Date : Thursday, 16-08-2018
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಏಮ್ಸ್ ವೈದ್ಯರು ಮಾಹಿತಿ ನೀಡಿದ ತರುವಾಯ, ದೇಶದಾದ್ಯಂತ ಅಜಾತಶತ್ರುವಿನ ಚೇತರಿಕೆಗಾಗಿ ಪ್ರಾರ್ಥನೆಗಳು ನಡೆಯುತ್ತಿವೆ. ಏಮ್ಸ್ ಆಸ್ಪತ್ರೆಗೆ ಎಲ್.ಕೆ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಸಿಎಂಗಳಾದ...
Date : Thursday, 16-08-2018
ಭೋಪಾಲ್: ಅಪರಾಧಗಳನ್ನು ತಡೆಯುವ ಸಲುವಾಗಿ ಮಧ್ಯಪ್ರದೇಶ ಪೊಲೀಸರು ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಜನರಿಗೆ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸಹಾಯಕವಾಗುವ ‘ಡಯಲ್ 100 ಮೊಬೈಲ್ ಅಪ್ಲಿಕೇಶನನ್ನು ಬಿಡುಗಡೆಗೊಳಿಸಿದ್ದಾರೆ. ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾಲ್ ಮಾಡಿ ಮಾಹಿತಿ ನೀಡಿದರೆ ತಕ್ಷಣ...
Date : Thursday, 16-08-2018
ತಿರುವನಂತಪುರಂ: ಭಾರೀ ಮಳೆಗೆ ಕೇರಳ ತತ್ತರಿಸಿ ಹೋಗಿದ್ದು, ಜನ ಜೀವನ ಸಂಕಷ್ಟಕ್ಕೀಡಾಗಿದೆ. ನೆರೆಯಿಂದ ಸಾವಿಗೀಡಾದವರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಸಿಎಂ ಪಿನರಾಯಿ ವಿಜಯನ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪರಿಹಾರ...
Date : Thursday, 16-08-2018
ನವದೆಹಲಿ: ಸ್ವಾತಂತ್ರ್ಯೋತ್ಸವ ಶುಭದಿನದಂದು ಭಾರತೀಯ ಸಾಹಸಿ ಶೀತಲ್ ರಾಣೆ ಮಹಾಜನ್ ಅವರು ತ್ರಿವರ್ಣ ಧ್ವಜವನ್ನು ಹಿಡಿದು ಫಿನ್‌ಲ್ಯಾಂಡ್‌ನಲ್ಲಿ 5 ಸಾವಿರ ಅಡಿ ಎತ್ತರದಿಂದ ಡೈವ್ ಮಾಡಿದ್ದಾರೆ. 10 ಅಡಿ ಅಗಲ, 6 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಫಿನ್‌ಲ್ಯಾಂಡ್‌ನಲ್ಲಿನ ಭಾರತೀಯ ರಾಯಭಾರಿ...
Date : Thursday, 16-08-2018
ನವದೆಹಲಿ: ಕಿಡ್ನಿ ಕಸಿಗಾಗಿ ವಿತ್ತ ಸಚಿವ ಸ್ಥಾನದಿಂದ ವಿರಾಮ ಪಡೆದುಕೊಂಡಿದ್ದ ಅರುಣ್ ಜೇಟ್ಲಿಯವರು ಗುರುವಾರ ತಮ್ಮ ಸ್ಥಾನವನ್ನು ಮತ್ತೆ ಅಲಂಕರಿಸುವ ಸಾಧ್ಯತೆ ಇದೆ. 65 ವರ್ಷದ ಜೇಟ್ಲಿ, ರಾಜ್ಯಸಭಾದ ಬಿಜೆಪಿ ನಾಯಕರಾಗಿದ್ದಾರೆ. ಕಿಡ್ನಿ ಕಸಿಗಾಗಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದುದ್ದರಿಂದ ಅವರು ತಮ್ಮ ಸ್ಥಾನದಿಂದ...
