು ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹರ್ಭಜನ್ ಸಿಂಗ್. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗನ ನೆರವಿಗೆ ಅವರು ಧಾವಿಸಿದ್ದಾರೆ. ಹರ್ಭಜನ್ ಜೊತೆ ಪಂಜಾಬ್ ಪರ ಅಂಡರ್ 16 ಪಂದ್ಯಗಳನ್ನು ಆಡುತ್ತಿದ್ದ ಹರ್ಮಾನ್...
Date : Wednesday, 06-06-2018
ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 26 ಕಿಮೀ ದೂರದಲ್ಲಿರುವ ಬಬತ್‌ಪುರದಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರೀ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಶೀಘ್ರದಲ್ಲೇ ಅಂಡರ್‌ಪಾಸ್ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ದೇಶದ ಮೊತ್ತ ಮೊದಲ ಏರ್‌ಪೋರ್ಟ್ ಎನಿಸಿಕೊಳ್ಳಲಿದೆ. ಅಂಡರ್‌ಪಾಸ್‌ನಲ್ಲಿ ಹೆದ್ದಾರಿ ಇರುವುದರಿಂದ ಏರ್‌ಪೋರ್ಟ್‌ಗೆ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲು ಸಹಾಯಕವಾಗುತ್ತದೆ...
Date : Wednesday, 06-06-2018
ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಕಾಂಗ್ರೆಸ್ ಮುಖಂಡ ಹಾಗೂ ಆಕೆಯ ಪತಿ ಶಶಿ ತರೂರ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಜುಲೈ 7ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದೆಹಲಿ ಪೊಲೀಸರು ಸಲ್ಲಿಕೆ ಮಾಡಿದ ಚಾರ್ಜ್‌ಶೀಟ್ ಸಂಬಂಧ ಸಮನ್ಸ್...
Date : Wednesday, 06-06-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಲೀಟರ್‌ಗೆ ಪ್ರಸ್ತುತ 8-12 ಪೈಸೆ ರೇಂಜ್‌ನಲ್ಲಿ ಕಡಿತಗೊಂಡಿದೆ. ಸತತ 8ನೇ ದಿನವೂ ದರದಲ್ಲಿ ಕಡಿತಗೊಂಡಿರುವುದು ಗ್ರಾಹಕರಲ್ಲಿ ತುಸು ನಿರಾಳತೆಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಪೆಟ್ರೋಲ್, ಡೀಸೆಲ್...
Date : Wednesday, 06-06-2018
ಭೋಪಾಲ್: ಮಧ್ಯಪ್ರದೇಶ ಸರ್ಕಾರ ಕಾರ್ಮಿಕರಿಗಾಗಿ ಮತ್ತು ಬಡವರಿಗಾಗಿ ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನು ಪ್ರಕಟಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಸಂಪುಟ ಸಮಿತಿ ಸಭೆಯಲ್ಲಿ ‘ಬಿಜಿಲಿ ಬಿಲ್ ಮಾಫಿ ಯೋಜನಾ 2018’ಗೆ ಅನುಮೋದನೆಯನ್ನು ನೀಡಲಾಗಿದ್ದು, ಇದರಿಂದ ಸುಮಾರು 77 ಲಕ್ಷ...