News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಹಕ ಬೇಡಿಕೆಯನ್ನು ವೃದ್ಧಿಸಲು ಮಹತ್ವದ ಕ್ರಮ ಘೋಷಿಸಿದ ವಿತ್ತ ಸಚಿವೆ

ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿರುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಮಹತ್ವದ ಪ್ರಕಟನೆ ಮಾಡಿದ್ದಾರೆ.  ರಜೆ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ನಗದು ವೋಚರ್ ಯೋಜನೆ‌, ಮತ್ತೊಂದು ವಿಶೇಷ ಹಬ್ಬದ‌ ಮುಂಗಡ ಯೋಜನೆಯನ್ನು ಅವರು ಘೋಷಿಸಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ...

Read More

ಆರೋಗ್ಯ ಖಾತೆ ಡಾ.ಕೆ.ಸುಧಾಕರ್‌ಗೆ, ಶ್ರೀರಾಮುಲುಗೆ ಸಮಾಜ ಕಲ್ಯಾಣ

ಬೆಂಗಳೂರು: ಕರ್ನಾಟಕ ಸಚಿವ ಸಂಪುಟದಲ್ಲಿ ಕೆಲವು ಮಹತ್ವದ ಬದಲಾವಣೆಗಳು ನಡೆದಿವೆ. ಬಿ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ ಮತ್ತು ಡಾ. ಕೆ ಸುಧಾಕರ್ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬಳಿ ಲೋಕೋಪಯೋಗಿ ಖಾತೆ...

Read More

ಖ್ಯಾತ ನಟಿ ಖುಷ್ಬೂ ಸುಂದರ್ ಬಿಜೆಪಿಗೆ ಸೇರ್ಪಡೆ

ಚೆನ್ನೈ: ತಮಿಳುನಾಡಿನ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಖ್ಯಾತ ಚಲನಚಿತ್ರ ನಟಿ ಖುಷ್ಬೂ ಸುಂದರ್ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಅವರಿಗೆ ಪಕ್ಷದ ಧ್ವಜವನ್ನು ನೀಡಿ ಸ್ವಾಗತ ಕೋರಲಾಗಿದೆ. ಅವರೊಂದಿಗೆ...

Read More

ವಿದ್ಯುತ್‌ ಇಲ್ಲದೆ ಮುಂಬಯಿ ಜನ ಜೀವನ ಅಸ್ತವ್ಯಸ್ಥ: ಜನರ ಆಕ್ರೋಶ

ಮುಂಬಯಿ: ದೇಶದ ವಾಣಿಜ್ಯ ನಗರಿ ಎಂದು ಕರೆಯಲ್ಪಡುವ ಮುಂಬೈ ಇಂದು ಬೆಳಗ್ಗೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದೆ. ತಾಂತ್ರಿಕ ದೋಷದ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಮುಂಬೈ ಮಹಾನಗರ ಮತ್ತು ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಡಿತಗೊಂಡಿದೆ. ಮುಂಬೈ ನಗರ, ಉಪನಗರ, ಥಾಣೆ, ಪಾಲ್ಘಡ್...

Read More

ಚಿನ್ನ ಕಳ್ಳಸಾಗಾಣೆ ಪ್ರಕರಣ: ಯುಎಇ ರಾಯಭಾರಿಗಳ ಜೊತೆ ‌ಅನಧಿಕೃತ ಸಭೆ ನಡೆಸಿದ್ದ ಪಿಣರಾಯಿ

ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣ ಕೇರಳ ಸರ್ಕಾರಕ್ಕೆ ಮುಳುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಜಾರಿ ನಿರ್ದೇಶನಾಲಯದ ವಿಚಾರಣೆಯ ವೇಳೆ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2017ರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುಎಇ ದೂತವಾಸದ ಕಾನ್ಸುಲ್ ಜನರಲ್‌ರೊಂದಿಗೆ ಹಲವಾರು...

