×
Home About Us Advertise With s Contact Us

ಟ್ಯಾಂಕರ್ ಢಿಕ್ಕಿ ಭಾವಿ ವಧು ಸಾವು

ಬಂಟ್ವಾಳ : ಬಿ.ಸಿ.ರೋಡಿನ ವೃತ್ತ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾವಿ ವಧುವೊಬ್ಬಳು ಮೃತ ಪಟ್ಟಿದ್ದಾಳೆ.ಕಾಸರಗೋಡ್ ಪೆರ್ಲ ನಿವಾಸಿಯಾಗಿರುವ ಉಮೇಶ್ ರೈ ಎಂಬವರ ಪುತ್ರಿ ದೀಪ್ತಿ ರೈ 24 ಮೃತಪಟ್ಟ ದುರ್ದೈವಿ. ಈಕೆ ತನ್ನ ಭಾವಿ ಪತಿ ಕಾಸರಗೋಡ್ ಮೂಲದ ವಿನೋದ್...

Read More

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಸಂದರ್ಶಕರ ಕೊಠಡಿ ಉದ್ಘಾಟನೆ

ಬಂಟ್ವಾಳ : ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಾಗರಿಕರಿಂದ ಮತ್ತಷ್ಟು ಹೆಚ್ಚಿನ ಸಹಕಾರ ದೊರೆತು ಪೊಲೀಸ್ ಇಲಾಖೆ ಬಗ್ಗೆ ಗೌರವ ಮತ್ತು ಅಭಿಮಾನ ಮೂಡಿ ಬರುತ್ತದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮೃತಪಾಲ್ ಹೇಳಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ...

Read More

ಡಿ.ಕೆ.ರವಿ ಅನುಮಾಸ್ಪದ ಸಾವು : ಸಿಬಿಐಗೆ ಪ್ರಕರಣ ಒಪ್ಪಿಸದಿದ್ದಲ್ಲಿ ಕರಾಳ ದಿನ

ಪುತ್ತೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ ಹೇಳಿದ್ದಾರೆ. ಅವರು ಶುಕ್ರವಾರ...

Read More

ಬೆಳ್ತಂಗಡಿ : ಉಪನ್ಯಾಸಕಿ ಡಾ| ಶಲೀಫ್ ಕಾವೇರಪ್ಪ ಪ್ರಶಸ್ತಿ

ಬೆಳ್ತಂಗಡಿ : ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಶಲೀಫ್ ಕಾವೇರಪ್ಪ ಇವರಿಗೆ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಶಿಕ್ಷಣ ರಂಗದಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಗ್ಲೋಬಲ್ ಎಕನೋಮಿಕ್ ಪ್ರೋಗ್ರೆಸ್ ಆಂಡ್ ರಿಸರ್ಚ್ ಎಸೋಸಿಯೇಶನ್ ‘ಭಾರತ...

Read More

ವಿದ್ಯುತ್ ಸಮಸ್ಯೆ ಬಗ್ಗೆ ಗುತ್ತಿಗಾರಿನಲ್ಲಿ ಮಾ.27 ರಂದು ಸಭೆ

ಸುಬ್ರಹ್ಮಣ್ಯ : ಗುತ್ತಿಗಾರು ಪ್ರದೇಶದಲ್ಲಿ ಕಳೆದ ಕೆಲವು ಸಮಯಗಳಿಂದ ವಿದ್ಯುತ್ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಈ ಬಗ್ಗೆ ಸಮಾಲೋಚನೆ ನಡೆಸಲು ಅಧಿಕಾರಿಗಳನ್ನು ಆಹ್ವಾನಿಸಿ ಮಾ.27 ರಂದು ಬೆಳಗ್ಗೆ 10-30 ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಸಭೆ ನಡೆಸಲು ಗುರುವಾರ ನಿರ್ಧರಿಸಲಾಗಿದೆ. ಗುತ್ತಿಗಾರಿನಲ್ಲಿ ಕಳೆದ...

