Date : Tuesday, 23-09-2025
ಅಗರ್ತಲ: ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಪುನರಾಭಿವೃದ್ಧಿಗೊಂಡ 524 ವರ್ಷ ಹಳೆಯ ಶಕ್ತಿಪೀಠವಾದ ತ್ರಿಪುರ ಸುಂದರಿ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ನವೀಕರಿಸಿದ ಸಂಕೀರ್ಣವನ್ನು ಮೋದಿ ವೀಕ್ಷಿಸಿದರು, ರಾಜ್ಯಪಾಲ ಇಂದ್ರಸೇನ ರೆಡ್ಡಿ ನಲ್ಲು,...
Date : Thursday, 20-10-2022
ಬೆಂಗಳೂರು: ಕಾರಿನಲ್ಲಿ ಪ್ರಯಾಣಿಸುವ ಹಿಂಬಂದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕು ಚಕ್ರದ ವಾಹನಗಳ ಚಾಲಕರು ಮತ್ತು ಸಹ ಪ್ರಯಾಣಿಕರು ಸುರಕ್ಷತಾ ಬೆಲ್ಟ್ ಧರಿಸಲು ವಿಫಲವಾದರೆ 1,000 ರೂ ದಂಡ ಪಾವತಿ ಮಾಡಬೇಕಾಗುತ್ತದೆ. ಹಿಂದೆ...
Date : Tuesday, 21-05-2019
ಚೆನ್ನೈ: 8 ವರ್ಷದ ಚೆನ್ನೈ ಬಾಲಕನೊಬ್ಬ 106 ಭಾಷೆಗಳನ್ನು ಓದಬಲ್ಲ ಮತ್ತು ಬರೆಯಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಇಂಟರ್ನೆಟ್ ಮತ್ತು ಯೂಟ್ಯೂಬ್ ಮೂಲಕ ಭಾಷೆಗಳನ್ನು ಆತ ಓದಲು ಮತ್ತು ಬರೆಯಲು ಕಲಿತುಕೊಂಡಿದ್ದಾನೆ. ಈತನ ಅತ್ಯಂತ ಅಪರೂಪದ ಸಾಧನೆ ಎಲ್ಲರನ್ನೂ...
Date : Saturday, 17-11-2018
ನೀರು ಪ್ರತಿ ಜೀವ ಸಂಕುಲಕ್ಕೆ ಅತ್ಯವಶ್ಯಕ. ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು. ಹೀಗಿದ್ದರೂ ಕೆಲವೊಂದು ಬರ ಪೀಡಿತ ಪ್ರದೇಶಗಳಲ್ಲೀ ನೀರು ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ನೀರು ಇದ್ದರೂ ಅದು ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ಇರುತ್ತದೆ. ಜನರ ನೀರಿನ ಈ ಸಂಕಷ್ಟವನ್ನು ಅರಿತ...
Date : Wednesday, 31-10-2018
“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ...
Date : Thursday, 25-10-2018
ದಿನಾಂಕ 21, ಅಕ್ಟೊಬರ್ 2018 ಇತಿಹಾಸದಲ್ಲಿ ದಾಖಲಾಗಬೇಕಾಗಿದ್ದ ಬಹು ಮುಖ್ಯ ದಿನ. ಸರಿಯಾಗಿ 75 ವರ್ಷಗಳ ಹಿಂದೆ, ಅಂದರೆ 1943ರ ಅಕ್ಟೋಬರ್ 21, 1943 ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಸೂರ್ಯ ಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬ್ರಿಟಿಷ್...
Date : Saturday, 20-10-2018
“ಭಾರತದಲ್ಲಿ, ತಾಯಿಯೇ ಕುಟುಂಬದ ಕೇಂದ್ರ ಮತ್ತು ತಾಯಿಯೇ ಭಾರತೀಯರ ಅತ್ಯುನ್ನತ ಆದರ್ಶ. ದೇವರು ಈ ಬ್ರಹ್ಮಾಂಡದ ತಾಯಿಯಾಗಿದ್ದರೆ ತಾಯಿಯಲ್ಲೇ ನಾವು ದೇವರನ್ನು ಕಾಣುತ್ತೇವೆ. ದೇವನೊಬ್ಬನೇ ಎನ್ನುವ ಸಿದ್ಧಾಂತವನ್ನು ಮೊದಲ ಬಾರಿಗೆ ಕಂಡುಕೊಂಡು ನಮ್ಮ ವೇದಗಳಲ್ಲಿ ಅದನ್ನು ಶ್ಲೋಕಗಳ ಮೂಲಕ ವರ್ಣಿಸಿದ ತಪಸ್ವಿಯೂ...
Date : Friday, 19-10-2018
ವಾಜಪೇಯಿ ಅವರ ನೇತೃತ್ವದಲ್ಲಿ ಮೊದಲ NDA ಸರಕಾರವು ಸ್ಥಳೀಯ ಕೈಗಾರಿಕಾ ಸಂಶೋಧನೆಗೆ ಉತ್ತೇಜಿಸಲು ಒಂದು ಉತ್ತಮ ಯೋಜನೆಯನ್ನು ರೂಪಿಸಿತು. ಆದಾಗಿಯೂ ಅವರ ಸರ್ಕಾರದ ನಂತರ ಬಂದ ಸರ್ಕಾರಗಳು ಆ ಯೋಜನೆಯಲ್ಲಿ ಯಾವುದೇ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದ್ದವು. ಭಾರತದಲ್ಲಿ ಸ್ಥಳೀಯ ಕೈಗಾರಿಕಾ ಸಂಶೋಧನೆಗಾಗಿಯೇ...
Date : Wednesday, 10-10-2018
ಹಗಲಿರುಳೆನ್ನದೆ ದೇಶ ಕಾಯುವ ಯೋಧರನ್ನು ನಿರ್ಲಕ್ಷಿಸುವುದೆಂದರೆ ಅದು ದೇಶದ್ರೋಹಕ್ಕೆ ಸಮ. ತಮ್ಮ ಕುಟುಂಬವನ್ನು ಮತ್ತು ಎಲ್ಲಾ ಸುಖಗಳನ್ನೂ ತೊರೆದು ದೇಶ ರಕ್ಷಣೆಗಾಗಿ ಸದಾ ಕಟ್ಟೆಚ್ಚರದಿಂದ ಕರ್ತವ್ಯ ನಿಭಾಯಿಸುವ ಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ಜನರು ಈ...
Date : Tuesday, 09-10-2018
ವಿರೋಧ ಪಕ್ಷದವರು ಮೋದಿ ಸರಕಾರವನ್ನು ಬಡವರ ವಿರೋಧಿ ಸರಕಾರ, ಶ್ರೀಮಂತರ ಸರಕಾರ ಅಂತೆಲ್ಲಾ ಹೇಳುತ್ತಿದೆ. ಹಾಗಾದರೆ ನಿಜ ಸಂಗತಿಯೇನು? ಪ್ರತಿ ಪಕ್ಷದವರ ಆರೋಪದಲ್ಲಿ ಹುರುಳಿದೆಯೇ? ಬನ್ನಿ ಒಮ್ಮೆ ಪರಿಶೀಲಿಸೋಣ. ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಡಿಸೆಂಬರ್ 2018 ರ ಒಳಗೆ ದೇಶದ...