Read More

ಅರಣ್ಯ ಸಂರಕ್ಷಣೆಗೂ ಮುಧೋಳ ಶ್ವಾನ

ಬೆಂಗಳೂರು: ಕರ್ನಾಟಕದ ಮುಧೋಳ ತಳಿಯ ಶ್ವಾನ ಈಗ ದೇಶವ್ಯಾಪಿ ಸುದ್ದಿ ಮಾಡುತ್ತಿದೆ. ಚುರುಕು ಬುದ್ಧಿ ಮತ್ತೆ, ತನ್ನ ವಿಶೇಷ ಸಾಮರ್ಥ್ಯದಿಂದ ಗುರುತಿಸಿಕೊಂಡಿರುವ ಮುಧೋಳ ನಾಯಿಗಳನ್ನು ಇನ್ನು ಮುಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯೋಜನೆ ಮಾಡಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಪ್ರಸ್ತುತ...

Read More

ವಿಜಯ ರಾಜೇ ಸಿಂಧಿಯಾ ಗೌರವಾರ್ಥ ರೂ.100ರ ವಿಶೇಷ ನಾಣ್ಯ ಬಿಡುಗಡೆಗೊಳಿಸಿದ ಮೋದಿ

  ನವದೆಹಲಿ: ವಿಜಯ ರಾಜೇ ಸಿಂಧಿಯಾ ಅವರ ಜನ್ಮದಿನದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು 100 ರೂಪಾಯಿಗಳ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಇಂದು ಬಿಡುಗಡೆ ಮಾಡಿದರು. ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯ ರಾಜೆ ಸಿಂಧಿಯಾ ಅವರನ್ನು ಗ್ವಾಲಿಯರ್‌ನ ರಾಜಮಾತಾ...

Read More

ಎಂಎಸ್‌ಪಿಯಡಿ ರೂ.7,159 ಕೋಟಿ ನೀಡಿ 38 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಿದ ಕೇಂದ್ರ

  ನವದೆಹಲಿ: ಖರೀಫ್ ಮಾರ್ಕೆಟಿಂಗ್ ಸೀಸನ್ 2020-21ರ ಪ್ರಾರಂಭವಾಗಿದೆ, ಸರ್ಕಾರ ತನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡುವುದನ್ನು ಹಿಂದಿನ ಋತುಗಳಂತೆಯೇ ಮುಂದುವರೆಸಿದೆ. ಖಾರಿಫ್ 2020-21ರ ಭತ್ತದ ಖರೀದಿಯು ಹೆಚ್ಚು ವೃದ್ಧಿಯನ್ನು ಕಂಡಿದೆ. ಪ್ರತಿ ವರ್ಷ ಭತ್ತ ಖರೀದಿ ಮಾಡುವ ರಾಜ್ಯಗಳಿಂದ ಈ...

Read More

BRO ನಿರ್ಮಿಸಿದ 44 ಸೇತುವೆಗಳನ್ನು ಉದ್ಘಾಟಿಸಿದ ರಾಜನಾಥ್‌ ಸಿಂಗ್

  ನವದೆಹಲಿ: ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಮಿಸಿದ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು ಮತ್ತು ಅರುಣಾಚಲ ಪ್ರದೇಶದ ನೆಚಿಫು ಸುರಂಗಕ್ಕೆ ಅಡಿಪಾಯವನ್ನು ಇಂದು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ  ಸಿಂಗ್, ಏಳು ರಾಜ್ಯಗಳು...

Read More

ರಾಹುಲ್, ಪ್ರಿಯಾಂಕ ಕೃಷಿ ಬೆಳೆಗಳ ಗುರುತು ಹಿಡಿದರೆ ರಾಜಕೀಯ ಬಿಡುವೆ: ಶೇಖಾವತ್

ನವದೆಹಲಿ: ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಈ ಇಬ್ಬರು ಕಾಂಗ್ರೆಸ್ ಮುಖಂಡರು ಎಲೆ ನೋಡಿ...

Read More

Recent News

Back To Top