News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತನ್ನ ತನವನ್ನುಳಿಸಿಕೊಂಡೇ ಜಾಗತೀಕರಣದೊಂದಿಗೆ ಹೆಜ್ಜೆ ಹಾಕುತ್ತಿರುವ ಭಾರತ

ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುತ್ತಿರುವ ನಮ್ಮ ಭಾರತ ಇದೀಗ ಜಾಗತಿಕ ವ್ಯಾಪಾರೀ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಸ ಹೊಸ ಆವಿಷ್ಕಾರಗಳು, ನವೀನ ತಂತ್ರಜ್ಞಾನಗಳು ಹಾಗೂ ಅತ್ಯುತ್ತಮ ತಾಂತ್ರಿಕ ಕಲ್ಪನೆಗಳೊಂದಿಗೆ ಪ್ರಪಂಚದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸುತ್ತಿದೆ. ಅದು ಹದಿನೇಳನೇ...

Read More

ಹಳಿಯಿಲ್ಲದೇ ರೈಲು ಬಿಟ್ಟ ಮೋದಿ ಸರ್ಕಾರ

ಕೊನೆಗೂ ಮೋದಿ ಸರ್ಕಾರ ಹಳಿಯಿಲ್ಲದೇ ರೈಲು ಬಿಡುವ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟಿದೆ. ಹಾಗಂತ ನಾನು ಕೂಡಾ ಹಳಿಯಿಲ್ಲದ ರೈಲು ಬಿಡುತ್ತಿದ್ದೆನೇನೋ ಎಂದು ಪೂರ್ತಿ ಓದದೇ ಮುಂದಕ್ಕೆ ಹೋಗಿಬಿಡಬೇಡಿ. ಏಕೆಂದರೆ ನಾನು ಈಗ ಹೇಳುತ್ತಿರುವ ವಿಚಾರ ಹಳಿಯಿಲ್ಲದೇ ರೈಲು ಬಿಡುತ್ತಿದ್ದ...

Read More

ಗಬ್ಬು ನಾರುತ್ತಿದ್ದ ಛತ್ತೀಸ್‌ಗಢದ ನಗರವನ್ನು ಸ್ವಚ್ಛ ನಗರವನ್ನಾಗಿಸಿದ ಕಲೆಕ್ಟರ್

ರಿತು ಸೇನ್, ಛತ್ತೀಸ್‌ಗಢದ ಸರ್ಗುಜ ಜಿಲ್ಲೆಯ ಕಲೆಕ್ಟರ್. 2014ರಲ್ಲಿ ಕಲೆಕ್ಟರ್ ಆಗಿ ಅಂಬಿಕಾಪುರ ನಗರಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಗಬ್ಬು ನಾರುತ್ತಿದ್ದ ಕಸದ ರಾಶಿಗಳು. ಮೊದಲ ನೋಟದಲ್ಲೇ ಈ ನಗರ ಅವರ ಅಸಹನೆಗೆ ಗುರಿಯಾಗಿತ್ತು. ಅದೇ ಕ್ಷಣ ಆ ನಗರದ ಚಿತ್ರಣವನ್ನು...

Read More

ಸವಾಲುಗಳನ್ನು ಮೆಟ್ಟಿ ನಿಂತು ಶಿಕ್ಷಕನಾದ ದಿವ್ಯಾಂಗ

ನಮ್ಮ ಜೀವನದ ಅನೇಕ ವಿಷಯಗಳನ್ನು ನಾವು ಲಘುವಾಗಿ ಪರಿಗಣಿಸುತ್ತೇವೆ. ಆದರೆ ಸಂಜೀವ್ ಸೇನ್‌ರಂತಹ ವ್ಯಕ್ತಿಗಳು ಪ್ರತಿ ವಿಷಯವನ್ನೂ ಒಂದು ದೃಷ್ಟಿಕೋನವಾಗಿ ಪರಿಗಣಿಸುತ್ತಾರೆ. ಸಂಜೀವ್ ಸೇನ್ ವಿಕಲಚೇತನ ವ್ಯಕ್ತಿ. ಅವರಿಗೆ ನಡೆದಾಡಲು ಕಾಲುಗಳೇ ಇಲ್ಲ. ಆದರೆ ಈ ನ್ಯೂನ್ಯತೆ ಅವರನ್ನು ಅವರ ಶಿಕ್ಷಕನಾಗುವ...

Read More

ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರಿ ಯಶಸ್ಸು!

ನರೇಂದ್ರ ಮೋದಿ ಸರಕಾರವು ಆರಂಬಿಸಿದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರೀ ಯಶಸ್ಸನ್ನು ಗಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ದೇಶಕ್ಕೆ ಮೂರು ಲಕ್ಷ ಕೋಟಿಗಳ ರೂಪಾಯಿಗಳ ವಿದೇಶೀ ವಿನಿಮಯದ ಉಳಿತಾಯವಾಗಿದೆ. ಈ ಮೊದಲು ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್...

