News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st December 2024


×
Home About Us Advertise With s Contact Us

ವಿಕಲತೆ ಮೆಟ್ಟಿ ನಿಂತು ಅಭಿಯಾನಕ್ಕೆ ಧುಮುಕಿದ ರಾಮಭಕ್ತ ಶಿವಲಿಂಗೇ ಗೌಡರು

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪೂರ್ವತಯಾರಿ ಬೈಠಕ್‌ಗೆ ಗುಬ್ಬಿ ತಾಲ್ಲೂಕಿನ ಚೆಂಗಾವಿ ಪಂಚಾಯತ್ ನೆಟ್ಟೆಕೆರೆ ಗ್ರಾಮದಿಂದ 32 ವಯಸ್ಸಿನ ತರುಣನೊಬ್ಬ ಬಂದಿದ್ದ. ಪಂಚಾಯತಿಯ ಎಲ್ಲಾ ಗ್ರಾಮಗಳನ್ನು ತಲುಪಬೇಕು ಅನ್ನೋ ಪ್ರಶ್ನೆಯನ್ನು ಅಲ್ಲಿ ಕೇಳಿದಾಗ ಉತ್ತರವಿರಲಿಲ್ಲ ಕಾರಣ ಆ ಪಂಚಾಯತಿಯ 1...

Read More

ಶ್ರೀರಾಮ ಮಂದಿರ : ಇದು ರಾಷ್ಟ್ರ ಮಂದಿರ, ನಮ್ಮನ್ನೆಲ್ಲಾ ಒಗ್ಗಟ್ಟಿನಿಂದ ಬೆಸೆಯುವ ಮಂದಿರ

ಭಾರತದ ದಕ್ಷಿಣದ ಸಮುದ್ರ ದಂಡೆಯಿಂದ ಉತ್ತರರದ ಗಿರಿಶಿಖರಗಳವರೆಗೆ, ಪೂರ್ವ- ಪಶ್ಚಿಮದ ಭೌಗೋಳಿಕ ಗಡಿಯಂಚಿನವರೆಗೆ ಯಾವ ಊರಿಗೆ ಪ್ರವೇಶಿಸಿದರೂ ಅಲ್ಲೊಂದು ಶ್ರೀರಾಮನ ಕುರುಹಿದೆ, ಜನಪದದ ನೆನಪಿದೆ. ಈ ನೆನಪುಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯಿರುವ ವಾಲ್ಮೀಕಿ ಕಟ್ಟಿದ ರಾಮನ ಚರಿತೆಯಾದ ಶ್ರೀ ರಾಮಾಯಣಕ್ಕಿರುವಷ್ಟೇ ಗೌರವವಿದೆ....

Read More

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ: ಉಡುಪಿ ಅಷ್ಟಮಠಗಳಿಂದ ನಿಧಿ ಸಮರ್ಪಣೆ

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಉಡುಪಿಯ ಅಷ್ಟಮಠಗಳಿಂದ ನಿಧಿ ಸಮರ್ಪಣೆ ನಡೆಯಿತು. ಶ್ರೀಕೃಷ್ಣ ಮಠದಲ್ಲಿನ ಚೂರ್ಣೋತ್ಸವದ ಬಳಿಕ ಮಧ್ವ ಮಂಟಪದಲ್ಲಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಿಶ್ವಸ್ಥ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ...

Read More

ಧಾರವಾಡದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿ

ಧಾರವಾಡ: ನಗರದಲ್ಲಿ ನಡೆದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀರಾಮ ದೇಶದ ಅಸ್ಮಿತೆ. ದೇಶದ ಎಲ್ಲಾ ವರ್ಗದ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಸರ್ವ...

Read More

ಕೌಸಲ್ಯದೇವಿ ಅವರ ಉದಾರ ಕೊಡುಗೆಯಿಂದ ಪ್ರಾರಂಭವಾದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ.

