Date : Tuesday, 14-05-2019
ನವದೆಹಲಿ: ಮೂಲಸೌಕರ್ಯ ವೃದ್ಧಿ ಮತ್ತು ಸಮರ್ಪಕ ಟ್ರೈನಿಂಗ್ ಕ್ಯಾಂಪ್ಗಳನ್ನು ನಿರ್ಮಾಣ ಮಾಡುತ್ತಿರುವ ಭಾರತೀಯ ಸೇನೆಯು ಇದೀಗ ಶಿಮ್ಲಾದಲ್ಲಿನ ತನ್ನ ಟ್ರೈನಿಂಗ್ ಕಮಾಂಡ್ ಅನ್ನು ಮೀರತ್ಗೆ ಸ್ಥಳಾಂತರ ಮಾಡುತ್ತಿದೆ. ಸೇನೆಯು ವಿವಿಧ ಮಟ್ಟಗಳಲ್ಲಿ ನಡೆಸುತ್ತಿರುವ ಮರುನಿರ್ಮಾಣ ಕಾರ್ಯದ ಭಾಗವಾಗಿ ಇದನ್ನು ಸ್ಥಳಾಂತರ ಮಾಡಲಾಗುತ್ತಿದೆ....
Date : Tuesday, 14-05-2019
ಮುಂಬಯಿ: CEAT ಇಂಟರ್ನ್ಯಾಷನಲ್ ಕ್ರಿಕೆಟ್ ಅವಾರ್ಡ್ಸ್ 2019ರ ಸಂದರ್ಭದಲ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇಂಟರ್ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನಾ ಅವರು ಇಂಟರ್ನ್ಯಾಷನಲ್ ವುಮೆನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ...
Date : Tuesday, 14-05-2019
ನವದೆಹಲಿ: ಡಿಆರ್ಡಿಓ (ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್) ಸೋಮವಾರ ಹೈ ಸ್ಪೀಡ್ ಎಕ್ಸ್ಪ್ಯಾಂಡೆಬಲ್ ಏರಿಯಲ್ ಟಾರ್ಗೆಟ್(HEAT) ‘ಅಭ್ಯಾಸ್’ನ ಫ್ಲೈಟ್ ಟೆಸ್ಟ್ ಅನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಒರಿಸ್ಸಾದ ಚಂಡೀಪುರದ ಮಧ್ಯಂತರ ಪರೀಕ್ಷಾ ವ್ಯಾಪ್ತಿಯಲ್ಲಿ ಫ್ಲೈಟ್ ಟೆಸ್ಟ್ ಅನ್ನು ಆಯೋಜನೆಗೊಳಿಸಲಾಗಿತ್ತು. ವಿವಿಧ...
Date : Tuesday, 14-05-2019
ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ಜರುಗಲಿದ್ದು, ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆಯ ಪ್ರಯತ್ನವನ್ನು ನಡೆಸುತ್ತಿವೆ. ಕೊನೆಯ ಹಂತ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎಸ್ಪಿ, ಟಿಎಂಸಿ ಪಕ್ಷಗಳಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ. ಹೀಗಾಗಿ ಈ ಪಕ್ಷಗಳ ಹಿರಿಯ ನಾಯಕರು...
Date : Monday, 13-05-2019
ನವದೆಹಲಿ: ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ಭಾರತ ಕಳೆದ ಒಂದು ತಿಂಗಳಿನಿಂದ ಚುನಾವಣೆಯನ್ನು ಎದುರಿಸುತ್ತಿದೆ. ಈ ಬೃಹತ್ ಆಡಳಿತಾತ್ಮಕ ಮತ್ತು ರಾಜಕೀಯ ಅದ್ಭುತವನ್ನು ನೋಡುವುದಕ್ಕಾಗಿ ವಿಶ್ವದ ವಿವಿಧ ದೇಶಗಳ ಸುಮಾರು 20 ಚುನಾವಣಾ ನಿರ್ವಹಣಾ ಮಂಡಳಿಗಳ ಮುಖ್ಯಸ್ಥರು, ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ. 65...
Date : Monday, 13-05-2019
“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು...
Date : Monday, 13-05-2019
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬಹಿರಂಗ ಸವಾಲನ್ನೊಡ್ಡಿದ್ದು, ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತೇನೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದಿದ್ದಾರೆ. ಪಶ್ಚಿಮಬಂಗಾಳದ ಜೊಯನಗರದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವೇದಿಕೆಯಲ್ಲಿ ನಿಂತು...
Date : Monday, 13-05-2019
ನವದೆಹಲಿ: ಭಾರತೀಯ ವಾಯುಸೇನೆಯ ಫೈಟರ್ ಪೈಲೆಟ್ಗಳು ಭಾರತದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಪ್ರಮುಖ ಗಗನಯಾನಿಗಳಾಗಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ. ‘ವಾಯುಸೇನೆಯ ಫೈಟರ್ ಪೈಲೆಟ್ಗಳ ದೊಡ್ಡ ತಂಡದಿಂದ ಇಬ್ಬರು ಅಥವಾ ಮೂವರ ಅತ್ಯುತ್ತಮ ಪಟುಗಳನ್ನು ಆರಿಸಿ ಗಗನಯಾನಕ್ಕೆ...
Date : Monday, 13-05-2019
ನವದೆಹಲಿ: ರಿಲಾಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರ ಪ್ರೈಮ್ ಮೆಂಬರ್ಶಿಪ್ ಅನ್ನು ಒಂದು ವರ್ಷಗಳ ಅವಧಿಗೆ ಸ್ವಯಂಚಾಲಿತವಾಗಿ ನವೀಕರಣಗೊಳಿಸುತ್ತಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಪ್ರೈಮ್ ಮೆಂಬರ್ಶಿಪ್ ಮೂಲಕ ಜಿಯೋ ಗ್ರಾಹಕರು ಹೆಚ್ಚುವರಿ ಡಾಟಾ ಮತ್ತು ಜಿಯೋದ ವಿವಿಧ ಆ್ಯಪ್ಗಳಿಗೆ...
Date : Monday, 13-05-2019
ಮಂಗಳೂರು: 1200 ರುಬಿಕ್ಸ್ ಕ್ಯೂಬ್ಗಳನ್ನು ಬಳಸಿ ಮೊಸೈಕ್ನಲ್ಲಿ ಹುಲಿಯನ್ನು ಯಶಸ್ವಿಯಾಗಿ ರಚನೆ ಮಾಡಿದ ಮಂಗಳೂರಿಗರ ತಂಡ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಹಾದಿಯಲ್ಲಿದೆ. 293 ಕ್ಯೂಬರ್ಗಳ ತಂಡ ಈ ಹುಲಿಯ ಮೊಸೈಕ್ ಅನ್ನು ರಚನೆ ಮಾಡಿದ್ದು, ಗಿನ್ನಿಸ್ ಅಧಿಕಾರಿಗಳ ಅಂತಿಮ ಅನುಮೋದನೆಯನ್ನು...