Date : Wednesday, 05-08-2020
ಅಯೋಧ್ಯೆ: ಪವಿತ್ರ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರವು ಯುಗ ಯುಗಗಳವರೆಗೆ ಮಾನವತೆಗೆ ಪ್ರೇರಣೆಯನ್ನು ನೀಡಲಿ ಮತ್ತು ಮಾರ್ಗದರ್ಶನ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ಟೆಂಟ್‌ನಲ್ಲಿ ತಂಗಿದ್ದ ನಮ್ಮ ರಾಮಲಲ್ಲಾನಿಗೆ...