News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟಾಯ್ಲೆಟ್‌ಗೆ ‘ಗೌರವದ ಮನೆ’ ಎಂದು ಹೆಸರಿಸಿದ ಯುಪಿ ಬಗ್ಗೆ ಪ್ರಧಾನಿ ಮೆಚ್ಚುಗೆ

ನವದೆಹಲಿ: ಶೌಚಾಲಯಗಳಿಗೆ ‘ಗೌರವದ ಮನೆ’ ಎಂದು ಹೆಸರಿಸಿದ ಉತ್ತರಪ್ರದೇಶ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ದೆಹಲಿಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಯುಪಿಯ ಕಾರ್ಯದ ಬಗ್ಗೆ ಉಲ್ಲೇಖ ಮಾಡಿದ ಅವರು, ‘ಉತ್ತರಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡ...

Read More

ಆಯುರ್ವೇದದ ನೇತೃತ್ವದಲ್ಲಿ ‘ಆರೋಗ್ಯ ಕ್ರಾಂತಿ’ ನಡೆಯಬೇಕಿದೆ: ಮೋದಿ

ನವದೆಹಲಿ: ಆಯುರ್ವೇದ ಮಹತ್ವವವನ್ನು ಸಾರಿದ ಪ್ರಧಾನಿ ನರೇಂದ್ರ ಮೋದಿ, ಆರ್ಯುವೇದದ ನೇತೃತ್ವದಲ್ಲಿ ದೊಡ್ಡ ‘ಆರೋಗ್ಯ ಕ್ರಾಂತಿ’ ನಡೆಯಬೇಕಾದ ಅಗತ್ಯವಿದೆ ಎಂದರು. ದೇಶದ ಮೊತ್ತ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವ ಪ್ರಕೃತಿ ಮತ್ತು ಆರೋಗ್ಯದತ್ತ...

Read More

ಇಂದು ಮೋದಿಯಿಂದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದ’ ಲೋಕಾರ್ಪಣೆ

ನವದೆಹಲಿ: ಏಮ್ಸ್ ಮಾದರಿಯ ದೇಶದ ಮೊತ್ತ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದ(ಎಐಐಎ)ನ್ನು ಪ್ರಧಾನಿ ನರೇಂದ್ರ ಮೋದಿ ’ಆರ್ಯುವೇದ ದಿನ’ವಾದ ಮಂಗಳವಾರ ದೆಹಲಿಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಆಯುಷ್ ಸಚಿವಾಲಯದಡಿ ಎಐಐಎ ಸ್ಥಾಪನೆಗೊಂಡಿದ್ದು, ಸಾಂಪ್ರದಾಯಿಕ ಆರ್ಯುವೇದ ಚಿಕಿತ್ಸೆ, ಆಧುನಿಕ ಚಿಕಿತ್ಸಾ ಪರಿಕರ, ತಂತ್ರಜ್ಞಾನ...

Read More

ಭಾರತ ರೋಮಾಂಚಕ ಡಿಜಿಟಲ್ ಪರಿವರ್ತನೆಗೊಳಪಡುತ್ತಿದೆ: ಐಎಂಎಫ್

ನವದೆಹಲಿ: ಭಾರತ ಕುತೂಹಲದಿಂದಲೇ ಡಿಜಿಟಲ್ ಪರಿವರ್ತನೆಗೆ ತನ್ನನ್ನು ಒಳಪಡಿಸಿಕೊಳ್ಳುತ್ತಿದೆ. ಇದೀಗ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ ಕೂಡ ಭಾರತದ ಡಿಜಿಟಲ್ ಪರಿವರ್ತನೆಯ ಬಗ್ಗೆ ಕೇಸ್ ಸ್ಟಡಿ ಮಾಡಲು ಮುಂದಾಗಿದೆ. ಐಎಂಎಫ್‌ನ ಹಣಕಾಸು ವ್ಯವಹಾರ ಇಲಾಖೆಯ ನಿರ್ದೇಶಕ ವಿತೊರ್ ಗಸ್ಪರ್ ಅವರು ‘ಡಿಜಿಟಲ್ ರಿವಲ್ಯೂಷನ್...

Read More

ರೂ.894 ಕೋಟಿ ಆಸ್ತಿಯುಳ್ಳ ಬಿಜೆಪಿ ಶ್ರೀಮಂತ ಪಕ್ಷ, ಎರಡನೇ ಸ್ಥಾನ ಕಾಂಗ್ರೆಸ್‌ಗೆ

ನವದೆಹಲಿ: 7 ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಆಡಳಿತರೂಢ ಬಿಜೆಪಿ ಅತೀ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. 2015-16ರ ಸಾಲಿನಲ್ಲಿ ರೂ.894 ಕೋಟಿ ಆಸ್ತಿಯನ್ನು ಅದು ಘೋಷಿಸಿದೆ ಎಂದು ಅಸೋಸಿಯೇಶನ್ ಆಫ್ ಡೆಮೋಕ್ರಾಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ಕಾಂಗ್ರೆಸ್ ಇದೇ ಅವಧಿಯಲ್ಲಿ ರೂ.759 ಕೋಟಿಯನ್ನು ಘೋಷಣೆ...

