News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಗತ್ತಿನ ಟಾಪ್ CEOಗಳು ಮೋದಿ ಬಗ್ಗೆ ಏನು ಹೇಳಿದ್ದಾರೆ?

ಗ್ಯಾಲಪ್ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್‌ಬುಕ್‌ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ...

Read More

ಜೂನಿಯರ್ ಸೇಲಿಂಗ್ ಚಾಂಪಿಯನ್‌ಶಿಪ್: ಭಾರತಕ್ಕೆ 5 ಪದಕ

ನವದೆಹಲಿ: ಒಮನ್ ಸೇಲಿಂಗ್ ಚಾಂಪಿಯನ್‌ಶಿಪ್ 2018ನಲ್ಲಿ ಭಾರತದ 6 ಕಿರಿಯ ನಾವಿಕರು 5 ಪದಕಗಳನ್ನು ಗೆದ್ದು ದೇಶವನ್ನು ಹೆಮ್ಮೆಪಡಿಸಿದ್ದಾರೆ. ಭಾಗವಹಿಸಿದ ಆರು ನಾವಿಕರಲ್ಲಿ 5 ಮಂದಿ ಪದಕಗಳನ್ನು ಗೆದ್ದಿದ್ದಾರೆ. 3 ಚಿನ್ನದ ಪದಕ, ಒಂದು ಬೆಳ್ಳಿ, ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ. ರಿತಿಕ ದಂಗಿ, ಆಶಿಶ್ ವಿಶ್ವಕರ್ಮ, ಸತೀಶ್...

Read More

ರಾಜೀವ್ ಗಾಂಧಿ ಹಂತರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ 7 ಮಂದಿ ಹಂತಕರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಕೇಂದ್ರ ತಿಳಿಸಿದೆ. ಹಂತಕರನ್ನು ಬಿಡುಗಡೆ ಮಾಡಿದರೆ ದೇಶ ಮತ್ತು ಜಗತ್ತಿಗೆ ತಪ್ಪು ಸಂದೇಶ ರವಾನೆಯಾಗುವ ಸಂಭವ ಇದೆ ಎಂದು ಕೇಂದ್ರ...

Read More

ಮಾತೃತ್ವ ಯೋಜನೆಯ ಪ್ರಯೋಜನ ಪಡೆದಿದ್ದಾರೆ 31ಲಕ್ಷ ತಾಯಂದಿರು

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಪ್ರಯೋಜನವನ್ನು ದೇಶದ 31 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಹೇಳಿದೆ. ‘ಮಾತೃತ್ವದ ಪ್ರಯೋಜನಗಳನ್ನು ಪಡೆದುಕೊಳ್ಳುವ ಸಲುವಾಗಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ 2017-18ರ...

Read More

ಏಷ್ಯನ್ ಗೇಮ್ಸ್ 2018: ಧ್ವಜ ಹಿಡಿದು ಭಾರತ ತಂಡ ಮುನ್ನಡೆಸಲಿದ್ದಾರೆ ನೀರಜ್ ಛೋಪ್ರಾ

ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್ 2018ನಲ್ಲಿ ಜಾವಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು, ತ್ರಿವರ್ಣ ಧ್ವಜವನ್ನು ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ಛೋಪ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ನರೀಂದರ್...

Read More

ಭೌಗೋಳಿಕ ಹೆಗ್ಗುರುತಿನ ಮಾನ್ಯತೆ ಪಡೆದ ಅಸ್ಸಾಂನ ಬೇಯಿಸದೆ ತಿನ್ನುವ ಅಕ್ಕಿ

ನವದೆಹಲಿ: ಅಸ್ಸಾಂನ ತಗ್ಗು ಪ್ರದೇಶಗಳಲ್ಲಿ ಬೆಳೆಸಲಾಗುವ, ಮ್ಯಾಜಿಕ್ ರೈಸ್ ಎಂದೇ ಕರೆಯಲ್ಪಡುವ ವಿಭಿನ್ನ ತಳಿಯ ಅಕ್ಕಿ ‘ಬೊಕ ಸಾಲ್’ ಭೌಗೋಳಿಕ ಹೆಗ್ಗುರತು ( Geographical indication)ಮಾನ್ಯತೆಯನ್ನು ಪಡೆದುಕೊಂಡಿದೆ. ಬೇಯಿಸದೆಯೇ ತಿನ್ನಬಹುದಾದ ಅಕ್ಕಿ ಇದಾಗಿದ್ದು, ಅಸ್ಸಾಂನ ತಗ್ಗು ಭಾಗಗಳಾದ ನಲ್ಬಾರಿ, ಬಾರ್‌ಪೇಟಾ, ಗೋಯಲ್...

