Date : Monday, 02-12-2019
ನವದೆಹಲಿ: ಲೋಕಸಭಾ ಸಂಸದರುಗಳು 28 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿದ್ದಾರೆ. ಸರ್ಕಾರದ ಅಧಿಕೃತ ಅಜೆಂಡಾದಲ್ಲಿ ಇಲ್ಲದ ಸಾರ್ವಜನಿಕ ಮಸೂದೆಗಳನ್ನು ಖಾಸಗಿ ಸದಸ್ಯರ ಮಸೂದೆ ಎಂದು ಕರೆಯಲಾಗುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು 28 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಗಳಲ್ಲಿ ಕೆಲವು...
Date : Monday, 02-12-2019
ನವದೆಹಲಿ: ಅತ್ಯಂತ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಹರಿಯಾಣದ ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಿಸಿದ್ದಾರೆ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಉದ್ದೇಶವನ್ನು ಇಟ್ಟುಕೊಂಡು ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದಾಗಿ ಅವರು ಹೇಳಿದ್ದಾರೆ. “ಭಗವದ್ಗೀತೆಯ ಶ್ಲೋಕಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂಬ...
Date : Thursday, 28-11-2019
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 8 ಮಲ್ಟಿ ಮಾಡೆಲ್ ಟ್ರಾನ್ಸಿಟ್ ಹಬ್‌ಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ. ಈ ಹಬ್ ಬೆಂಗಳೂರು ನಗರದಲ್ಲಿ ಬಸ್, ಮೆಟ್ರೋ ಮತ್ತು ರೈಲ್ ನೆಟ್ವರ್ಕ್ಗಳನ್ನು ಪರಸ್ಪರ ಸಂಪರ್ಕಿಸಲಿದೆ. ಬೆಂಗಳೂರಿನಲ್ಲಿ ಇಂಟರ್ ಮೊಡೆಲ್ ಟ್ರಾನ್ಸಿಟ್ ಹಬ್‌ಗಳನ್ನು...
Date : Thursday, 28-11-2019
ನವದೆಹಲಿ: ಅನುದಾನಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಸಲುವಾಗಿ ಮತ್ತು ಮೂಲ ಆಯವ್ಯಯವನ್ನು ವೃದ್ಧಿಸುವ ಸಲುವಾಗಿ ರಕ್ಷಣಾ ಸಚಿವಾಲಯವು ನೂತನ ಬಜೆಟ್ ಮಾದರಿಯನ್ನು ಸಿದ್ಧಪಡಿಸುತ್ತಿದೆ. ಈ ಬಜೆಟ್ ಮಾದರಿಯು ಐದು ವರ್ಷಗಳ ಮಿಲಿಟರಿ ಖರೀದಿಯ ಸಮಗ್ರ ಯೋಜನೆಯನ್ನು ಒಳಗೊಂಡಿದೆ ಎಂದು...
Date : Thursday, 28-11-2019
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರಕಾರವು ನಾಯಕ ಮಹೇಂದ್ರ ಪ್ರತಾಪ್ ಸಿಂಗ್ ಅವರ ಹೆಸರಲ್ಲಿ ಅಲಿಗಢದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಿದೆ. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಸಲುವಾಗಿ ಭೂಮಿಯನ್ನು ನೀಡಿದ್ದರು. ಹೀಗಾಗಿ ಅಲಿಗಢ...
Date : Thursday, 28-11-2019
ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡು 41,000ದ ಗಡಿಯನ್ನು ದಾಟಿದೆ. ನಿನ್ನೆ ಬುಧವಾರ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ 41,000 ಅಂಕಕ್ಕೇರಿ 199 ಪಾಯಿಂಟ್ ಗಳಿಕೆಯನ್ನು ದಾಖಲಿಸಿತ್ತು. ಈ ತಿಂಗಳು ವಿದೇಶಿ ಹೂಡಿಕೆದಾರರು 2.27 ಬಿಲಿಯನ್ ಡಾಲರ್...
Date : Thursday, 28-11-2019
ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳ ಆದ ದಿಯು ದಾಮನ್ ಮತ್ತು ದಾದ್ರ ನಗರ್ ಹವೇಲಿಗಳನ್ನು ವಿಲೀನಗೊಳಿಸುವ ಮಸೂದೆಯು ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಿದ್ದು. 2 ಕೇಂದ್ರಾಡಳಿತ ಪ್ರದೇಶಗಳನ್ನು ಪರಸ್ಪರ ವಿಲೀನಗೊಳಿಸುವ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ...
Date : Thursday, 28-11-2019
ಸೋನೆಪುರ್ : ಪ್ರಸ್ತುತ ನಡೆಯುತ್ತಿರುವ ಸೋನೆಪುರ್ ಮೇಳದಲ್ಲಿ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ವತಿಯಿಂದ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ನದಿಯ ಸಂರಕ್ಷಣೆಯಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ನದಿ ತಟದಲ್ಲಿ ವಾಸಿಸುವ ಜನರು ವಹಿಸುತ್ತಾರೆ. ಸೋನೆಪುರ್...
Date : Thursday, 28-11-2019
ನವದೆಹಲಿ: ಸಾರ್ವಜನಿಕ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಆದ್ಯತೆಯಾಗಿದೆ. ತಮ್ಮ ವಿದೇಶ ಪ್ರಯಾಣದ ಸಂದರ್ಭದಲ್ಲಿ ಅವರು ವಿಶ್ರಾಂತಿಯನ್ನು ಪಡೆಯಲು ಮತ್ತು ಸ್ನಾನ ಮಾಡಲು ಐಷಾರಾಮಿ ಹೋಟೆಲುಗಳಲ್ಲಿ ಉಳಿಯುವ ಬದಲು ವಿಮಾನ ನಿಲ್ದಾಣಗಳ ಟರ್ಮಿನಲ್ಸ್ ಗಳಲ್ಲಿ...
Date : Wednesday, 27-11-2019
ಕಠ್ಮಂಡು : ನೇಪಾಳದ ಸುಪ್ರಸಿದ್ಧ ದೇಗುಲ ಪಶುಪತಿನಾಥ ದೇಗುಲ ಮಂಡಳಿಗೆ ಭಾರತವು ಎರಡು ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. ದಿವ್ಯಾಂಗ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಈ ಉಡುಗೊರೆಯನ್ನು ನೀಡಲಾಗಿದೆ. ಭಾರತದ ಗಯಮ್ ಮೋಟಾರ್ ವರ್ಕ್ಸ್ ಈ...