Date : Thursday, 19-07-2018
ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಗುಂಪು ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಇಂತಹ ಘಟನೆ ನಡೆದಾಗ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಆಯಾ ರಾಜ್ಯಗಳ ಸರ್ಕಾರದ್ದಾಗಿರುತ್ತದೆ, ಆದರೂ ಕೇಂದ್ರ ಸರ್ಕಾರ ಈ ಬಗ್ಗೆ ಕೈಕಟ್ಟಿ ಕೂರುವುದಿಲ್ಲ...
Date : Thursday, 19-07-2018
ಬೆಂಗಳೂರು: ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಚುನಾವಣಾ ಆಯೋಗ, ವಿಶೇಷಚೇತನರ ಹಿತದೃಷ್ಟಿಯಿಂದಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ, ದೃಷ್ಟಿ ಹೀನರಿಗಾಗಿ ಬ್ರೈಲ್ ಲಿಪಿಯಲ್ಲಿ ವೋಟರ್ ಐಡಿಯನ್ನು ಜಾರಿಗೊಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ...
Date : Thursday, 19-07-2018
ನವದೆಹಲಿ: ಪಾಕಿಸ್ಥಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ರಾಷ್ಟ್ರ ರಾಜಧಾನಿಯಲ್ಲಿ ದುಷ್ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ದೆಹಲಿಯಲ್ಲಿ...
Date : Thursday, 19-07-2018
ನವದೆಹಲಿ: ಈ ವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರ್ಧದಷ್ಟು ಶಿಕ್ಷೆಯನ್ನು ಪೂರೈಸಿರುವ ವಯಸ್ಸಾದ ಕೈದಿಗಳಿಗೆ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಅರ್ಧದಷ್ಟು ಶಿಕ್ಷೆಯನ್ನು ಪೂರೈಸಿರುವ 55 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳಾ ಕೈದಿಗಳಿಗೆ ಮತ್ತು 60 ವರ್ಷ ಮೇಲ್ಪಟ್ಟ...
Date : Thursday, 19-07-2018
ನವದೆಹಲಿ: 2017-18ರ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು ಸಾರ್ವಕಾಲಿಕ ಹೆಚ್ಚಳವನ್ನು ಕಂಡಿದ್ದು, 3.95 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದಲ್ಲಿ 3.53 ಲಕ್ಷ ಟನ್ ಕಾಫಿ ರಫ್ತು ಮಾಡಲಾಗಿತ್ತು, 2015-16ರಲ್ಲಿ 3.16 ಲಕ್ಷ ಟನ್ ರಫ್ತು ಮಾಡಲಾಗಿತ್ತು. ಭಾರತದ ಕಾಫಿಗೆ ಜರ್ಮನಿ, ಇಂಡೋನೇಷ್ಯಾ, ಯುಎಸ್‌ಎ,...
Date : Thursday, 19-07-2018
ಮುಂಬಯಿ: 13 ವರ್ಷದ ಮುಂಬಯಿಯ ಬಾಲಕನೊಬ್ಬ ಅಪ್ಲಿಕೇಶನ್ ಆಧಾರಿತ ಕೊರಿಯರ್ ಸರ್ವಿಸ್‌ನ್ನು ಆರಂಭಿಸಿದ್ದು, ರಿಯಲ್ ಟೈಮ್ ಟ್ರ್ಯಾಕಿಂಗ್ ಸೇವೆ ಒದಗಿಸಲಿದೆ. ಇದು ಮಾಯಾನಗರಿಯ ಜನಪ್ರಿಯ ‘ಡಬ್ಬಾವಾಲಾ’ಗಳಿಗೆ ಪ್ರಯೋಜನಕಾರಿಯಾಗಲಿದೆ. ತಿಲಕ್ ಮೆಹ್ತಾ ಎಂಬ ಬಾಲಕ ‘ಪೇಪರ‍್ಸ್ ಎನ್ ಪಾರ್ಸೆಲ್ಸ್’ ಎಂಬ ಈ ಸ್ಟಾರ್ಟ್‌ಅಪ್‌ನ್ನು ಆರಂಭಿಸಿದ್ದು,...
Date : Thursday, 19-07-2018
ನವದೆಹಲಿ: ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದ್ದು, ಪುರುಷ ಮತ್ತು ಮಹಿಳೆ ಎಂಬ ಭೇದವಿಲ್ಲದೆ ಪ್ರಾರ್ಥನೆ ಸಲ್ಲಿಸುವ ಹಕ್ಕು ಎಲ್ಲರಿಗೂ ಸಮಾನವಾಗಿದೆ ಎಂದಿದೆ. ಶಬರಿಮಲೆಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ...
Date : Thursday, 19-07-2018
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸಮರಭ್ಯಾಸ ‘ಎಕ್ಸರ್‌ಸೈಝ್ ಪಿಚ್ ಬ್ಲ್ಯಾಕ್ 2018’ನಲ್ಲಿ ಭಾರತೀಯ ವಾಯುಸೇನೆ ಇದೇ ಮೊದಲ ಬಾರಿಗೆ ಯುದ್ಧ ವಿಮಾನದೊಂದಿಗೆ ಭಾಗಿಯಾಗಲಿದೆ. ರಾಯಲ್ ಆಸ್ಟ್ರೇಲಿಯನ್ ಏರ್‌ಫೋರ್ಸ್ ಈ ಸಮರಭ್ಯಾಸವನ್ನು ಆಯೋಜಿಸಿದ್ದು, ದ್ವೈವಾರ್ಷಿಕ ಬಹು-ರಾಷ್ಟ್ರೀಯ ಬೃಹತ್ ಪಡೆ ಉದ್ಯೋಗ ಸಮರಭ್ಯಾಸವಾಗಿದೆ. ಜುಲೈ 24ರಿಂದ...
Date : Thursday, 19-07-2018
ನವದೆಹಲಿ: ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಸೌಭಾಗ್ಯ ಯೋಜನೆಯ ಫಲಾನುಭವಿಗಳೊಂದಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. 2014ರಲ್ಲಿ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ವಿದ್ಯುತ್ ಸೌಲಭ್ಯ ಪಡೆದ ದೇಶದ ಮೂಲೆ ಮೂಲೆಯ ಜನರು ಈ...
Date : Thursday, 19-07-2018
ಗುಹಾವಟಿ: ಎಫ್‌ಎಂಸಿಜಿ(Fast-moving consumer goods ) ದಿಗ್ಗಜ ಬ್ರಿಟಾನಿಯಾ ಅಸ್ಸಾಂನಲ್ಲಿ ರೂ.170 ಕೋಟಿ ವೆಚ್ಚದ ದೊಡ್ಡ ಉತ್ಪಾದನಾ ಘಟಕವನ್ನು ತೆರೆದಿದ್ದು, 1 ಸಾವಿರ ಜನರಿಗೆ ಉದ್ಯೋಗವಕಾಶವನ್ನು ಒದಗಿಸಲಿದೆ. ಈ ಘಟಕ ಬ್ರಿಟಾನಿಯಾ ಸಂಸ್ಥೆಯ ದೇಶದಲ್ಲೇ ಅತೀದೊಡ್ಡ ಗ್ರೀನ್‌ಫೀಲ್ಡ್ ಫೆಸಿಲಿಟಿಯಾಗಿದೆ. ಗುವಾಹಟಿ ಸಮೀಪದ ರಾಂಪುರದಲ್ಲಿ ಘಟಕವನ್ನು...