Read More

ಪಿಒಕೆಯಲ್ಲಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಚೀನಾಗೆ ಭಾರತ ಸೂಚನೆ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸುತ್ತಿರುವ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಭಾರತ ಚೀನಾ ಆಡಳಿತಕ್ಕೆ ತಿಳಿಸಿದೆ ಎಂಬುದಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ವಿದೇಶಾಂಗ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಅವರು ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರವನ್ನು...

Read More

ಆದಾಯ ಹೆಚ್ಚಾದಂತೆ ಇನ್ನಷ್ಟು ವಸ್ತುಗಳ ಜಿಎಸ್‌ಟಿ ಇಳಿಕೆ: ಗೋಯಲ್

ನವದೆಹಲಿ: ಜಿಎಸ್‌ಟಿ ಆದಾಯ ಹೆಚ್ಚಾದಂತೆ, ಆರ್ಥಿಕತೆ ಸ್ಥಿರವಾಗಿ ರೂಪುಗೊಂಡಂತೆ ಇನ್ನಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸಲು ಸಾಮರ್ಥ್ಯ ಸಿಗುತ್ತದೆ ಎಂದು ಪ್ರಭಾರಿ ವಿತ್ತ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಲೋಕಸಭಾದಲ್ಲಿ ಜಿಎಸ್‌ಟಿ ಕಾನೂನಿಗೆ ತಿದ್ದುಪಡಿ ತರುವ ಸಂಬಂಧ ನಾಲ್ಕು ಮಸೂದೆಗಳನ್ನು...

Read More

ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ಗಿಫ್ಟ್ ನೀಡಿದ ವಿದ್ಯಾರ್ಥಿನಿಯರು

ಬೆಂಗಳೂರು: ಕ್ಯಾನ್ಸರ್ ಎಂಬ ಮಹಾಮಾರಿ ಕೆಲವೊಮ್ಮೆ ಜೀವನದ ದೀಪವನ್ನೇ ಆರಿಸಿಬಿಡುತ್ತದೆ. ಇನ್ನು ಕೆಲವರು ಈ ಮಹಾಮಾರಿಯೊಂದಿಗೆ ದಿಟ್ಟತನದಿಂದ ಹೋರಾಡುತ್ತಾರಾದರೂ ಉದುರಿದ ಕೂದಲು, ಸೊರಗಿದ ದೇಹ ಅವರ ಆತ್ಮವಿಶ್ವಾಸವನ್ನೇ ಕಸಿದುಬಿಡುತ್ತದೆ. ಇಂತಹ ನೂರಾರು ಮಂದಿ ಕ್ಯಾನ್ಸರ್ ಪೀಡಿತರ ಬಾಳಲ್ಲಿ ಹೊಸ ಚೈತನ್ಯ ಮೂಡಿಸಲೆಂದೇ...

Read More

ಜೈವಿಕ ಇಂಧನ ಭಾರತಕ್ಕೆ ಹೊಸ ಶಕ್ತಿ ನೀಡಲಿದೆ: ಮೋದಿ

ನವದೆಹಲಿ: ಜೈವಿಕ ಇಂಧನದ ಬಳಕೆ 21ನೇ ಶತಮಾನದ ಭಾರತಕ್ಕೆ ಹೊಸ ಶಕ್ತಿಯನ್ನು ತುಂಬಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ಜೈವಿಕ ಇಂಧನ ದಿನದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ರೈತರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಾಸಕರನ್ನು...

Read More

Recent News

Back To Top