Read More

ಅಡಕೆ ಮಾರಾಟ ಮಾಡಿದ ಹಣ ಕಳವು : ಆರೋಪಿ ಬಂಧನ

ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ ಡ್ಯಾಶ್ ಬೋರ್ಡ್‌ನಿಂದ 2 ಲಕ್ಷ ರೂ. ಹಣವನ್ನು ಕಳವುಗೈದ ಸಾಗರ ನಿವಾಸಿ ಪ್ರವೀಣ್ ಎಂ.ಕೆ(25) ಆರೋಪಿ ಯನ್ನು ನಗರ ಠಾಣೆಯ ಪೊಲೀಸರು ಬಂಸಿದ್ದಾರೆ. ಕಳೆದ ಫೆ.10ರಂದು ಅಡಕೆ ವ್ಯಾಪಾರಿ ಅಬ್ದುಲ್ ಸಮದ್ 16 ಕ್ವಿಂಟಾಲ್...

Read More

ಅಂಚೆ ನೌಕರರ ಮುಷ್ಕರ 11ನೇ ದಿನಕ್ಕೆ

ಕಾರ್ಕಳ : ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಕಳ ಉಪವಿಭಾಗದಿಂದ ಮುಷ್ಕರವು ನಡೆಯುತ್ತಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕಾರ್ಕಳ ತಾಲೂಕು ಬಿಜೆಪಿ ಕ್ಷೇತ್ರಾಧ್ಯಕ್ಷ ಅಧ್ಯಕ್ಷ ಮಣಿರಾಜ್ ಶೆಟ್ಟಿ ಅವರ ಮೂಲಕ ಮನವಿ...

Read More

ಸಿಬಿಐಗೊಪ್ಪಿಸಲು ಸರಕಾರಕ್ಕೆ ಭಯ ಏಕೆ ?

ಕಾರ್ಕಳ : ದಕ್ಷ ಐಎಎಸ್ ಅಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೊಪ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ...

Read More

“ನಾರಾಯಾಣ ಸನಿಲ್ ನೆ೦ಪು”ಕಾರ್ಯಕ್ರಮ

ಮಂಗಳೂರು : ಸಹಕಾರಿ ಕ್ಷೇತ್ರದ ಭೀಷ್ಮ, ಹಳೆಯ೦ಗಡಿ ಗಾರುಡಿಗ ಎ೦ದೇ ಹೆಸರುವಾಸಿಯಾಗಿದ್ದ ಎಚ್.ನಾರಾಯಾಣ ಸನಿಲ್ ರವರ ಜನ್ಮದಿನದ ಅ೦ಗವಾಗಿ “ನಾರಾಯಾಣ ಸನಿಲ್ ನೆ೦ಪು” ಎನ್ನುವ ಕಾರ್ಯಕ್ರಮವು ಹಳೆಯ೦ಗಡಿ ಪ್ರಧಮ ದರ್ಜೆ ಕಾಲೇಜು ಸಭಾ೦ಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ...

Read More

ಮರಕ್ಕೂರುಜನನದ ದೈವಗಳು ಕೃತಿ ಲೋಕಾರ್ಪಣೆ

ಪುತ್ತೂರು : ‘ಬೃಹತ್ ಕೈಗಾರಿಕೆಗಳು ತುಳುನಾಡಿಗೆಪ್ರವೇಶಿಸಿ, ನಮ್ಮ ಹಲವು ಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕ ಮಹತ್ತ್ವವುಳ್ಳ ವಸ್ತುಗಳು, ಭೌತಿಕ ಸಾಮಾಗ್ರಿಗಳು ನಾಶವಾಗುತ್ತಿವೆ. ಜನಪದ ಸಾಹಿತ್ಯ ಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ ಹಾಕಿ ವಿಶ್ಲೇಷಿಸುವ...

Read More

Recent News

Back To Top