Date : Saturday, 11-08-2018
ನವದೆಹಲಿ : ಆಲ್ ವುಮೆನ್ ಸ್ಪೆಶಲ್ ವೆಪನ್ಸ್ ಆಂಡ್ ಟ್ಯಾಕ್ಟಿಕ್ಸ್ ‘ಸ್ವಾಟ್’ (SWAT) ತಂಡದ ಭಾಗವಾಗಿ ದೆಹಲಿ ಪೋಲೀಸ್ ಪಡೆಗೆ 36 ಮಹಿಳಾ ಕಮಾಂಡೋಗಳು ನಿಯೋಜನೆಗೊಂಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಈ ಮಹಿಳಾ ಕಮಾಂಡೋಗಳು ಭಾಗವಹಿಸಲಿದ್ದಾರೆ. ದೇಶದ ಪೋಲೀಸ್ ಇಲಾಖೆಯೊಂದು ಆಲ್...
Date : Saturday, 11-08-2018
ನೊಯ್ಡಾ : ಉತ್ತರ ಪ್ರದೇಶ ಸರ್ಕಾರದ ಹಸಿರುಕರಣ ಯೋಜನೆ ಮತ್ತು 72 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನೊಯ್ಡಾ ಪ್ರಾಧಿಕಾರವು ಆಗಸ್ಟ್ 15 ರಂದು ನಗರದಾದ್ಯಂತ ಸುಮಾರು 86 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ. ಪಾರ್ಕ್, ರಸ್ತೆಬದಿ, ಮೆಟ್ರೋ ರೈಲ್ ಕಾರಿಡಾರ್ ಕೆಳಗೆ ಮುಂತಾದ...
Date : Saturday, 11-08-2018
ಮುಂಬೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಗೆ ರೂ.1000 ಕೋಟಿಗಳ ಆರ್ಥಿಕ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಣೆ ಮಾಡಿದ್ದಾರೆ. ಐಐಟಿ ಬಾಂಬೆ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಆವರು ನಿಮ್ಮ ಮುಖದಲ್ಲಿನ ಆತ್ಮವಿಶ್ವಾಸ ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ...
Date : Saturday, 11-08-2018
ರಾಯ್ಪುರ : ಸುಮಾರು 10 ಲಕ್ಷ ಕಾರ್ಮಿಕರಿಗೆ ಆರೋಗ್ಯಯುತವಾದ ಆಹಾರ ಒದಗಿಸುವ ಮನ್ರೇಗಾ ಕಾರ್ಮಿಕರಿಗೆ ಟಿಫಿನ್ ಯೋಜನೆಯನ್ನು ಛತ್ತೀಸ್‌ಗಢ ಸರ್ಕಾರ ಆಯೋಜಿಸಿದೆ. ಅಲ್ಲಿನ ಸಿಎಂ ರಮಣ್‌ಸಿಂಗ್ ಅವರು ಈ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಒಂದೂವರೆ ತಿಂಗಳಿನಲ್ಲಿ 10.80 ಲಕ್ಷ ಕೆಲಸಗಾರರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ದಿನಗೂಲಿ ಕೆಲಸಗಾರರು ತಮ್ಮ...
Date : Saturday, 11-08-2018
ಬಿಹಾರ್: ಬಿಹಾರದ ಗಯಾದ ವಿವಿಧ ಜಾಗಗಳಿಂದ ಪೋಲಿಸರು ನಾಲ್ವರು ನಕ್ಸಲರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರ ಪೈಕಿ ಮೋಸ್ಟ್ ವಾಂಟೆಡ್ ನಕ್ಸಲ್ ಅಶೋಕ ಮೆಹ್ತೊ ಕೂಡ ಇದ್ದಾನೆಂದು ಪೋಲಿಸ್ ಮೂಲಗಳು ತಿಳಿಸಿವೆ. ಅಶೋಕ ಮೆಹ್ತೊ ಇಮಾಮ್‌ಗಂಜ್ ಮತ್ತು ಗೆರುವಾ ಪೋಲಿಸ್ ಠಾಣೆಗಳಲ್ಲಿ ಅನೇಕ...