ಬೆಂಗಳೂರು: ನಗರದ ಪುಟ್ಟೇನಹಳ್ಳಿಯ ಹರಿಜನ ಕಾಲೋನಿಯಲ್ಲಿ ನಡೆದ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೊದಲ ದಿನದ ಮೊದಲ ಮನೆಯಲ್ಲಿ ಕೌಸಲ್ಯಾ ದೇವಿ ಎಂಬ ಮಹಿಳೆಯೋರ್ವರು ನಿಧಿ ಸಮರ್ಪಿಸಿದ್ದಾರೆ. ಅಭಿಯಾನದ ಪ್ರಾಂತ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಜಿ ಅವರು ಮೊದಲ...

Read More

ಈ ಭೂಮಿ ಇರುವವರೆಗೂ ಶ್ರೀರಾಮ ಪ್ರಸ್ತುತನಾಗಿರುತ್ತಾನೆ: ಡಾ. ಸುಧಾಕರ್

ಚಿಕ್ಕಬಳ್ಳಾಪುರ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಡಾ ಕೆ ಸುಧಾಕರ್, ರಾಮ ಮಂದಿರ ನಿರ್ಮಾಣ ಕಾರ್ಯ ಇಡೀ ರಾಷ್ಟ್ರವನ್ನು ಒಗ್ಗೂಡಿಸುವ ಕೆಲಸವಾಗಿದೆ....

Read More

ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ ದೇಣಿಗೆ ನೀಡಿದ ಗುಜರಾತಿನ ವಜ್ರದ ವ್ಯಾಪಾರಿ

ಗಾಂಧಿನಗರ: ಗುಜರಾತ್‌ ಸೂರತ್‌ನ ವಜ್ರ ವ್ಯಾಪಾರಿಯೊಬ್ಬರು ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ.ದೇಣಿಗೆ ನೀಡಿದ್ದಾರೆ. ವಜ್ರ ವ್ಯಾಪಾರಿ ಗೋವಿಂದ್‌ಭಾಯ್ ಧೋಲಾಕಿಯಾ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಚೇರಿಯಲ್ಲಿ ದೇಣಿಗೆ ಸಮರ್ಪಿಸಿದರು. ವಿಎಚ್‌ಪಿ ಮತ್ತು ಆರ್‌ಎಸ್‌ಎಸ್...

Read More

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ರೂ.5 ಲಕ್ಷ ದೇಣಿಗೆ ನೀಡಿದ ರಾಷ್ಟ್ರಪತಿ

  ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ ಶುಕ್ರವಾರ ರಾಷ್ಟ್ರಪತಿ  ರಾಮನಾಥ ಕೋವಿಂದ್  ಅವರು 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಿಯೋಗವು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿದೆ. ನಿಯೋಗದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ರಾಮ ಜನ್ಮಭೂಮಿ ತೀರ್ಥ...

Read More

ಮುಲ್ಕಿ: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ಮುಲ್ಕಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಚಾಲನೆ ನೀಡಲಾಯಿತು. ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ರಾಮಭಕ್ತರ...

Read More

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ: ಉಚ್ಚಿಲ ಮಂಡಲದ ಮಹಿಳಾ ಸಮಾವೇಶ

ಕೋಟೇಶ್ವರ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನದ ಹಿನ್ನೆಲೆಯಲ್ಲಿ ಕಾಪು ತಾಲೂಕು ಉಚ್ಚಿಲ ಮಂಡಲದ ಮಹಿಳಾ ಸಮಾವೇಶ ನಡೆಯಿತು. ಕಾರ್ಯಕ್ರಮದ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಿಕಾ ಸಮಿತಿಯ ಮಂಗಳೂರು ವಿಭಾಗದ ಬೌದ್ದಿಕ್ ಪ್ರಮುಖ್ ರಾಜಲಕ್ಷ್ಮಿ ಸತೀಶ್ ಭಾಗವಹಿಸಿದ್ದರು. ಉಚ್ಚಿಲ...

Read More

Recent News

Back To Top