Read More

ಪುರುಷ ಪ್ರಧಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ 100 ಮಹಿಳೆಯರನ್ನು ಸನ್ಮಾನಿಸಲಿದ್ದಾರೆ ರಾಷ್ಟ್ರಪತಿ

ನವದೆಹಲಿ: ಮಹಿಳೆ ಎಂಟ್ರಿ ಕೊಡದ ಕ್ಷೇತ್ರ ಯಾವುದೂ ಇಲ್ಲ. ಪುರುಷ ಪ್ರಧಾನ ಕ್ಷೇತ್ರ ಎನಿಸಿದ ಎಲ್ಲಾ ಕಡೆಯೂ ಇಂದು ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪಾರಂಪರ್ಯ ಪದ್ಧತಿಯನ್ನು ಒಡೆದು ಪುರುಷನಿಗೆ ಮಾತ್ರ ಸೀಮಿತಗೊಂಡ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಿಕೊಂಡ ಮಹಿಳೆಯರನ್ನು ಗೌರವಿಸಲು...

Read More

ಅ.19ರಿಂದ ಭಾರತ-ರಷ್ಯಾ ನಡುವೆ ಭಯೋತ್ಪಾದನಾ ವಿರೋಧಿ ಜಂಟಿ ಸಮರಾಭ್ಯಾಸ

ನವದೆಹಲಿ: ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಭಾರತ ಮತ್ತು ರಷ್ಯಾ ಗುರುವಾರದಿಂದ ಜಂಟಿ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸ ನಡೆಸಲಿದೆ. ಇದೇ ಮೊದಲ ಬಾರಿಗೆ ಸಮರಾಭ್ಯಾಸ ವಿದೇಶದಲ್ಲಿ ನಡೆಯಲಿದೆ. ಜಪಾನಿನ ವ್ಲಾಡಿಯೋಸ್ಟಾಕ್ ಸಮೀಪದ ಸಮುದ್ರ ತಟದಲ್ಲಿ ಅಕ್ಟೋಬರ್ 19ರಿಂದ 11 ದಿನಗಳ ‘INDRA-2017’...

Read More

ಡಾರ್ಜಿಲಿಂಗ್‌ನಲ್ಲಿ ಪ್ಯಾರಾ ಮಿಲಿಟರಿ ಪಡೆಗಳ ನಿಯೋಜನೆ ಮುಂದುವರೆಸಿದ ಕೇಂದ್ರ

ಡಾರ್ಜಿಲಿಂಗ್: ಪಶ್ಚಿಮಬಂಗಾಳದ ಕಟು ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಡಾರ್ಜಿಲಿಂಗ್‌ನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು 800 ಪ್ಯಾರಾಮಿಲಿಟರಿ ಸಿಬ್ಬಂದಿಗಳನ್ನು ನಿಯೋಜನೆಯನ್ನು ಮುಂದುವರೆಸಿದೆ. ಪ್ರಸ್ತುತ 15 ಕಂಪನಿಗಳ ಪ್ಯಾರಾ ಮಿಲಿಟರಿ ಪಡೆಗಳು ಡಾರ್ಜಿಲಿಂಗ್‌ನಲ್ಲಿ ನಿಯೋಜನೆಗೊಂಡಿವೆ. ಇವುಗಳಲ್ಲಿ 10 ಕಂಪನಿಗಳನ್ನು ಅಲ್ಲಿಂದ ಹಿಂಪಡೆದು ಹಬ್ಬಗಳ ಹಿನ್ನಲೆಯಲ್ಲಿ ವಿವಿಧ ಕಡೆಗಳಲ್ಲಿ...

Read More

ತನ್ನವರಿಗೆ ಗೌರವ ತಂದುಕೊಟ್ಟ ದೇಶದ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ

ಕೋಲ್ಕತ್ತಾ: ದೇಶದ ಮೊತ್ತ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ಜೋಯಿತಾ ಮಹಿ ಮಂಡಲ್ ಇದೀಗ ತನ್ನ ಸಮುದಾಯದವರಿಗೆ ಗೌರವ ತಂದುಕೊಡುತ್ತಿದ್ದಾರೆ. ಜುಲೈ 8ರಂದು ಪಶ್ಚಿಮಬಂಗಾಳದ ದಿನಜ್‌ಪುರ್ ಜಿಲ್ಲೆಯ ಲೋಕ್ ಅದಾಲತ್ ನ್ಯಾಯಧೀಶೆಯಾಗಿ ಜೋಯಿತಾ ಅಧಿಕಾರ ಸ್ವೀಕಾರ...

Read More

ಬ್ರಿಟನ್‌ನ ಅತೀ ಕಿರಿಯ ಮಿಲಿಯನೇರ್ ಈ ಅನಿವಾಸಿ ಭಾರತೀಯ

ಲಂಡನ್: ಅನಿವಾಸಿ ಭಾರತೀಯ ಬಾಲಕನೊಬ್ಬ ಬ್ರಿಟನ್ ಅತೀ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಾತ್ರನಾಗಿದ್ದಾನೆ. ಆತನ ಆನ್‌ಲೈನ್ ಎಸ್ಟೇಟ್ ಎಜೆನ್ಸಿ ಕೇವಲ ಒಂದೇ ವರ್ಷದಲ್ಲಿ 12 ಮಿಲಿಯನ್ ಪೌಂಡ್ ಆದಾಯ ಗಳಿಸಿದೆ. ಅಕ್ಷಯ್ ರೂಪರೇಲಿಯಾ ವಯಸ್ಸು ಕೇವಲ 19. ಶಾಲಾ ಕೆಲಸದೊಂದಿಗೆ ಆನ್‌ಲೈನ್...

Read More

Recent News

Back To Top