Date : Saturday, 11-08-2018
ಮುಂಬೈ : ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ 22 ರೈಲು ನಿಲ್ದಾಣಗಳಲ್ಲಿ ಇತಿಹಾಸವನ್ನು ಸಾರುವ ಡಿಜಿಟಲ್ ಮ್ಯೂಸಿಯಂಗಳು ಉದ್ಘಾಟನೆಗಳ್ಳಲಿವೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಲ್ದಾಣಗಳ ಗೋಡೆಯ ಮೇಲೆ ಭಾರತದ ಇತಿಹಾಸ ಮತ್ತು ಪ್ರಚಲಿತ ಬೆಳವಣಿಗೆಗಳನ್ನು ಬಿಂಬಿಸುವ ಮ್ಯೂಸಿಯಂ ಇದಾಗಿದೆ. ಹೌರಾ, ಲಕ್ನೋ,...
Date : Saturday, 11-08-2018
ನವದೆಹಲಿ : ಎಥನಾಲ್-ಪೆಟ್ರೋಲ್ ಬ್ಲೆಂಡಿಗ್ ಮೂಲಕ ಕಳೆದ ವರ್ಷ ಭಾರತ ರೂ. 4,000 ಕೋಟಿ ಉಳಿತಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಎಥನಾಲ್ ಬ್ಲೆಂಡಿಂಗ್ 141 ಕೋಟಿ ಲೀಟರ್‌ಗಳಿಗೆ ತಲುಪಿದೆ. ಇದರಿಂದ 4 ಸಾವಿರ ಕೋಟಿ ರೂ.ಗಳ...
Date : Saturday, 11-08-2018
ತಿರುವನಂತಪುರಂ: ನೆರೆ ಪೀಡಿತ ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಕಾರ್ಯಕ್ಕಾಗಿ ಭಾರತೀಯ ನೌಕಾಪಡೆಯು ‘ಆಪರೇಶನ್ ಮದದ್’ನ್ನು ಆರಂಭಿಸಿದೆ. ವಾಯಾನಾಡ್ ಡೆಪ್ಯುಟಿ ಕಲೆಕ್ಟರ್ ಅವರ ಮನವಿಯ ಮೇರೆಗೆ ಜೆಮಿನಿ ಇನ್‌ಪ್ಲೆಟೆಬಲ್ ಬೋಟ್ ಮೂಲಕ ಡೈವಿಂಗ್ ಟೀಮ್‌ನ್ನು ಏರ್‌ಲಿಫ್ಟ್ ಮಾಡಲಾಗಿದ್ದು ಕಲ್ಪೆಟಾಗೆ ರಕ್ಷಣಾ...
Date : Saturday, 11-08-2018
ನವದೆಹಲಿ: ಭಾರತೀಯ ರೈಲ್ವೆಯು ವಿಶ್ವದ ಅತೀ ದೊಡ್ಡ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು 1.2 ಲಕ್ಷ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಲಿದೆ. ಈಗಾಗಲೇ ಅಸಿಸ್ಟಂಟ್ ಲೋಕೊಪೈಲಟ್ ಮತ್ತು ಟೆಕ್ನಿಶಿಯನ್‌ನ 60,000 ಹುದ್ದೆಗಳಿಗೆ 47.55 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ಪರಿಕ್ಷೇಯಲ್ಲಿ 3,59,605 ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ. ಮುಂದಿನ...
Date : Saturday, 11-08-2018
ತಿರುಪತಿ: ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಮಂದಿರದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ 6 ದಿನಗಳ ವೇದಿಕ ಸಮಾರಂಭ ಇಂದಿನಿಂದ ಆರಂಭಗೊಂಡಿದೆ. ಅಷ್ಟಮಂಡಲ, ಬಾಲಾಲಯ ಹಾಗೂ ಮಹಾಸಂಪ್ರೋಕ್ಷಣಂ ಇಂದು ಬೆಳಗಿನಿಂದ ಆರಂಭಗೊಂಡಿವೆ. ಈ ಸಮಾರಂಭಕ್ಕೂ ಮುನ್ನ 2,000 ವರ್ಷಗಳ ಇತಿಹಾಸವಿರುವ ದೇಗುಲದ ಗರ್ಭ ಗುಡಿಯೊಳಗೆ ಕೆಲವೊಂದು ದುರಸ್ತಿ ಕಾರ್ಯಗಳನ್ನು...