Date : Thursday, 16-08-2018
ಲಕ್ನೋ: ತನ್ನ ನಾಡಿನ ರಸ್ತೆಗಳಿಗೆ ದಲಿತ ನಾಯಕರು ಮತ್ತು ಹಿಂದುಳಿದ ಮುಖಂಡರುಗಳ ಹೆಸರನ್ನಿಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಕಾಶೀರಾಮ್, ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮುಂತಾದವರ ಹೆಸರನ್ನು ಪ್ರತಿ ಜಿಲ್ಲೆಗಳ ರಸ್ತೆಗಳಿಗೆ ಇಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಹಿಂದುಳಿದ...
Date : Thursday, 16-08-2018
ರಾಯ್ಪುರ: ಗರ್ಭಿಣಿಯನ್ನು 5 ಕಿಲೋಮೀಟರ್‌ವರೆಗೆ ಹೊತ್ತುಕೊಂಡು ಹೋಗಿ ಆಸ್ಪತ್ರೆ ಸೇರಿಸುವ ಮೂಲಕ ಮಾನವೀಯತೆ ಇನ್ನೂ ಜೀವಂತವಿದೆ ಎಂಬುದನ್ನು ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ತೋರಿಸಿಕೊಟ್ಟಿದ್ದಾರೆ. ಛತ್ತೀಸ್‌ಗಢ ಗ್ರಾಮದಲ್ಲಿ ಮಳೆಯ ಪರಿಣಾಮ ನೆರೆಯಂತಹ ಸ್ಥಿತಿ ನಿರ್ಮಾಣವಾಗಿ, ಮಣ್ಣಿನ ರಸ್ತೆ ಹದಗೆಟ್ಟು ಹೋಗಿತ್ತು. ಅಂಬ್ಯುಲೆನ್ಸ್...
Date : Thursday, 16-08-2018
ರಿಷಿಕೇಶ: ಉತ್ತರಾಖಂಡದ ಪ್ರಸಿದ್ಧ ಕ್ಷೇತ್ರ ರಿಷಿಕೇಶದಲ್ಲಿ ಮಹಂತರು ಮತ್ತು ಮೌಲ್ವಿಗಳು ಒಂದಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ, ಈ ಮೂಲಕ ಬ್ರಾತೃತ್ವದ ಸಂದೇಶವನ್ನು ದೇಶಕ್ಕೆ ರವಾನಿಸಿದ್ದಾರೆ. ಗುರುಕುಲ ಮತ್ತು ಮದರಸಗಳ ವಿದ್ಯಾರ್ಥಿಗಳು ಮಹಂತರ ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಧ್ವಜಾರೋಹಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಾಷ್ಟ್ರಗೀತೆಯನ್ನು ಹಾಡಿದರು....
Date : Thursday, 16-08-2018
ಸೂರತ್: ದೇಶದ ಅತೀ ಉದ್ದದ ತ್ರಿವರ್ಣಧ್ವಜಗಳಲ್ಲೊಂದನ್ನು 72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗುಜರಾತ್‌ನ ಸೂರತ್ ನಗರದಲ್ಲಿ ಅನಾವರಣಗೊಳಿಸಲಾಗಿದೆ. ಈ ತ್ರಿವರ್ಣ ಧ್ವಜ 1100 ಅಡಿ ಉದ್ದ ಮತ್ತು 9 ಅಡಿ ಅಗಲವಿದೆ, ಸಾವಿರಾರು ಮಂದಿ ಇದನ್ನು ಹೊತ್ತಕೊಂಡು ಸೂರತ್ ರಸ್ತೆಯಲ್ಲಿ 5 ಕಿಲೋಮೀಟರ್...
Date : Thursday, 16-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಕನಸನ್ನು ಸಾಕಾರಗೊಳಿಸಲು ನಾವು ಪ್ರಯತ್ನ ನಡೆಸುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ...