News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಳೆ ಬಸ್ಸುಗಳಿಂದ ಶಾಲಾ ಕೊಠಡಿ: ಕೆಎಸ್‌ಆರ್‌ಟಿಸಿಯಿಂದ ಮತ್ತೊಂದು ಮಾದರಿ ಹೆಜ್ಜೆ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಿರುಪಯುಕ್ತ ಕೆ‌ಎಸ್‌ಆರ್‌ಟಿಸಿ ಬಸ್ಸನ್ನು ಶೌಚಾಲಯವಾಗಿ ಪರಿವರ್ತಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಇದೀಗ ಮತ್ತೊಂದು ಮಾದರಿ ಕಾರ್ಯಕ್ಕೆ ಮುಂದಾಗಿದೆ. ಗುಜರಿಗೆ ಸೇರುವ ಬಸ್ಸುಗಳನ್ನು ಶಾಲಾ ಕೊಠಡಿಗಳಾಗಿ ಪರಿವರ್ತನೆ ಮಾಡಲು...

Read More

ಬೌದ್ಧ ಸರ್ಕ್ಯೂಟ್ ಭಾಗವಾಗಿ ಕೌಶಂಬಿಯನ್ನು ಅಭಿವೃದ್ಧಿಪಡಿಸಲು ಯೋಜನೆ

  ನವದೆಹಲಿ: ‘ಸ್ವದೇಶ ದರ್ಶನ’ ಯೋಜನೆಯಡಿ ಬೌದ್ಧಧರ್ಮಕ್ಕೆ ಸಂಬಂಧಿಸಿದ ಕೌಶಂಬಿ ಸೇರಿದಂತೆ ವಿವಿಧ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಲು ಮತ್ತು ಇವುಗಳನ್ನು ಬೌದ್ಧ ಸರ್ಕ್ಯೂಟ್‌ನೊಂದಿಗೆ ಸಂಪರ್ಕಿಸಲು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಯೋಜಿಸಿದೆ. ಈ ನಿಟ್ಟಿನಲ್ಲಿ 50 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ...

Read More

ಮೋದಿ, ಇಸ್ರೇಲ್‌ ಪ್ರಧಾನಿ ನಡುವೆ ಮಾತುಕತೆ: ಕೋವಿಡ್‌, ಸೌರ ಕ್ಷೇತ್ರದ ಬಗ್ಗೆ ಚರ್ಚೆ

ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪರಸ್ಪರ ವರ್ಚುವಲ್ ಮಾತುಕತೆಯನ್ನು ನಡೆಸಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಮತ್ತು ಸೌರಶಕ್ತಿ ಕ್ಷೇತ್ರದಲ್ಲಿ ನಾವೀನ್ಯತೆ ಕುರಿತು ಅವರ ಮಾತುಕತೆ ಕೇಂದ್ರೀಕರಿಸಿತ್ತು. ಕೋವಿಡ್-19‌ ಕಾಣಿಸಿಕೊಂಡ...

Read More

ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಹಸ್ತ ನೀಡಲು ಸ್ವಿಗ್ಗಿ ಜೊತೆ ಕೈ ಜೋಡಿಸಿದ ಕೇಂದ್ರ

ನವದೆಹಲಿ: ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ನೆರವಾಗುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದಕ್ಕೆ ಮುಂದಾಗಿದೆ. ರಸ್ತೆ ಬದಿಯ ವ್ಯಾಪಾರಿಗಳೂ ಸಹ ಆನ್‌ಲೈನ್ ಮೂಲಕ ಆಹಾರ ಡೆಲಿವರಿ ಮಾಡಲು ಪೂರಕವಾಗುವಂತೆ ಪ್ರಖ್ಯಾತ ಆನ್‌ಲೈನ್ ಫುಡ್ ಡೆಲಿವರಿಯಾಗಿ ಹೆಸರು ಮಾಡಿರುವ ಸ್ವಿಗ್ಗಿ ಜೊತೆಗೆ ಕೇಂದ್ರ...

Read More

ಹತ್ರಾಸ್ ಪ್ರಕರಣ: ದೆಹಲಿ ರೀತಿಯ ದಂಗೆಗೆ ಸಂಚು, 19 ಕೇಸ್ ದಾಖಲಿಸಿದ ಯುಪಿ ಪೊಲೀಸರು

ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾತಿ ಗಲಭೆಗಳ ಪ್ರಚೋದನೆಗೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಸಂಚು ರೂಪಿಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ...

Read More

ಮಯನ್ಮಾರ್‌ಗೆ ಭಾರತದ ನೆರವಿನ ಹಸ್ತ: ರೆಮ್‌ಡೆಸಿವಿರ್‌ ಔಷಧ ಹಸ್ತಾಂತರ

ನಾಯ್‌ಪಿಡಾವ್ (ಮ್ಯಾನ್ಮಾರ್): ನೆರೆಯ ಸ್ನೇಹಿತ ಮಯನ್ಮಾರ್‌ಗೆ ಕೋವಿಡ್-19 ವಿರುದ್ಧ ಹೋರಾಡಲು ಭಾರತ  ಸಹಾಯವನ್ನು ಮಾಡುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರು ಸೋಮವಾರ 3000 ಬಾಟಲುಗಳ ರೆಮ್‌ಡೆಸಿವಿರ್‌ ಔಷಧವನ್ನು ಆ ದೇಶಕ್ಕೆ ಹಸ್ತಾಂತರ...

Read More

ನ.17: ಗಾಲ್ವಾನ್‌ ದಾಳಿ ಬಳಿಕ ಮೋದಿ, ಚೀನಾ ಅಧ್ಯಕ್ಷರ ನಡುವೆ ಮೊದಲ ಮಾತುಕತೆ

ನವದೆಹಲಿ: ಭಾರತ-ಚೀನಾ ನಡುವೆ 7 ನೇ ಸುತ್ತಿನ ಎಲ್‌ಎಸಿ ಮಾತುಕತೆ ನಡೆಯುವುದಕ್ಕೂ ಮುಂಚೆಯೇ ದೊಡ್ಡ ಮಟ್ಟದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನವೆಂಬರ್ 17 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್...

Read More

ಶಾಲಾರಂಭ: ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ದೇಶದಾದ್ಯಂತ ಅನ್ಲಾಕ್ 5.O ಅನ್ನು ಜಾರಿಗೆ ತಂದಿದೆ. ಈ ಅನ್ಲಾಕ್ ಮಾರ್ಗಸೂಚಿ‌ಯಲ್ಲಿ ಅಕ್ಟೋಬರ್ 15 ರಿಂದ ತೊಡಗಿದಂತೆ ದೇಶದೆಲ್ಲೆಡೆ ಶಾಲಾರಂಭಕ್ಕೆ ಅನುಮತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ....

Read More

ಕೃತಕ ಬುದ್ಧಿಮತ್ತೆಯ ದುರ್ಬಳಕೆಯಿಂದ ಜಗತ್ತನ್ನು ರಕ್ಷಿಸಬೇಕಿದೆ: ಮೋದಿ

  ನವದೆಹಲಿ: ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ ಮತ್ತು ಕೃತಕ ಬುದ್ಧಿಮತ್ತೆ (ಎಐ)ಯ ಶಸ್ತ್ರಾಸ್ತ್ರೀಕರಣದಿಂದ ಜಗತ್ತನ್ನು ರಕ್ಷಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಒತ್ತಿ ಹೇಳಿದರು. ರೈಸ್ 2020 ಕಾನ್ಫರೆನ್ಸ್‌ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿಯಂತಹ ಕ್ಷೇತ್ರಗಳಲ್ಲಿ, ಮುಂದಿನ ಪೀಳಿಗೆಯ ನಗರ ಮೂಲಸೌಕರ್ಯ...

Read More

ಸೆಸ್‌ ಪರಿಹಾರ ರೂ.20 ಸಾವಿರ ಕೋಟಿ ರಾಜ್ಯಗಳಿಗೆ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ:  ಜಿಎಸ್‌ಟಿ ವ್ಯವಸ್ಥೆ ಹಾಗೂ ಕೋವಿಡ್-19 ಸಾಂಕ್ರಾಮಿಕ ಪರಿಣಾಮವಾಗಿ ರಾಜ್ಯಗಳಿಗೆ ಆಗಿರುವ ತೆರಿಗೆ ನಷ್ಟವನ್ನು ತುಂಬಿಕೊಡುವ ಸಲುವಾಗಿ ಸೋಮವಾರ ಜಿಎಸ್‌ಟಿ ಮಂಡಳಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸೆಸ್ ಮೂಲಕ ಈ ವರ್ಷ ಸಂಗ್ರಹವಾಗಿರುವ 20 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ಸೋಮವಾರ ರಾತ್ರಿಯೇ...

Read More

Recent News

Back To Top