Read More

ಈ ಶಾಲೆಗಳಲ್ಲಿನ ಕುರ್ಚಿ, ಮೇಜು ಸಂಪೂರ್ಣ ಪರಿಸರ ಸ್ನೇಹಿ

ಮುಂಬಯಿ: ಎಳೆ ಮನಸ್ಸುಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾಂದ್ರ ಮುನ್ಸಿಪಲ್ ಸ್ಕೂಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಶಾಲೆಯ ಕುರ್ಚಿ, ಮೇಜು, ಡೆಸ್ಕುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಆಹಾರದ ಪೆಟ್ಟಿಗೆ(ಫುಡ್ ಕರ್ಟನ್ಸ್)ಗಳಿಂದ ನಿರ್ಮಿತವಾಗಿದೆ. ಆರ್‌ಯು ಗ್ರೀನ್‌ಲೈಫ್ ಎಂಬ ಸುಸ್ಥಿರ...

Read More

ಜಗತ್ತಿನ ಟಾಪ್ CEOಗಳು ಮೋದಿ ಬಗ್ಗೆ ಏನು ಹೇಳಿದ್ದಾರೆ?

ಗ್ಯಾಲಪ್ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್‌ಬುಕ್‌ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ...

Read More

ಈ ’ಕ್ರಾಂತಿ ವನ’ದ ಪ್ರತಿ ಮರಗಳಲ್ಲೂ ಸ್ವಾತಂತ್ರ್ಯ ಸೇನಾನಿಗಳಿದ್ದಾರೆ

ಮುಂಬಯಿ: ನಾವೆಲ್ಲಾ ಸ್ವತಂತ್ರವಾಗಿ ಉಸಿರಾಡಲಿ ಎಂಬ ಕಾರಣಕ್ಕೆ ಬ್ರಿಟಿಷರೊಂದಿಗೆ ಹೋರಾಡಿ ಅಪ್ರತಿಮ ತ್ಯಾಗವನ್ನು ಮಾಡಿರುವ ಮಹಾನ್ ದೇಶಭಕ್ತರ ಹೆಸರಲ್ಲಿ ಮರ ನೆಟ್ಟು ಅವರನ್ನು ಸ್ಮರಣೆ ಮಾಡುವಂತಹ ಅಪೂರ್ವ ಕಾರ್ಯವನ್ನು ‘ಕ್ರಾಂತಿ ವನ’ದಲ್ಲಿ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಗ್ರಾಮದ ಬಲ್ವಾಡಿ ಎಂಬ ಸಣ್ಣ...

Read More

4 ವರ್ಷಗಳ ಮೋದಿ ಸರಕಾರದಡಿಯಲ್ಲಿ 77 ಪಾಸ್­ಪೋರ್ಟ್ ಸೆಂಟರ್ ಈಗ ­ 304 ಕ್ಕೆ ತಲುಪಿದ್ದು ‘ಅಚ್ಚೇ ದಿನ್’ ಅಲ್ಲವೇ?

ನಮ್ಮ ದೇಶದಲ್ಲಿ 2014 ರವರೆಗೂ ಅಂದರೆ ಕಳೆದ 67 ವರ್ಷಗಳ ಕಾಂಗ್ರೆಸ್ ಸರಕಾರದಡಿಯಲ್ಲಿ ದೇಶದ 130 ಕೋಟಿ ಜನಕ್ಕೆ ಕೇವಲ 77 ಪಾಸ್­ಪೋರ್ಟ್ ಸೆಂಟರ್­ನ ವ್ಯವಸ್ಥೆ ಇದ್ದುದು ಕಳೆದ 4 ವರ್ಷಗಳ ಮೋದಿ ಸರಕಾರದ ‌ಅಡಿಯಲ್ಲಿ ಅದು ಬರೋಬ್ಬರಿ 304 ಕ್ಕೆ...

Read More

ಕನ್ನಡ ಶಿಶುಗೀತೆಗಳ ಸೊಗಸಾದ ಭಾವ, ಇಂಗ್ಲೀಷ್ ರೈಮ್ಸ್‌ಗಳಲ್ಲಿ ಲಂಡನ್ ಪ್ರಭಾವ

ಆಂಗ್ಲ ಶಿಶುಗೀತೆಗಳಲ್ಲೇಕೆ ಪ್ರಾದೇಶಿಕತೆಯ ಕೊರತೆ? ಮಕ್ಕಳು ಅಮ್ಮ, ಅಪ್ಪ ಎನ್ನುವ ತೊದಲ್ನುಡಿಗಳನ್ನು ಕಲಿಯುತ್ತಿದ್ದಂತೆಯೇ ನಾವು ಅವರಿಗೆ ಕಲಿಸುವುದೇ ಪ್ರಾಸಬದ್ಧ ಶಿಶು ಗೀತೆಗಳನ್ನು. ಹೇಳಲು ಸುಲಭವಾಗಿರುವ ಮತ್ತು ಕೇಳಲು ತುಂಬಾ ಮಧುರವಾಗಿರುವ, ಮಕ್ಕಳು ಅತಿಯಾಗಿ ಇಷ್ಟಪಡುವ ನಾಯಿ, ಬೆಕ್ಕು, ಆನೆ, ಇಲಿ, ಅಪ್ಪ,...

Read More

Recent News

Back To Top